Thursday, 18th July 2019

Recent News

1 day ago

1 ತಿಂಗ್ಳ ಸಂಬಳದ ಅರ್ಧ ಮೊತ್ತ ದಾನ – ಅಸ್ಸಾಂ ಉಳಿಸಲು ಹಿಮಾ ದಾಸ್ ಮನವಿ

ದಿಸ್ಪುರ್: ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ತಮ್ಮ ಒಂದು ತಿಂಗಳ ಸಂಬಳವನ್ನು ಅರ್ಧದಷ್ಟು ದಾನ ಮಾಡಿದ್ದಾರೆ. ಅಲ್ಲದೆ ನನ್ನ ಅಸ್ಸಾಂನನ್ನು ಸಹಾಯ ಮಾಡಲು ಮುಂದೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಪ್ರವಾಹಕ್ಕೆ ಅಸ್ಸಾಂನಲ್ಲಿ ಸುಮಾರು 50 ಲಕ್ಷ ಜನರು ತುತ್ತಾಗಿದ್ದಾರೆ. ಹಿಮಾ ಅವರು ತಮ್ಮ ಸಂಬಳದ ಅರ್ಧದಷ್ಟು ಹಣವನ್ನು ಭಾರತೀಯ ತೈಲ ನಿಗಮದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಹಿಮಾ ಇಂಡಿಯನ್ ಆಯಿಲ್ ಕಂಪನಿಯಲ್ಲಿ ಮಾನವ ಸಂಪನ್ಮೂಲ […]

1 month ago

500ಕ್ಕೂ ಅಧಿಕ ಮಂದಿಯಿಂದ ಬಟ್ಟೆ ಬಿಚ್ಚುವಂತೆ ನೃತ್ಯಗಾರ್ತಿಯರಿಗೆ ಒತ್ತಾಯ

ದಿಸ್ಪುರ್: ಅಸ್ಸಾಂನ ಕಾಮ್ರುಪ್ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ 500ಕ್ಕೂ ಅಧಿಕ ಪುರುಷರ ಗುಂಪು ಮಹಿಳಾ ನೃತ್ಯಗಾರ್ತಿಯರಿಗೆ ಬಟ್ಟೆ ಬಿಚ್ಚಿ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿರುವ ಅಘಾತಕಾರಿ ಘಟನೆ ನಡೆದಿದೆ. ಅಸ್ಸಾಂನ ಅಸೋಲ್ಪಾರಾನಲ್ಲಿ ಈ ಘಟನೆ ನಡೆದಿದ್ದು, ಸಾಂಸ್ಕ್ರತಿಕ ತಂಡವು ಈ ಘಟನೆ ಸಂಬಂಧ ಕಾರ್ಯಕ್ರಮ ಆಯೋಜಕರ ವಿರುದ್ಧ ಚಾಯ್ಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರ ಆಧಾರದ...

ಅಪ್ರಾಪ್ತ ಮಗನ ಮದ್ವೆ ನಿಲ್ಲಿಸಲು ಹೋಗಿದ್ದಕ್ಕೆ ತಾಯಿಯ ಮೇಲೆಯೇ ಹಲ್ಲೆ!

9 months ago

ದಿಸ್ಪುರ್: ಎಳೆ ವಯಸ್ಸಿನ ಬಾಲಕಿಯೊಂದಿಗೆ ಅಪ್ರಾಪ್ತ ಮಗನ ಬಲವಂತ ಮದುವೆಯನ್ನು ನಿಲ್ಲಿಸಲು ಹೋಗಿದ್ದಕ್ಕೆ ತಾಯಿಯ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಅಸ್ಸಾಂನ ಧುಬ್ರಿ ಎಂಬಲ್ಲಿ ನಡೆದಿದೆ. ಅಕ್ಟೋಬರ್ 2 ರಂದು ಬೊಟೆರ್‍ಹಟ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರಾಶಿಮಾ ಬಿಬಿ(39) ಹಲ್ಲೆಗೊಳಗಾದ...