ಕೊಡಗಿನಲ್ಲಿ 3 ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ : ಡಿಸಿ ಚಾರುಲತಾ ಸೋಮಲ್
ಮಡಿಕೇರಿ: ಕೋವಿಡ್-19 ನಿಯಂತ್ರಣ ಜೊತೆಗೆ, ಸರ್ಕಾರದ ಮಾರ್ಗಸೂಚಿ ಪಾಲಿಸುವ ನಿಟ್ಟಿನಲ್ಲಿ ವಾರದ 3 ದಿನ ಬೆಳಗ್ಗೆ…
ತರಕಾರಿ ಬುಟ್ಟಿ ಒದ್ದಿದ್ದ ಪೊಲೀಸಪ್ಪ ಸಸ್ಪೆಂಡ್
ಚಂಡೀಗಢ: ವ್ಯಾಪಾರಿಯ ತರಕಾರಿಯ ಬುಟ್ಟಿಯನ್ನ ಒದ್ದು ಅಮಾನವೀಯವಾಗಿ ನಡೆದುಕೊಂಡಿದ್ದ ಪೊಲೀಸ್ ಅಧಿಕಾರಿಯನ್ನ ಅಮಾನತುಗೊಳಿಸಲಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ…
ಮನೆ ಮದ್ದು ಮೂಲಂಗಿ ಸೇವನೆಯ ಲಾಭಗಳು
ಅಡುಗೆಗೆ ಬಳಸುವ ತರಕಾರಿಯಲ್ಲಿ ಕೆಲವೊಂದು ಮಾತ್ರ ಆಯ್ಕೆ ಮಾಡಿಕೊಂಡು ತಿನ್ನುವುದು ಹೆಚ್ಚು. ಆದರೆ ನಾವು ಬೇಡ…
ಲಾಕ್‍ಡೌನ್ ಸಮಯವನ್ನು ಸದ್ಭಳಕೆ ಮಾಡ್ಕೊಂಡು ಮಾದರಿಯಾದ ಅಕ್ಕ-ತಮ್ಮ
ತಿರುವನಂತಪುರಂ: ಶಾಲೆಗೆ ರಜೆ ಸಿಕ್ಕರೆ ಸಾಕು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಅದರಲ್ಲೂ ಈ ಬಾರಿಯಂತೂ ಮಹಾಮಾರಿ…
ರೈತರಿಂದ ಗ್ರಾಹಕರಿಗೆ ನೇರ ವ್ಯಾಪಾರ – ಕೊಪ್ಪಳದಲ್ಲಿ ಸಿದ್ಧಗೊಂಡಿದೆ ಮಾರುಕಟ್ಟೆ
- ಮಧ್ಯವರ್ತಿಗಳ ಹಾವಳಿಯಿಲ್ಲ, ಕಮಿಷನ್ ಇಲ್ಲ - ಪ್ರತಿ ಗುರುವಾರ ಮಾರುಕಟ್ಟೆ ನಡೆಸಲು ಯೋಜನೆ ಕೊಪ್ಪಳ:…
ಕೊರೊನಾ ಸಂಕಷ್ಟದ ನಡುವೆ ಗ್ರಾಹಕರಿಗೆ ಶಾಕ್ – ಗಗನಕ್ಕೇರಿದ ತರಕಾರಿ ಬೆಲೆ
ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೂ ಕೂಡ ತರಕಾರಿ ಬೆಲೆ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್ ಆಗಿದೆ. ರಾಜಧಾನಿ…
ಠಾಣೆಯಲ್ಲಿ ತುಕ್ಕು ಹಿಡಿಯುತ್ತಿದ್ದ ವಾಹನಗಳಲ್ಲೇ ತರಕಾರಿ ಬೆಳೆದ ಪೊಲೀಸರು
- ಮೊದಲ ಬೆಳೆ ಬೆಳೆದು ಯಶಸ್ವಿಯಾಗಿ ಕಟಾವ್ ಮಾಡಿದ್ರು - ಜಪ್ತಿ ಮಾಡಿದ್ದ ವಾಹಗಳಲ್ಲಿ ಸಾವಯವ…
ಪಾತಾಳಕ್ಕೆ ಕುಸಿದ ಬದನೆಕಾಯಿ ಬೆಲೆ- ರೈತರಿಂದಲೇ ಬೆಳೆ ನಾಶ
ರಾಯಚೂರು: ಏಕಾಏಕಿ ಬೆಲೆ ಇಳಿಕೆಯಾದ ಹಿನ್ನೆಲೆ ರಾಯಚೂರಿನ ಮನ್ಸಲಾಪುರದಲ್ಲಿ ರೈತ ತಾನೇ ಬೆಳೆದ ಬೆಳೆಯನ್ನ ಕಿತ್ತಿ…
ಕಾಲ್ ಮಾಡಿದ್ರೆ ಮನೆ ಬಾಗಿಲಿಗೆ ತಲುಪುತ್ತೆ ದಿನಸಿ, ತರಕಾರಿ – ತುಮಕೂರು ವರ್ತಕರಿಂದ ಹೊಸ ಆಫರ್
ತುಮಕೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅತಿವೇಗವಾಗಿ ಹರಡುತ್ತಿದೆ. ಹೀಗಾಗಿ ತುಮಕೂರಿನಲ್ಲಿ ವರ್ತಕರು ಕೊರೊನಾ ವಿರುದ್ಧ…
ಲಾಕ್‍ಡೌನ್ ಎಫೆಕ್ಟ್- ತರಕಾರಿ, ಮಾಸ್ಕ್ ಮಾರಲು ನಿಂತ ಉಪನ್ಯಾಸಕರು
ದಾವಣಗೆರೆ: ಕೊರೊನಾದಿಂದಾಗಿ ಇಡೀ ಪ್ರಪಂಚವೇ ನಲುಗಿದ್ದು, ಸೋಂಕು ತಗುಲಿದವರು ಚಿಕಿತ್ಸೆಗಾಗಿ ಪರದಾಡಿದರೆ, ಉಳಿದವರು ಲಾಕ್ಡೌನ್ನಿಂದಾಗಿ ಪರದಾಡು…