Tuesday, 16th July 2019

4 days ago

ಟ್ರೋಲಾಗುತ್ತಿದೆ ದೀಪಿಕಾ ಪಡುಕೋಣೆ ಮೂಗು

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ನೋಡಿ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಜ್ಯುವೆಲ್ಲರಿ ಕಂಪನಿಗಾಗಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಶೂಟ್‍ನಲ್ಲಿ ದೀಪಿಕಾ ಬಿಳಿ ಬಣ್ಣ ಬುಸಿನೆಸ್ ಸೂಟ್ ಹಾಗೂ ಹಸಿರು ಬಣ್ಣದ ಉಡುಪು ಧರಿಸಿ ಅದಕ್ಕೆ ವಜ್ರದ ಆಭರಣವನ್ನು ಧರಿಸಿದ್ದರು. ಈ ಫೋಟೋ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ. ಆದರೆ ಸಾಮಾಜಿಕ ಜಾಲತಾಣದ ಬಳಕೆದಾರರು ಈ ಫೋಟೋವನ್ನು ದೀಪಿಕಾರನ್ನು ಟ್ರೋಲ್ ಮಾಡಲು […]

5 days ago

ಪತ್ನಿಯಲ್ಲಿ ಮಗುವಿನ ಮುಗ್ಧತೆ ಇದೆ, ನಾನು ಮಾತ್ರ ನೋಡಬಲ್ಲೆ: ರಣ್‍ವೀರ್ ಸಿಂಗ್

ಮುಂಬೈ: ದೀಪಿಕಾಳಲ್ಲಿ ಮಗುವಿನಂತಹ ಮುಗ್ಧತೆ ಇದೆ. ಇದು ಕೇವಲ ನಾನು ಮಾತ್ರ ನೋಡಬಲ್ಲೆ ಎಂದು ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ರಣ್‍ವೀರ್ ಸಿಂಗ್ ಫೆಮಿನಾ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದರು. ಈ ವೇಳೆ ನೀವು ದೀಪಿಕಾ ಜೊತೆ ಜಗಳವಾಡುತ್ತೀರಾ ಎಂದು ಪ್ರಶ್ನೆ ಕೇಳಲಾಯಿತು. ಆಗ ರಣ್‍ವೀರ್ ಸಿಂಗ್, ನಾವಿಬ್ಬರು ಎಂದಿಗೂ ಜಗಳವಾಡುವುದಿಲ್ಲ. ನಮ್ಮಿಬ್ಬರ ಸಂಬಂಧ...

ಪತಿಯಂತೆ ಉಡುಪು ಧರಿಸಿ ಟ್ರೋಲ್ ಆದ ದೀಪಿಕಾ ಪಡುಕೋಣೆ

1 month ago

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್‍ರಂತೆ ಉಡುಪು ಧರಿಸಿ ಟ್ರೋಲ್ ಆಗುತ್ತಿದ್ದಾರೆ. ದೀಪಿಕಾ ಪಡುಕೋಣೆ ತನ್ನ ಪತಿ ರಣ್‍ವೀರ್ ಸಿಂಗ್‍ರನ್ನು ಭೇಟಿ ಆಗಲು ಲಂಡನ್‍ಗೆ ಹೋಗುತ್ತಿದ್ದರು. ಈ ವೇಳೆ ಅವರು ವಿಮಾನ ನಿಲ್ದಾಣದಲ್ಲಿ...

‘ಬೇಬಿ’ ದೀಪಿಕಾ ಫೋಟೋ ಹಂಚಿಕೊಂಡ ರಣ್‍ವೀರ್

2 months ago

ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ತಮ್ಮ ಪತ್ನಿ, ನಟಿ ದೀಪಿಕಾ ಪಡುಕೋಣೆಯ ಫೋಟೋವನ್ನು ಫಿಲ್ಟರ್ ಮಾಡಿ ಅದನ್ನು ಮಗುವಿನ ಫೋಟೋ ಮಾಡಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ದೀಪಿಕಾ ಕೇನ್ಸ್ 2019ರಲ್ಲಿ ಹಸಿರು ಬಣ್ಣದ ಉಡುಪು ಧರಿಸಿ ಅದಕ್ಕೆ ಟರ್ಬನ್...

ಜಾರಿ ಬಿದ್ದ ದೀಪಿಕಾ

2 months ago

ಮುಂಬೈ: ಬಾಲಿವುಡ್ ಅಂಗಳದ ನೀಳಕಾಯ ಚೆಲುವೆ ದೀಪಿಕಾ ಪಡುಕೋಣೆ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಸದಾ ಜಾಹೀರಾತು, ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯ ನಡುವೆ ಜಿಮ್ ನಲ್ಲಿ ದೇಹವನ್ನು ದಂಡಿಸ್ತಾರೆ. ಇಂದು ವರ್ಕೌಟ್ ವೇಳೆ ದೀಪಿಕಾ ಬಿದ್ದಿದ್ದಾರೆ. ಇನ್ ಸ್ಟಾಗ್ರಾಮ್‍ನಲ್ಲಿ...

ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಡಿಂಪಲ್ ಬೆಡಗಿ ದೀಪಿಕಾ: ವಿಡಿಯೋ ನೋಡಿ

2 months ago

-ಸ್ಟನ್ನಿಂಗ್ ಲುಕ್‍ನಲ್ಲಿ ದೇಶಿ ಗರ್ಲ್ ನ್ಯೂಯಾರ್ಕ್: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ‘ಮೆಟ್ ಗಾಲಾ 2019’ ಕಾರ್ಯಕ್ರಮಕ್ಕೆ ಡಿಸ್ನಿ ಪ್ರಿನ್ಸೆಸ್ ಲುಕ್‍ನಲ್ಲಿ ಆಗಮಿಸಿದ್ದಾರೆ. ಸೋಮವಾರ ಸಂಜೆ ದೀಪಿಕಾ ‘ಕ್ಯಾಂಪ್: ಇದುವರೆಗೂ ಯಾರು ಮಾಡದ ಫ್ಯಾಶನ್’ ಎಂಬ ಥೀಮ್ ಇಟ್ಟುಕೊಂಡು ಕಾರ್ಯಕ್ರಮಕ್ಕೆ...

ಮದ್ವೆಮನೆಯಲ್ಲಿ ದೀಪಿಕಾ ಸ್ಯಾಂಡಲ್ಸ್ ಹಿಡಿದುಕೊಂಡು ಓಡಾಡಿದ ಪತಿ: ಫೋಟೋ ವೈರಲ್

3 months ago

ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಮದುವೆ ಕಾರ್ಯಕ್ರಮದಲ್ಲಿ ತನ್ನ ಪತ್ನಿ, ನಟಿ ದೀಪಿಕಾ ಪಡುಕೋಣೆ ಅವರ ಸ್ಯಾಂಡಲ್ಸ್ ಹಿಡಿದುಕೊಂಡು ಓಡಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು....

ಟೆರೆಸ್ ಮೇಲೆ ವ್ಯಕ್ತಿ ಜೊತೆ ದೀಪಿಕಾ ಪಡುಕೋಣೆ ಕಿಸ್ಸಿಂಗ್: ವಿಡಿಯೋ ವೈರಲ್

3 months ago

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ‘ಚಾಪಾಕ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಈ ಚಿತ್ರದಲ್ಲಿ ದೀಪಿಕಾ ನಟ ವಿಕ್ರಾಂತ್ ಮಾಸೇ ಜೊತೆ ಟೆರೆಸ್ ಮೇಲೆ ಕಿಸ್ಸಿಂಗ್ ಸೀನ್ ಮಾಡಿದ ವಿಡಿಯೋ ಲೀಕ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ದೀಪಿಕಾ ಟೆರೆಸ್...