Saturday, 15th December 2018

Recent News

1 year ago

ಚಾಮುಂಡಿ ಊರಲ್ಲಿ `ತಾರಕ್’ ಎಬ್ಬಿಸಿದೆ ಹಂಗಾಮ- ಮೈಸೂರಲ್ಲಿ 100ನೇ ದಿನದತ್ತ ಹೆಜ್ಜೆ ಇಟ್ಟ `ತಾರಕರಾಮ’

ಬೆಂಗಳೂರು: ದರ್ಶನ್ ಸಿನಿಮಾಗಳ ಸ್ಟೈಲೇ ಹಾಗೆ. ಸೈಲೆಂಟಾಗಿ ಬಂದು ಸುಂಟರಗಾಳಿಯಂತೆ ಸೌಂಡ್ ಮಾಡುತ್ತದೆ. ಇದೀಗ ತಾರಕ್ ಸಿನಿಮಾ ವಿಚಾರದಲ್ಲೂ ಅದೇ ಆಗಿದ್ದು. ಸೈಲೆಂಟಾಗೇ ಬಂದಿದ್ದ `ತಾರಕ್’ ಇದೀಗ 50 ದಿನವನ್ನು ಪೂರೈಸಿದೆ. ದರ್ಶನ್ ಫಿಲ್ಮೋಗ್ರಫಿಯ 49ನೇ ಚಿತ್ರವಾಗಿ ತೆರೆಕಂಡಿದ್ದು ತಾರಕ್. ಹಾಗೆ ನೋಡೋದಾದರೆ ದರ್ಶನ್ ಮಾಡದಿರೋ ಪಾತ್ರಗಳಿಲ್ಲ. ಆದರೆ `ತಾರಕ್’ ಬರೋದಕ್ಕೂ ಮುಂಚೆ ದರ್ಶನ್ ಅಂದ್ರೆ ಮಾಸ್ ಹೀರೋ ಎನ್ನುವ ಇಮೇಜ್ ಒಂದಿತ್ತು. ಆದರೆ ತಾರಕ್ ಸಾಬೀತು ಮಾಡಿರೋದು ದರ್ಶನ್ ಕೌಟುಂಬಿಕ ಪ್ರೇಕ್ಷಕರನ್ನೂ ಸೆಳೆಯಬಲ್ಲರು ಎನ್ನುವ ವಿಷಯ. […]

1 year ago

ಅಭಿಮಾನಿಗಳಿಗಾಗಿ `ತಾರಕ್’ ಸ್ಪೆಷಲ್ ಶೋ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ತಾರಕ್’ ಸಿನಿಮಾ ಚಂದನವನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ 25 ದಿನಗಳನ್ನು ಪೂರೈಸಿ ಚಿತ್ರಮಂದಿರಗಳಲ್ಲಿ ಮುನ್ನುಗುತ್ತಿದೆ. `ಡಿ ಕಂಪನಿ’ ಫ್ಯಾನ್ಸ್ ಗಾಗಿಯೇ ಸ್ಪೆಷಲ್ ಶೋ ಆಯೋಜನೆ ಮಾಡಿದೆ. ತಾರಕ್ ಸಿನಿಮಾ ತಾತಾ ಮತ್ತು ಮೊಮ್ಮಗನ ಅವಿನಾಭಾವ ಸಂಬಂಧದ ಫ್ಯಾಮಿಲಿ ಎಂಟರ್ ಟೈನ್‍ಮೆಂಟ್ ಕಥೆಯನ್ನು ಹೊಂದಿದೆ. ಸಿನಿಮಾ ಫ್ಯಾಮಿಲಿ ಆಡಿಯನ್ಸ್...

ಸಂಜೆ ಹೊತ್ತೊ ಶ್ಯಾಣೆ ನೋಡಿದ್ರೆ ಲವ್ ಆಗುತ್ತೆ- ತಾರಕ್ ಸಿನಿಮಾ ವಿಡಿಯೋ ಸಾಂಗ್ ನೋಡಿ

1 year ago

ಬೆಂಗಳೂರು: ಈಗಾಗಲೇ ಟೀಸರ್ ಮತ್ತು ಟ್ರೇಲರ್ ನಿಂದ ಸಾಕಷ್ಟು ಹವಾ ಕ್ರಿಯೆಟ್ ಮಾಡಿರುವ `ತಾರಕ್’ ಸಿನಿಮಾದ ಸಂಜೆ ಹೊತ್ತೊ ಶ್ಯಾಣೆ ನೋಡಿದ್ರೆ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಹಾಡು ನೋಡೊದಕ್ಕೂ ಮತ್ತು ಕೇಳೊದಕ್ಕೂ ತುಂಬಾ ಕ್ಯಾಚಿಯಾಗಿದೆ. ಹಾಡು ಈಗಾಗಲೇ ಅಭಿಮಾನಿಗಳಲ್ಲಿ ಮನದಲ್ಲಿ...

ನೋ ಡಿಸ್ಕಷನ್, ಓನ್ಲಿ ಆ್ಯಕ್ಷನ್- ಪ್ರೀತಿ, ಕುಟುಂಬದ ನಡುವೆ ತಾರಕ್

1 year ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ತಾರಕ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ತಾರಕ್ ಚಿತ್ರತಂಡ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಟ್ರೇಲರ್ ನಲ್ಲಿ ದರ್ಶನ್ ಕ್ಲಾಸಿಕ್, ಸ್ಟೈಲಿಶ್ ಲುಕ್ ಮತ್ತು ಆಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. `ತಾರಕ್’...

10 ಲಕ್ಷ ವ್ಯೂ ಕಂಡಿತು ದರ್ಶನ್ ತಾರಕ್ ಟೀಸರ್

1 year ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ಅಭಿನಯದ ತಾರಕ್ ಟೀಸರ್ 10 ಲಕ್ಷಕ್ಕೂ ಅಧಿಕ ಬಾರಿ ವ್ಯೂವ್ ಗಳನ್ನು ಪಡೆದಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಟೀಸರ್ ನಲ್ಲಿ ದರ್ಶನ್ ಸ್ಟೈಲಿಶ್ ಲುಕ್ ಮತ್ತು ಆಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. `ತಾರಕ್’ ದರ್ಶನ್...

ದರ್ಶನ್ ‘ತಾರಕ್’ ಟೀಸರ್ ಸೂಪರ್ ಹಿಟ್..!

1 year ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಸಿನಿಮಾದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ. ನಿನ್ನೆ ಬಿಡುಗಡೆಯಾದ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ 3.50 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ. ಟೀಸರ್ ನಲ್ಲಿ ದರ್ಶನ್ ಸ್ಟೈಲಿಶ್ ಲುಕ್...

ದರ್ಶನ್ ‘ತಾರಕ್’ ಟೀಸರ್ ಇಂದು ರಿಲೀಸ್

1 year ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನದ ತಾರಕ್ ಚಿತ್ರದ ಟೀಸರ್ ಇಂದು ಸಂಜೆ 5 ಗಂಟೆಗೆ ಬಿಡುಗಡೆಯಾಗಲಿದೆ. ದರ್ಶನ್ ಚಿತ್ರದ ಟೀಸರ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ದರ್ಶನ್ ಅವರು ಈ ಸಿನೆಮಾದಲ್ಲಿ ರಗ್ಬಿ ಪ್ಲೇಯರ್ ಆಗಿ...