Sunday, 23rd February 2020

Recent News

1 day ago

30 ಬಸ್ಕಿ ಹೊಡೆದ್ರೆ ರೈಲ್ವೇ ಪ್ಲಾಟ್‍ಫಾರಂ ಟಿಕೆಟ್ ಫ್ರೀ

ನವದೆಹಲಿ: ದೇಶಾದ್ಯಂತ ಫಿಟ್ ಇಂಡಿಯಾ ಉತ್ತೇಜಿಸಲು ಕೇಂದ್ರ ಸರ್ಕಾರ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಇದರ ಭಾಗವಾಗಿ 30 ಬಸ್ಕಿ ಹೊಡೆದರೆ ಫ್ರೀ ಪ್ಲಾಟ್‍ಫಾರಂ ಟಿಕೆಟ್ ನೀಡುವ ಯೋಜನೆಯನ್ನು ದೆಹಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಬಸ್ಕಿ ಹೊಡೆದರೆ ಉಚಿತವಾಗಿ ಪ್ಲಾಟ್‍ಫಾರಂ ಟಿಕೆಟ್ ಕೊಡುವಂತಹ ಮೆಷಿನ್‍ನ್ನು ಇರಿಸಲಾಗಿದೆ. ಈ ಮಷಿನ್ ಮುಂದೆ 3 ನಿಮಿಷದಲ್ಲಿ 30 ಬಸ್ಕಿ ಹೊಡೆದರೆ ಅದು ಫ್ರೀಯಾಗಿ ಟಿಕೆಟ್ ಕೊಡುತ್ತದೆ. फिटनेस के साथ बचत भी: […]

4 days ago

ಜೈಲಲ್ಲಿ ನಿರ್ಭಯಾ ಹಂತಕನ ಹೈಡ್ರಾಮ- ಗೋಡೆಗೆ ತಲೆ ಚಚ್ಚಿಕೊಂಡ ವಿನಯ್ ಶರ್ಮಾ

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳ ಪೈಕಿ ಒಬ್ಬನಾಗಿರುವ ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಹೈ ಡ್ರಾಮಾ ನಡೆಸಿದ್ದು, ಗೋಡೆಗೆ ತಲೆ ಚಚ್ಚಿಕೊಳ್ಳುವ ಮೂಲಕ ನಾಟಕವಾಡಿದ್ದಾನೆ. ಈ ಕುರಿತು ಜೈಲಿನ ಮೂಲಗಳು ಮಾಹಿತಿ ನೀಡಿದ್ದು, ಫೆಬ್ರವರಿ 16ರಂದು ಈ ಘಟನೆ ನಡೆದಿದೆ. ತಕ್ಷಣವೇ ಜೈಲು ಅಧಿಕಾರಿಗಳು ತಡೆದಿದ್ದಾರೆ. ಗೋಡೆಗೆ ಬಲವಾಗಿ ತಲೆ...

ಒಂದೇ ಕುಟುಂಬದ ಐವರ ಶವ ಪತ್ತೆ- ಕೊಲೆಯೋ? ಆತ್ಮಹತ್ಯೆಯೋ?

2 weeks ago

-ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬ -5 ದಿನಗಳ ನಂತ್ರ ಪ್ರಕರಣ ಬೆಳಕಿಗೆ ನವದೆಹಲಿ: ಈಶಾನ್ಯ ದೆಹಲಿ ಭಜನಾಪುರದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಶವಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ. ಮನೆಯಿಂದ ದುರ್ನಾತ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. Delhi: Five people found...

ದೆಹಲಿಯಲ್ಲಿ ‘ಆಪ್ ಕಾ ಹ್ಯಾಟ್ರಿಕ್ ಸರ್ಕಾರ್’- ಬಿಜೆಪಿಗೆ 8 ಸ್ಥಾನ, ಖಾತೆ ತೆರೆಯದ ಕಾಂಗ್ರೆಸ್

2 weeks ago

– ವಿವಿಧ ನಾಯಕರಿಂದ ಕೇಜ್ರಿವಾಲ್‍ಗೆ ಪಕ್ಷಾತೀತವಾಗಿ ಶುಭಾಶಯ – ಆಮ್ ಆದ್ಮಿ ಸುನಾಮಿಗೆ ಬಿಜೆಪಿ, ಕಾಂಗ್ರೆಸ್ ಧೂಳೀಪಟ – ಫೆ.14ಕ್ಕೆ ಕಾಮನ್‍ಮ್ಯಾನ್ ಕೇಜ್ರಿವಾಲ್ ಪ್ರಮಾಣವಚನ ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯನ್ನು ಆಮ್ ಆದ್ಮಿ ಪಕ್ಷ ಮತ್ತೆ ಭರ್ಜರಿಯಾಗಿ ಗೆದ್ದು ಬೀಗಿದೆ. ರಾಷ್ಟ್ರೀಯ...

ದೆಹಲಿಯಲ್ಲಿ ಆಪ್ ಕಮಾಲ್ ಮಾಡಿದ್ದು ಹೇಗೆ? ಬಿಜೆಪಿ ಸೋಲಿಗೆ ಕಾರಣ ಏನು?

2 weeks ago

ನವದೆಹಲಿ: ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದರೆ ಗೆಲುವು ಖಂಡಿತ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ರಾಜಧಾನಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸನ್ನು ಸೋಲಿಸಿ ಅಧಿಕಾರಕ್ಕೆ ಏರಿದೆ. ಈ ಮೂಲಕ ಶೀಲಾ ದೀಕ್ಷಿತ್ ಬಳಿಕ ದೆಹಲಿಯಲ್ಲಿ...

ದೆಹಲಿ ಮತ ಎಣಿಕೆ – 27 ಕ್ಷೇತ್ರಗಳಲ್ಲಿ ನೇರ ಹಣಾಹಣಿ

2 weeks ago

ನವದೆಹಲಿ: ಮತ ಎಣಿಕೆಯ ಆರಂಭದಲ್ಲಿ ಆಪ್ ಭಾರೀ ಮುನ್ನಡೆ ಸಾಧಿಸಿದ್ದರೂ 27 ಕ್ಷೇತ್ರಗಳಲ್ಲಿ ಈಗ ನೇರ ಹಣಾಹಣಿ ಏರ್ಪಟ್ಟಿದೆ. ಹೌದು, ಬೆಳಗ್ಗೆ 8 ಗಂಟೆಯಿಂದ 10:30ರವರೆಗಿನ ಟ್ರೆಂಡ್ ನಲ್ಲಿ ಆಪ್ ಮುನ್ನಡೆಯಲ್ಲಿದೆ. ಸದ್ಯ ಈಗ 53 ಕ್ಷೇತ್ರಗಳಲ್ಲಿ ಆಪ್ ಮುನ್ನಡೆಯಲ್ಲಿದ್ದರೆ ಬಿಜೆಪಿ...

ದೆಹಲಿ ಫಲಿತಾಂಶ : ಆಪ್ 53, ಬಿಜೆಪಿ 16 ಕ್ಷೇತ್ರಗಳಲ್ಲಿ ಮುನ್ನಡೆ

2 weeks ago

ನವದೆಹಲಿ: ದೆಹಲಿ ವಿಧಾನಭೆಯ  70 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು ಆಪ್ ಆರಂಭದಲ್ಲೇ ಮುನ್ನಡೆ ಸಾಧಿಸಿದೆ. ಮತ ಎಣಿಕೆ ಆರಂಭಗೊಂಡ ಅರ್ಧಗಂಟೆಯಲ್ಲಿ 53 ಕ್ಷೇತ್ರಗಳಲ್ಲಿ ಆಪ್ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 16 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಬಾರಿ...

ದೆಹಲಿಯಲ್ಲಿ ಯಾರ ದರ್ಬಾರ್ ?- ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಶುರು

2 weeks ago

– ಮತ್ತೆ ಆಪ್ ಸುಂಟರಗಾಳಿಯೋ? – ಸಮೀಕ್ಷೆ ಸುಳ್ಳಾಗಿಸಿ ಗೆಲ್ಲುತ್ತಾ ಬಿಜೆಪಿ? ನವದೆಹಲಿ: ದೆಹಲಿಯಲ್ಲಿ ದರ್ಬಾರ್ ನಡೆಸೋರು ಯಾರು? ಕಮಲವನ್ನ ಮತ್ತೊಮ್ಮೆ ಗುಡಿಸಿ ಹಾಕಿಬಿಡುತ್ತಾ ಪೊರಕೆ? ಆಮ್ ಆದ್ಮಿ ಪಾರ್ಟಿ ಸುನಾಮಿ ಎದುರು ಬಿಜೆಪಿ ಧೂಳಿಪಟವಾಗುತ್ತಾ? ಅರವಿಂದ್ ಕೇಜ್ರಿವಾಲ್ ಎದುರು ಚಾಣಾಕ್ಯ...