Saturday, 25th May 2019

4 months ago

ಗುಡ್ ನ್ಯೂಸ್… ಎಲ್‍ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ

ನವದೆಹಲಿ: ಗೃಹ ಬಳಕೆ ಅಡುಗೆ ಅನಿಲ (ಎಲ್‍ಪಿಜಿ) ದರದಲ್ಲಿ ಮತ್ತೆ ಇಳಿಕೆಯಾಗಿದ್ದು, ಸಬ್ಸಿಡಿ ಸಹಿತ ಸಿಲಿಂಡರ್‌ಗೆ 1.46 ರೂ. ಹಾಗೂ ಸಬ್ಸಿಡಿ ರಹಿತ ಸಿಲಿಂಡರ್ ದರದಲ್ಲಿ 30 ರೂ. ಕಡಿತವಾಗಿದೆ. ಗುರುವಾರ ರಾತ್ರಿಯಿಂದ ಈ ಹೊಸ ದರ ಅನ್ವಯವಾಗಲಿದೆ. ಇದರಿಂದಾಗಿ ದೆಹಲಿಯಲ್ಲಿ ಪ್ರತಿ 14.2 ಕೆಜಿ ಸಿಲಿಂಡರ್ ದರ ಗುರುವಾರ 494.99 ರೂ. ಇದ್ದರೆ ಮಧ್ಯರಾತ್ರಿಯಿಂದ 493.53 ರೂ. ಆಗಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 30 ರೂ. ಇಳಿಕೆಯಾಗಿದ್ದು, […]

5 months ago

ಟಾಪ್ ಕ್ಯಾಮೆರಾ ಫೀಚರ್ ಇರೋ ಕ್ಸಿಯೋಮಿಯ 2 ಫೋನ್ ಬೆಲೆ 4 ಸಾವಿರ ರೂ. ದಿಢೀರ್ ಇಳಿಕೆ

ಬೆಂಗಳೂರು: ಕ್ಸಿಯೋಮಿಯ ದುಬಾರಿ ಬೆಲೆಯ ಎರಡು ಫೋನ್ ಗಳ ಬೆಲೆ 4 ಸಾವಿರ ರೂ. ಕಡಿತಗೊಂಡಿದೆ. ಎಂಐ ಎ2 ಮತ್ತು ರೆಡ್‍ಮೀ ನೋಟ್ 5 ಪ್ರೊ ಬೆಲೆ ದಿಢೀರ್ ಇಳಿಕೆಯಾಗಿದೆ. 4 ಜಿಬಿ ರ‍್ಯಾಮ್ , 64 ಜಿಬಿ ಆಂತರಿಕ ಮೆಮೊರಿಯ ಎಂಐ 2 ಫೋನ್ ಜುಲೈ 2018 ರಲ್ಲಿ ಬಿಡುಗಡೆಯಾದಾಗ 17,999 ರೂ. ನಿಗದಿಯಾಗಿದ್ದರೆ,...