ಮತ ಎಣಿಕೆ ನಿಲ್ಲಿಸುವಂತೆ ಟ್ರಂಪ್ ಆಗ್ರಹ – ಗೂಂದಲದ ಗೂಡಾಯ್ತು ಚುನಾವಣೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೊಂದಲದ ಗೂಡಾಗಿ ಪರಿಣಮಿಸಿದೆ. ಎಲೆಕ್ಟೊರಲ್ ಮತಗಳ ಎಣಿಕೆಯಲ್ಲಿ ಜೋ ಬೈಡನ್…
ಮತ ಎಣಿಕೆ 1 ದಿನ ಪೂರ್ಣಗೊಂಡರೂ ಇನ್ನೂ ಅಮೆರಿಕದ ಫಲಿತಾಂಶ ಪ್ರಕಟವಾಗಿಲ್ಲ ಯಾಕೆ?
ವಾಷಿಂಗ್ಟನ್: ಇಡೀ ವಿಶ್ವದ ಕಣ್ಣು ಅಮೆರಿಕ ಚುನಾವಣೆಯನ್ನು ನೋಡುತ್ತಿದೆ. ಡೊನಾಲ್ಡ್ ಟ್ರಂಪ್ ಮತ್ತು ಜೋ ಬೈಡನ್…
ಆರಂಭದಲ್ಲಿ ಹಿನ್ನಡೆ, ಕೊನೆಗೆ ಟ್ರಂಪ್ ಮುನ್ನಡೆ – ಯಾರಾಗ್ತಾರೆ ಅಮೆರಿಕದ ಅಧ್ಯಕ್ಷ?
ವಾಷಿಂಗ್ಟನ್: ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಿಪಬ್ಲಿಕನ್…
ಟ್ರಂಪ್ ಆರೋಗ್ಯಕ್ಕಾಗಿ ಉಪವಾಸ ಮಾಡಿದ್ದ ರೈತ ಸಾವು
- ಬೇಗ ಗುಣಮುಖರಾಗುವಂತೆ ಪ್ರಾರ್ಥನೆ - ಕೊರೊನಾ ವೈರಸ್‍ಗೆ ತುತ್ತಾಗಿದ್ದ ಟ್ರಂಪ್ ಹೈದರಾಬಾದ್: ಅಮೆರಿಕ ಅಧ್ಯಕ್ಷ…
ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ ಟ್ರಂಪ್‍ಗೆ ಕೊರೊನಾ ಪಾಟಿಸಿವ್ ದೃಢ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲೇ ಡೊನಾಲ್ಡ್ ಟ್ರಂಪ್‍ಗೆ ಸಂಕಷ್ಟ ಎದುರಾಗಿದ್ದು, ಟ್ರಂಪ್ ಹಾಗೂ ಪತ್ನಿ…
ಅಮೆರಿಕ ಚುನಾವಣೆ – ಮೊದಲ ಬಾರಿಗೆ ತಮಿಳಿನಲ್ಲಿ ಚುನಾವಣಾ ಪ್ರಚಾರ
ವಾಷಿಂಗ್ಟನ್: ಅಮೆರಿಕ ಚುನಾವಣೆಯಲ್ಲಿ ಮೊದಲ ಬಾರಿ ತಮಿಳು ಭಾಷೆಯಲ್ಲಿ ಪ್ರಚಾರ ನಡೆದಿದೆ. ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿರುವ…
ಫಸ್ಟ್ ಟೈಂ – ಅಮೆರಿಕ ಚುನಾವಣೆಯಲ್ಲಿ ಹಿಂದೂಗಳ ಓಲೈಕೆ
ವಾಷಿಂಗ್ಟನ್: ಅಮೆರಿಕ ಚುನಾವಣೆಯ ಪ್ರಚಾರ ತೀವ್ರಗೊಳ್ಳುತ್ತಿರುವಂತೆ ಇದೇ ಮೊದಲ ಬಾರಿಗೆ ಡೆಮಾಕ್ರೆಟಿಕ್ ಮತ್ತು ರಿಪಬ್ಲಿಕ್ ಪಕ್ಷಗಳು…
ವೈಟ್ ಹೌಸ್ ಬಳಿ ಗೋಲಿಬಾರ್- ಸುರಕ್ಷಿತ ಸ್ಥಳಕ್ಕೆ ಟ್ರಂಪ್ ಶಿಫ್ಟ್
ವಾಷಿಂಗ್ಟನ್: ಅಮೆರಿಕದ ವೈಟ್ ಹೌಸ್ ಬಳಿ ಗೋಲಿಬಾರ್ ನಡೆದಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸುರಕ್ಷಿತ…
ಅಮೆರಿಕದಲ್ಲಿ ಟಿಕ್‌ಟಾಕ್ ನಿಷೇಧಿಸುತ್ತೇವೆ – ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ನಡೆಯನ್ನು ಅನುಸರಿದ್ದು ಚೀನಾದ ಟಿಕ್‌ಟಾಕ್ ಅಪ್ಲಿಕೇಶನ್ ಅನ್ನು…
ಚೀನಾದ ಅಣತಿಯಂತೆ ವರ್ತಿಸುತ್ತಿರುವ ಆರೋಪ- WHOದಿಂದ ಹೊರ ಬರಲು ಅಮೆರಿಕ ಸಿದ್ಧತೆ
- ವಿಶ್ವ ಆರೋಗ್ಯ ಸಂಸ್ಥೆ ಚೀನಾದ ನಿಯಂತ್ರಣದಲ್ಲಿದೆ ಎಂದ ಟ್ರಂಪ್ ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಒ)…
