Thursday, 14th November 2019

4 months ago

1 ಕೋಟಿ ಡ್ರಾ ಮಾಡಿದ್ರೆ 2 ಲಕ್ಷ ಕಟ್ಟಿ

ನವದೆಹಲಿ: ಡಿಜಿಟಲ್ ವ್ಯವಹಾರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಯಾಕಿನಿಂದ ವರ್ಷಕ್ಕೆ 1 ಕೋಟಿ ರೂ.ಗೂ ಅಧಿಕ ಹಣವನ್ನು ಡ್ರಾ ಮಾಡಿದರೆ ಶೇ.2 (2 ಲಕ್ಷ ರೂ.) ಟಿಡಿಎಸ್ ಗೆ ಪಾವತಿಸಬೇಕು ಎನ್ನುವ ಪ್ರಸ್ತಾಪವನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಇಲ್ಲಿಯವರೆಗೆ ನಗದು ಹಣವನ್ನು ಬ್ಯಾಕಿನಿಂದ ಡ್ರಾ ಮಾಡಿದರೆ ಯಾವುದೇ ಟಿಡಿಎಸ್ ಇರುತ್ತಿರಲಿಲ್ಲ. ಈ ಬಾರಿಯ ಬಜೆಟ್‍ನಲ್ಲಿ ಈ ಪ್ರಸ್ತಾಪ ಇರಲಿದೆ ಎನ್ನುವ ನಿರೀಕ್ಷೆ ಮೊದಲೇ ಮಾಡಲಾಗಿತ್ತು. ಮುಖ್ಯಾಂಶಗಳು: * 2013-14ರಲ್ಲಿ 6.38 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹಣೆ […]

11 months ago

ನೀವು ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತು ಹಣ ಪಡೆದುಕೊಳ್ಳುತ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ

ಬೆಳಗಾವಿ/ಚಿಕ್ಕೋಡಿ: ಎಟಿಎಂ ಎದುರು ಸರತಿ ಸಾಲಿನಲ್ಲಿ ನಿಂತಾಗ ಕೈಯಲ್ಲಿ ನಿಮ್ಮ ಎಟಿಎಂ ಕಾರ್ಡ್ ಹಿಡಿದುಕೊಳ್ಳುವಾಗ ಎಚ್ಚರವಾಗಿರಿ. ಯಾಕಂದ್ರೆ ನಿಮ್ಮ ಎಟಿಎಂ ಮೇಲೆ ಇರುವ ನಂಬರ್ ನೋಡಿ ಹಾಗೂ ನಿಮ್ಮ ಜೊತೆಗೆ ಬಂದು ನಿಮ್ಮ ಪಿನ್ ಸಂಖ್ಯೆ ಕದ್ದು ನೋಡಿ ನಿಮ್ಮ ಹಣ ಕದಿಯುತ್ತಾರೆ. ಇಬ್ಬರು ಯೋಧರು ಸೇರಿ 8 ಜನರ ಬ್ಯಾಂಕ್ ಅಕೌಂಟಿಗೆ ಕನ್ನ ಹಾಕಿ...