Thursday, 22nd August 2019

2 days ago

ದಪ್ಪ ಆಗಿದ್ದೀರಾ ಎಂದವರಿಗೆ ನಿತ್ಯಾ ಮೆನನ್ ಖಡಕ್ ಪ್ರತಿಕ್ರಿಯೆ

ಮುಂಬೈ: ಕೋಟಿಗೊಬ್ಬ-2 ಬೆಡಗಿ ನಿತ್ಯಾ ಮೆನನ್ ಅವರನ್ನು ದಪ್ಪ ಆಗಿದ್ದೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದರು. ಈಗ ನಿತ್ಯಾ ಈ ಟ್ರೋಲ್‍ಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಇತ್ತೀಚೆಗೆ ನಿತ್ಯಾ ಮೆನನ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರನ್ನು ಟ್ರೋಲ್‍ಗಳ ಬಗ್ಗೆ ಪ್ರಶ್ನಿಸಲಾಯಿತು. ಆಗ ಅವರು, ಜನರು ಅಜ್ಞಾನಿಗಳು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನೀವು ತೂಕದ ಸಮಸ್ಯೆಗಳನ್ನು ಹೊಂದಿದ್ದರೆ, ನೀವು ಸೋಮಾರಿ ಆಗಿದ್ದೀರಿ ಮತ್ತು ತುಂಬಾ ತಿನ್ನುತ್ತೀರಿ ಎಂದುಕೊಳ್ಳುತ್ತಾರೆ. ಇದು ಅಜ್ಞಾನ. ಸೋಮಾರಿ ಆಗುವುದರಿಂದ […]

1 week ago

ಸ್ವಾತಂತ್ರ್ಯ ದಿನದಂದು ಗಣರಾಜ್ಯೋತ್ಸವ ಶುಭ ಕೋರಿದ ನಟಿ

ಮುಂಬೈ: ಬಾಲಿವುಡ್ ನಟಿ ಇಶಾ ಗುಪ್ತಾ ಅವರು ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ತಿಳಿಸುವ ಬದಲು ಗಣರಾಜ್ಯೋತ್ಸವಕ್ಕೆ ಶುಭಾಶಯ ತಿಳಿಸಿದ್ದಾರೆ. ಈ ಟ್ವೀಟ್ ನೋಡಿ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಇಶಾ ತಮ್ಮ ಟ್ವಿಟ್ಟರಿನಲ್ಲಿ, “ಎಲ್ಲರಿಗೂ ಗಣರಾಜ್ಯೋತ್ಸವ ದಿನದ ಶುಭಾಶಯಗಳು . ಜೈ ಹಿಂದ್” ಎಂದು ಟ್ವೀಟ್ ಮಾಡಿದ್ದಾರೆ. ಇಶಾ ಟ್ವೀಟ್ ಮಾಡಿದ ಕೆಲವೇ...

ನಟಿ ಜೊತೆ ಬಾಗಿಲು ಮುಚ್ಚಿಕೊಂಡ ಶಾಹಿದ್- ಪತ್ನಿ ಜೊತೆ ಜಗಳ ಆಗುತ್ತೆ ಎಂದು ಟ್ರೋಲ್

3 weeks ago

ಮುಂಬೈ: ಬಾಲಿವುಡ್ ಕಬೀರ್ ಸಿಂಗ್ ನಟ ಶಾಹಿದ್ ಕಪೂರ್ ಅವರು ನಟಿ ಕಿಯಾರಾ ಅಡ್ವಾನಿ ಅವರ ಹುಟ್ಟುಹಬ್ಬದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾಹಿದ್ ಕಪೂರ್ ಅವರು ನಟಿ ಕಿಯಾರಾ ಜೊತೆ ಬಾಗಿಲು ಕ್ಲೋಸ್ ಮಾಡಿಕೊಂಡಿದ್ದಾರೆ. ಕಿಯಾರಾ ಅವರ ಹುಟ್ಟುಹಬ್ಬದ...

ಕುತ್ತಿಗೆವರೆಗೂ ನೀರಿನಲ್ಲಿ ಮುಳುಗಿ ವರದಿ- ಪಾಕ್ ಪತ್ರಕರ್ತ ಫುಲ್ ಟ್ರೋಲ್

4 weeks ago

ಇಸ್ಲಾಮಾಬಾದ್: ಸಾಮಾನ್ಯವಾಗಿ ಯಾವುದಾರೂ ಹಬ್ಬ, ಸಮಾರಂಭ ಮುಂತಾದ ಪ್ರಮುಖ ಕಾರ್ಯಕ್ರಮಗಳಲ್ಲಿ ವರದಿಗಾರರು ವಿಡಿಯೋ ಮಾಡಲು, ಲೈವ್ ರಿಪೋರ್ಟ್ ಮಾಡಲು ಸಾಕಷ್ಟು ಕಸರತ್ತು ಮಾಡುತ್ತಾರೆ. ಆದರೆ ಪಾಕ್ ವರದಿಗಾರನೊಬ್ಬ ಪ್ರವಾಹದ ನೀರಿನ ನಡುವೆ ನಿಂತು ವರದಿ ಮಾಡಿ ಇದೀಗ ಸಾಕಷ್ಟು ಟ್ರೋಲ್‍ಗೆ ಒಳಗಾಗಿದ್ದಾನೆ....

ಅಸ್ಸಾಂ ರಾಯಭಾರಿಯಾಗಿ ಜನ್ರಿಗೆ ಸಹಾಯ ಮಾಡ್ಬೇಕು, ಪತಿ ಜೊತೆ ರೊಮ್ಯಾನ್ಸ್ ಅಲ್ಲ: ಪ್ರಿಯಾಂಕಾ ಟ್ರೋಲ್

4 weeks ago

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಪತಿ, ಗಾಯಕ ನಿಕ್ ಜೋನಸ್ ಅವರ ಜೊತೆ ರೊಮ್ಯಾಂಟಿಕ್ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಇದೀಗ ಟ್ರೋಲ್ ಆಗುತ್ತಿದ್ದಾರೆ. ಪ್ರಿಯಾಂಕಾ ತಮ್ಮ ಹುಟ್ಟುಹಬ್ಬವನ್ನು ಮಿಯಾಮಿಯಲ್ಲಿ ಆಚರಿಸಿಕೊಂಡಿದ್ದಾರೆ. ಮಿಯಾಮಿಯಲ್ಲಿ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಅವರು...

ಕೆಲವು ದೇಶದ ಧ್ವಜದ ಮೇಲೆ ಚಂದ್ರ ಇದ್ದರೆ, ಚಂದ್ರನ ಮೇಲೆ ನಮ್ಮ ಧ್ವಜ ಇದೆ: ಭಜ್ಜಿಯಿಂದ ಪಾಕ್ ಟ್ರೋಲ್

1 month ago

ಮುಂಬೈ: ಕೆಲವು ದೇಶದ ಧ್ವಜದ ಮೇಲೆ ಚಂದ್ರ ಇದ್ದರೆ, ಚಂದ್ರನ ಮೇಲೆ ನಮ್ಮ ಧ್ವಜ ಇದೆ ಎಂದು ಭಾರತೀಯ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನ ಹಾಗೂ ಇತರ ದೇಶವನ್ನು ಟ್ರೋಲ್ ಮಾಡಿದ್ದಾರೆ. ಹರ್ಭಜನ್ ಸಿಂಗ್ ಅವರು...

ಅಮೆರಿಕದಲ್ಲಿ ಪಾಕ್ ಪ್ರಧಾನಿಗೆ ಭಾರೀ ಮುಖಭಂಗ

1 month ago

ವಾಷಿಂಗ್ಟನ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಪ್ರಧಾನಿ ಪಟ್ಟಕ್ಕೆ ಏರಿದ ಬಳಿಕ ಮೊದಲ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಆದರೆ ಅಲ್ಲಿ ಟ್ರಂಪ್ ಆಡಳಿತ ಅವರಿಗೆ ಕ್ಯಾರೇ ಅಂದಿಲ್ಲ. ಅವರಿಗೆ ಅದ್ದೂರಿ ಸ್ವಾಗತವಿರಲಿ, ಯುಎಸ್‍ನ ಟಾಪ್ ಯಾವೊಬ್ಬ ಅಧಿಕಾರಿ ಕೂಡ...

ವಿಶ್ವಕಪ್ ಬಗ್ಗೆ ಪೋಸ್ಟ್ ಹಾಕಿ ಟ್ರೋಲ್ ಆದ ವಿವೇಕ್

1 month ago

ಮುಂಬೈ: ಬಾಲಿವುಡ್ ನಟ ವಿವೇಕ್ ಒಬೇರಾಯ್ ವಿಶ್ವಕಪ್ ಬಗ್ಗೆ ಜಿಫ್ ವಿಡಿಯೋ ಟ್ವೀಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಭಾರತ ತಂಡ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ವಿರುದ್ಧ ಸೋಲು ಕಂಡಿತ್ತು. ಈ ಬಗ್ಗೆ ವಿವೇಕ್, ಜಿಫ್...