Wednesday, 23rd October 2019

Recent News

5 months ago

ಶೀಘ್ರವೇ ಇತಿಹಾಸ ಸೇರಲಿದೆ ಐಕಾನಿಕ್ ದೂರದರ್ಶನ ಲೋಗೋ

ನವದೆಹಲಿ: ದೂರದರ್ಶನ ಐಕಾನಿಕ್ ಲೋಗೋ ಶೀಘ್ರವೇ ಇತಿಹಾಸ ಸೇರಲಿದೆ. ಈ ಸಂಬಂಧ 5 ಹೊಸ ಲೋಗೋಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದು, ಇವುಗಳ ಪೈಕಿ ಅಂತಿಮವಾಗಿ ಒಂದು ಆಯ್ಕೆ ಅಗಲಿದೆ. 2017 ಜುಲೈ ಮತ್ತು ಆಗಸ್ಟ್ ನಡುವೆ ದೂರದರ್ಶನ್ ಲೋಗೋ ಸ್ಪರ್ಧೆ ನಡೆಸಿತ್ತು. ಈ ಸ್ಪರ್ಧೆಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಈಗ 5 ಲೋಗೋಗಳನ್ನು ಅಂತಿಮ ಹಂತದ ಸುತ್ತಿಗೆ ಆಯ್ಕೆ ಮಾಡಲಾಗಿದೆ. A variant of one of the shortlisted logos has been […]

8 months ago

ಟಿಕ್ ಟಾಕ್‍ನಲ್ಲಿ ದೂರದರ್ಶನದ ಟ್ಯೂನಿಗೆ ಹೆಜ್ಜೆ ಹಾಕಿದ ಯುವಕ- ವಿಡಿಯೋ ವೈರಲ್

ಯುವಕನೊಬ್ಬ ಟಿಕ್ ಟಾಕ್‍ನಲ್ಲಿ ದೂರದರ್ಶನದ ಟ್ಯೂನಿಗೆ ಡ್ಯಾನ್ಸ್ ಮಾಡಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯುವಕನ ಡ್ಯಾನ್ಸ್ ನೋಡಿ ಸ್ವತಃ ದೂರದರ್ಶನ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ವೈಶಾಕ್ ನಾಯರ್ ದೂರದರ್ಶನದ ಟ್ಯೂನಿಗೆ ಡ್ಯಾನ್ಸ್ ಮಾಡಿದ್ದು, ಈ ವಿಡಿಯೋವನ್ನು @Ya5Ne ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿಕೊಂಡಿದ್ದಾರೆ. ಪ್ರತಿ ನ್ಯೂಸ್ ಬುಲೆಟಿನ್...

ವಿಡಿಯೋ: ತೆಂಗಿನ ಮರ ಬಿದ್ದು ದೂರದರ್ಶನದ ಮಾಜಿ ನಿರೂಪಕಿ ದುರ್ಮರಣ

2 years ago

ಮುಂಬೈ: ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ತಲೆ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ ದೂರದರ್ಶನದ ಮಾಜಿ ನಿರೂಪಕಿ ಹಾಗೂ ಯೋಗ ಶಿಕ್ಷಕಿ ಗಂಭೀರವಾಗಿ ಗಾಯಗೊಂಡು ಸಾವನಪ್ಪಿದ ಘಟನೆ ಮುಂಬೈನ ಚೆಂಬೂರ್‍ನಲ್ಲಿ ನಡೆದಿದೆ. 58 ವರ್ಷದ ಕಂಚನ್ ನಾಥ್ ಮೃತ ದುರ್ದೈವಿ...