10 months ago

ಕೋತಿ, ನಾಯಿಗಳಿಗೆ ಬಾಳೆಹಣ್ಣು, ಬಿಸ್ಕತ್ – ಪ್ರೀತಿ ತೋರಿಸ್ತಿದ್ದಾರೆ ಎಎಸ್‍ಐ ನಂಜುಂಡಯ್ಯ

ಚಿಕ್ಕಬಳ್ಳಾಪುರ: ಆರಕ್ಷಕರು ಬಂದರೆ ಭಯ ಹುಟ್ಟಿಸುವವರು ಎನ್ನುವ ಮಾತಿದೆ. ಆದರೆ ಇದಕ್ಕೆ ವಿರುದ್ಧವಾಗಿ ಚಿಕ್ಕಬಳ್ಳಾಪುರದ ಎಎಸ್‍ಐ ನಂಜುಂಡಯ್ಯ ಅವರು ಕೇವಲ ಠಾಣೆಯಲ್ಲಿ ಮಾತ್ರ ಅಲ್ಲ, ಮೂಕಪ್ರಾಣಿಗಳೂ ಇವರು ಪ್ರೀತಿ ತೋರಿಸುತ್ತಿದ್ದಾರೆ. ಎಚ್. ನಂಜುಂಡಯ್ಯ ಅವರು ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕು ದ್ವಾರಗಾನಹಳ್ಳಿ ನಿವಾಸಿವಾಗಿದ್ದು, ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಡಿಸಿಆರ್ ಬಿ ಹಾಗೂ ಅಪರಾಧ ಶಾಖೆಯಲ್ಲಿ ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯದಲ್ಲಿ ಎಷ್ಟು ನಿಷ್ಠರೋ ಅಷ್ಟೇ ಮಾನವತಾವಾದಿ. ನಗರದ ಹೊರವಲಯದ ಚದಲಪುರದ ಬಳಿ ಇದ್ದ […]