Monday, 20th May 2019

Recent News

2 years ago

11 ಲಕ್ಷ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಸುದೀಪ್

ಬೆಂಗಳೂರು: ಎಲ್ಲರಿಗೂ ಗೊತ್ತಿರೋ ಹಾಗೆ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರುತ್ತಾರೆ. ಈಗ ಸುದೀಪ್ ಟ್ವಿಟ್ಟರ್ ನಲ್ಲಿ 11 ಲಕ್ಷ ಅಭಿಮಾನಿಗಳನ್ನು ಕಮ್ ಫಾಲೋವರ್ಸ್ ರನ್ನು ಹೊಂದಿದ್ದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. 2009ರಲ್ಲಿ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದರು. ಆದರೆ ಈಗ ಅವರ ಫಾಲೋವರ್ಸ್ ಗಳ ಸಂಖ್ಯೆ 11 ಲಕ್ಷ ಏರಿದೆ. ಸುದೀಪ್ ಇದೂವರೆಗೂ ಟ್ವಿಟ್ಟರ್ ನಲ್ಲಿ 10 ಸಾವಿರಕ್ಕೂ ಹೆಚ್ಚು ಟ್ವೀಟ್ ಮಾಡಿದ್ದಾರೆ. ಶಾರೂಖ್ ಖಾನ್, ಸಲ್ಮಾನ್ ಖಾನ್, ರಾಜ್‍ಮೌಳಿ, […]

2 years ago

ರಾಹುಲ್ ಗಾಂಧಿಯನ್ನ ಧೋನಿಗೆ ಹೋಲಿಸಿದ ರಮ್ಯಾ

ಬೆಂಗಳೂರು: ಮಾಜಿ ಸಂಸದೆ ಹಾಗೂ ಎಐಸಿಸಿಯ ಸಾಮಾಜಿಕ ಜಾಲತಾಣ ಮೇಲ್ವಿಚಾರಕಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿರ್ತಾರೆ. ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ಮೇಲ್ವಿಚಾರಕಿಯಾದ ಮೇಲಂತೂ ಪ್ರಧಾನಿ ಮೋದಿ ವಿರುದ್ಧ ಟ್ರೋಲ್‍ಗಳು ಹಾಗೂ ಪೋಸ್ಟ್ ಗಳನ್ನ ಹಾಕೋದು ಜೊತೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನ ಹೊಗಳುವಂತಹ ಪೋಸ್ಟ್ ಗಳನ್ನ ಹಾಕ್ತಿರ್ತಾರೆ. ಇದೀಗ ರಾಹುಲ್...

ಹಾರ, ಕೇಕ್, ಬ್ಯಾನರ್‍ಗಳಿಗೆ ಅನವಶ್ಯಕ ಖರ್ಚು ಮಾಡ್ದೆ ನನ್ನ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಿ: ಉಪ್ಪಿ

2 years ago

ಬೆಂಗಳೂರು: ಹುಟ್ಟುಹಬ್ಬ ಆಚರಣೆಯನ್ನ ಮಾಡದಿರುವ ನಟರ ಲಿಸ್ಟ್ ಗೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಸೇರ್ಪಡೆ ಆಗಿದ್ದಾರೆ. ಕಿಚ್ಚ ಸುದೀಪ್‍ರಂತೆಯೇ ಉಪೇಂದ್ರ ಸಾಮಾಜಿಕ ಜಾಲತಾಣದ ಮೂಲಕ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ...

ತನ್ನ ಸಹೋದರಿಯ ಬದಲಾವಣೆ ಕಂಡು ಹೆಮ್ಮೆ ಪಟ್ಟ ಹೃತಿಕ್ ರೋಶನ್!

2 years ago

ಮುಂಬೈ: ತನ್ನ ಸಹೋದರಿ ಸುನೈನಾ ರೋಶನ್ ಅವರ ಬದಲಾವಣೆ ಕಂಡು ಖುಷಿಯಾಗಿದ್ದೇನೆ ಎಂದು ಬಾಲಿವುಡ್ ನಟ ಹೃತಿಕ್ ರೋಶನ್ ತಮ್ಮ ಖುಷಿಯನ್ನು ಟ್ವಿಟರ್ ನಲ್ಲಿ ವ್ಯಕ್ತಪಡಿಸಿದ್ದಾರೆ. ಗುರುವಾರ ಹೃತಿಕ್ ತನ್ನ ಸಹೋದರಿಯ ಸದ್ಯದ ಮತ್ತು ಹಳೆಯ ಫೋಟೋಗಳನ್ನು ಕೊಲ್ಯಾಜ್ ಮಾಡಿ ತಮ್ಮ...

ಇದ್ದಕ್ಕಿದ್ದಂತೆ ಮೋದಿಯನ್ನ ಯಾಕೆ ಬ್ಲಾಕ್ ಮಾಡ್ತಿದ್ದಾರೆ ಟ್ವಿಟ್ಟರಿಗರು?

2 years ago

ನವದೆಹಲಿ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಂತರ ಪ್ರಧಾನಿ ನರೇಂದ್ರ ಮೋದಿಯನ್ನ ಹಲವಾರು ಟ್ವಿಟ್ಟರಿಗರು ಬ್ಲಾಕ್ ಮಾಡುವ ಮೂಲಕ ಬ್ಲಾಕ್ ನರೇಂದ್ರ ಮೋದಿ ಎಂಬ ಅಭಿಯಾನ ಶುರುಮಾಡಿದ್ದಾರೆ. ಈಗಾಗಲೇ #BlockNarendraModi ಹ್ಯಾಶ್‍ಟ್ಯಾಗ್ ಟ್ವಿಟ್ಟರ್‍ನಲ್ಲಿ ಟ್ರೆಂಡಿಂಗ್ ಆಗಿದೆ. ಸಾಕಷ್ಟು ಟ್ವಿಟ್ಟರ್ ಬಳಕೆದಾರರು...

‘ನಮ್ಮ ಶತ್ರು’ ಯಾರೆಂದು ನಮ್ಮೆಲ್ಲರಿಗೂ ಗೊತ್ತು- ಸಾವಿಗೂ ಮುನ್ನ ಟ್ವೀಟ್ ಮಾಡಿದ್ದ ಗೌರಿ ಲಂಕೇಶ್

2 years ago

ಬೆಂಗಳೂರು: ತಮ್ಮ ಸಾವಿಗೂ ಮುನ್ನ ಗೌರಿ ಲಂಕೇಶ್ ಟ್ವಿಟರ್‍ನಲ್ಲಿ ನಮ್ಮಲ್ಲಿರುವ ಒಳಜಗಳ ಬಿಡಬೇಕು ಎಂದು ಟ್ವೀಟ್ ಮಾಡಿದ್ದರು. ಒಬ್ಬರನ್ನ ಒಬ್ಬರು ದ್ವೇಷಿಸೋದನ್ನ ನಾವು ಬಿಡಬೇಕು. ನಾವೆಲ್ಲಾ ನಮ್ಮ ನಮ್ಮಲೇ ಜಗಳವಾಡುತ್ತಿದ್ದೇವೆ ಅಂತ ಅನಿಸುತ್ತಿದೆ. ‘ನಮ್ಮ ಶತ್ರು’ ಯಾರೆಂದು ನಮ್ಮೆಲ್ಲರಿಗೂ ಗೊತ್ತಿದೆ. ನಾವು...

ಅಮೀರ್ ಜೊತೆ ನಟಿಸುತ್ತೀರ ಎಂದು ಅಭಿಮಾನಿ ಕೇಳಿದ ಪ್ರಶ್ನೆಗೆ ಅಜಯ್ ಉತ್ತರಿಸಿದ್ದು ಹೀಗೆ!

2 years ago

ನವದೆಹಲಿ: ಅಮೀರ್ ಖಾನ್ ಜೊತೆ ನಾನು ನಟಿಸುತ್ತೇನೆ ಎಂದು ನಟ ಅಜಯ್ ದೇವಗನ್ ಹೇಳಿದ್ದಾರೆ. ಸೋಮವಾರ ಟ್ವಿಟ್ಟರ್ ಲೈವ್‍ನಲ್ಲಿ ಅಜಯ್ ದೇವಗನ್ ಅಭಿಮಾನಿಗಳ ಜೊತೆ ಪರಸ್ಪರ ಸಂಭಾಷಣೆ ನಡೆಸುತ್ತಿದ್ದರು. ಅಭಿಮಾನಿಗಳು ಹಲವು ಪ್ರಶ್ನೆಗಳು ಕೇಳುತ್ತಿದ್ದರು. ಅದರಲ್ಲಿ ಕೆಲವು ಪ್ರಶ್ನೆಗಳು ತುಂಬಾ ಇನ್...

ಪಾಂಡ್ಯ ಜೊತೆ ಡೇಟಿಂಗ್ ಇದ್ಯಾ: ಕೊನೆಗೂ ಸ್ಪಷ್ಟನೆ ನೀಡಿದ ಪರಿಣೀತಿ

2 years ago

ಮುಂಬೈ: ಕ್ರಿಕೆಟಿಗ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಡುವೆ ರೋಮ್ಯಾಂಟಿಕ್ ಟ್ವೀಟ್ ನಂತರ ಎದ್ದ ವದಂತಿಗಳಿಗೆ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಈಗ ಫುಲ್ ಸ್ಟಾಪ್ ಹಾಕಿದ್ದಾರೆ. ಸೆಪ್ಟೆಂಬರ್ 3 ರಂದು ಪರಿಣೀತಿ ಸೈಕಲ್ ನ ಫೋಟೋವನ್ನು ಹಾಕಿ ಅದ್ಭುತ ವ್ಯಕ್ತಿ...