Wednesday, 19th February 2020

Recent News

2 days ago

ಸಿಬ್ಬಂದಿಗೆ ಗನ್ ತೋರಿಸಿ ಗೋಲ್ಡ್ ಲೋನ್ ಬ್ಯಾಂಕ್‍ನಿಂದ 30 ಕೆ.ಜಿ ಚಿನ್ನ ದೋಚಿದ್ರು

– 13 ಕೋಟಿ ಬೆಲೆ ಬಾಳುವ ಚಿನ್ನದೊಂದಿಗೆ ಎಸ್ಕೇಪ್ ಲೂದಿಯಾನ: ಹಾಡಹಗಲೇ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ದರೋಡೆ ಮಾಡಿರುವ ಭಯಾನಕ ಘಟನೆಯೊಂದು ಪಂಜಾಬಿನ ಲೂದಿಯಾನದಲ್ಲಿ ಇಂದು ನಡೆದಿದೆ. ಲೂದಿಯಾನದಲ್ಲಿರುವ ಐಐಎಫ್‍ಎಲ್ ಗೋಲ್ಡ್ ಲೋನ್ ಬ್ಯಾಂಕ್‍ನಲ್ಲಿ ಈ ದರೋಡೆ ನಡೆದಿದೆ. ಖದೀಮರು ಸುಮಾರು 30 ಕೆ.ಜಿ ಚಿನ್ನದೊಂದಿಗೆ ಪರಾರಿಯಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. 5 ಮಂದಿ ಖದೀಮರು ಇಂದು ಬೆಳಗ್ಗೆ 11.45 ಗಂಟೆ ಸುಮಾರಿಗೆ ಮಾರಕಾಸ್ತ್ರಗಳೊಂದಿಗೆ ಕಂಪನಿಯೊಳಗೆ ನುಗ್ಗಿದ್ದಾರೆ. ಬ್ಯಾಂಕ್‍ನಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿಯನ್ನು ಬಂಧಿಯಾಗಿಸಿ 13 ಕೋಟಿ ಬೆಲೆಬಾಳುವ […]

2 days ago

ಸಿನಿಮಾ ಸ್ಟೈಲ್‍ನಲ್ಲಿ ದರೋಡೆ – ನಾಲ್ವರು ಅಪ್ರಾಪ್ತರು ಸೇರಿ 5 ದರೋಡೆಕೋರರು ಅಂದರ್

ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾರಾಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಅಪ್ರಾಪ್ತರು ಸೇರಿದಂತೆ ಐವರು ಆರೋಪಿಗಳನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯವನಾದ ಹಾಲಿ ಬೆಂಗಳೂರಿನಲ್ಲಿ ವಾಸವಿರುವ ಉದಯ್(19) ಅಲಿಯಾಸ್ ಗೊಗ್ಗಯ್ಯ, ಕಲಾಕಾರ್‍ನನ್ನು ಬಂಧಿಸಲಾಗಿದೆ. ಹಾಗೆಯೇ ಆತನ ಜೊತೆಗಿದ್ದ ಅಪ್ರಾಪ್ತರನ್ನು ಮೈಸೂರಿನ ಬಾಲಮಂದಿರಕ್ಕೆ ದಾಖಲಿಸಲಾಗಿದ್ದು, ಆರೋಪಿಗಳಿಂದ 21.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ...

ಇಬ್ಬರು ದರೋಡೆಕೋರರ ಬಂಧನ

2 months ago

ಶಿವಮೊಗ್ಗ: ದರೋಡೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಎರಡು ಮಂದಿ ದರೋಡೆಕೋರರನ್ನು ಬಂಧಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಆನಂದ್ ಹಾಗು ವಿಶಾಲ್ ಅರೆಸ್ಟ್ ಆದ ದರೋಡೆಕೋರರು. ಕಳೆದ ತಿಂಗಳ 30ರಂದು ನಗರದ ನೇತಾಜಿ ವೃತ್ತದಲ್ಲಿ ವ್ಯಕ್ತಿಯೊಬ್ಬರು ಕಾರು ರಿಪೇರಿಗಾಗಿ ಗ್ಯಾರೇಜ್ ಹುಡುಕಾಡುತ್ತಿದ್ದರು. ಇದನ್ನು...

ಹೊಸ ವರ್ಷಾಚರಣೆಗೆ ಹೋಟೆಲ್ ತೋರಿಸೋ ನೆಪದಲ್ಲಿ ದರೋಡೆ – ನಾಲ್ವರ ಬಂಧನ

2 months ago

ಮೈಸೂರು: ಹೊಸ ವರ್ಷ ಆಚರಣೆಗೆಂದು ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಯುವಕರನ್ನು ದೋಚಿದ್ದ ನಾಲ್ವರು ದರೋಡೆಕೋರರನ್ನು ಪ್ರಕರಣ ನಡೆದ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಘವೇಂದ್ರ, ನಿಖಿಲ್, ಕೀರ್ತಿ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ಹುಣಸೂರು ಪೊಲೀಸರು ಕಾರ್ಯಾಚರಣೆ ನಡೆಸಿ ಈ...

ದರೋಡೆಕೋರರೆಂದು ಭಾವಿಸಿ ಬೆಕ್ಕು ಹಿಡಿಯುವವರ ಮೇಲೆ ಹಲ್ಲೆ – ವ್ಯಕ್ತಿ ಸಾವು

2 months ago

– ಗುಂಪು ಘರ್ಷಣೆಗೆ ಸಂತ್ರಸ್ತ ಬಲಿ ಹೈದರಾಬಾದ್: ದರೋಡೆಕೋರ ಎಂದು ಭಾವಿಸಿ ವ್ಯಕ್ತಿಯ ಮೇಲೆ ಸಾರ್ವಜನಿಕರ ಗುಂಪು ದಾಳಿ ನಡೆಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ತೆಲಂಗಾಣದ ಜೆಗ್ತಿಯಲ್ ಜಿಲ್ಲೆಯ ಕೊರುಟ್ಲಾ ನಗರದ ಪ್ರಕಾಶ ನಗರದಲ್ಲಿ ಈ ಘಟನೆ ನಡೆದಿದ್ದು,...

ಮದುವೆಗೆ ಚಿನ್ನಾಭರಣ, ವಾಹನದ ಇಎಂಐ ಕಟ್ಟಲು ದರೋಡೆ- ಏಳು ಮಂದಿ ಬಂಧನ

2 months ago

ಮಂಡ್ಯ: ಜಿಲ್ಲೆಯ ಎರಡು ಕ್ರಷರ್ ಪ್ರಕರಣ ಸೇರಿದಂತೆ ಇತರೆಡೆ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಗ್ರಾಮದ ಎಸ್.ಕೃಷ್ಣ, ಚಿನಕುರುಳಿ ಗ್ರಾಮದ ಸಿ.ಎನ್.ಆಕಾಶ್ ಮತ್ತು ಸಿ.ಎಸ್ ಗುರುಕಿರಣ್, ಮೈಸೂರಿನ ನವಾಜ್,...

ನೀನು ಕಂಜೂಸ್, ನನ್ನ ರಾತ್ರಿ ಹಾಳಾಯ್ತು ಎಂದು ಬರೆದಿಟ್ಟು ಪರಾರಿಯಾದ ಕಳ್ಳ

2 months ago

– ಮಾಲೀಕನ ಡೈರಿಯಲ್ಲಿ ಕಳ್ಳನ ಮಾತು – ಕಿಟಕಿ ಒಡೆದರೂ ಪ್ರಯೋಜನವಾಗಲಿಲ್ಲ ಭೋಪಾಲ್: ಕಳ್ಳನೊಬ್ಬ ರಾತ್ರಿ ಪೂರ್ತಿ ಮನೆಯ ಕಿಟಕಿಯೊಡೆದು, ಕಷ್ಟಪಟ್ಟು ಒಳಗೆ ನುಗ್ಗಿದರೂ ಏನೂ ಸಿಗದ್ದಕ್ಕೆ ಬೇಸರಗೊಂಡು ಮರಳಿ ಬರುವಾಗ ಮಾಲೀಕನ ಡೈರಿಯಲ್ಲಿ ನೀನು ಕಂಜೂಸ್ ಎಂದು ಬರೆದು ಮರಳಿದ್ದಾನೆ....

ಬೆಸ್ಟ್ ಕಾನ್‍ಸ್ಟೇಬಲ್ ಪ್ರಶಸ್ತಿ ಪಡೆದ ಪೇದೆಯಿಂದಲೇ 5 ಕೋಟಿ ರೂ. ಆಭರಣ ದರೋಡೆ

4 months ago

ನವದೆಹಲಿ: ಕೆಲವು ತಿಂಗಳುಗಳ ಹಿಂದಷ್ಟೇ ‘ಅತ್ಯುತ್ತಮ ಬೀಟ್ ಕಾನ್‍ಸ್ಟೇಬಲ್’ ಪ್ರಶಸ್ತಿ ಪಡೆದ ಪೇದೆಯನ್ನ ದರೋಡೆ ಪ್ರಕರಣದಲ್ಲಿ ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. ಹರ್ಯಾಣದ ಪಾಣಿಪತ್‍ನಲ್ಲಿರುವ ಬ್ಯಾಂಕ್‍ವೊಂದರಲ್ಲಿ 5 ಕೋಟಿ ರೂ. ಮೌಲ್ಯದ ಆಭರಣಗಳನ್ನು ದರೋಡೆ ಮಾಡಿದ ಆರೋಪದ ಮೇಲೆ ಪೊಲೀಸ್ ಕಾನ್‍ಸ್ಟೇಬಲ್‍ನನ್ನು ಬಂಧಿಸಲಾಗಿದೆ....