Recent News

10 hours ago

ಹೆಲ್ಮೆಟ್ ಧರಿಸದ ಟ್ರ್ಯಾಕ್ಟರ್ ಚಾಲಕನಿಗೆ ಬಿತ್ತು ದಂಡ

ಲಕ್ನೋ: ಹೆಲ್ಮೆಟ್ ಧರಿಸದ ಟ್ಯ್ರಾಕ್ಟರ್ ಚಾಲಕನಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿ ಪೇಚಿಗೆ ಸಿಲುಕಿದ್ದಾರೆ. ಉತ್ತರ ಪ್ರದೇಶದ ಹಾಪುಡ ಜಿಲ್ಲೆಯ ಗಢಮುತ್ತೇಶ್ವರ ನಿವಾಸಿಗೆ ಪೊಲೀಸರು ದಂಡ ಹಾಕಿದ್ದಾರೆ. ಗಢಮುತ್ತೇಶ್ವರ ನಿವಾಸಿ ತನ್ನ ಟ್ರ್ಯಾಕ್ಟರ್ ನಲ್ಲಿ ಹೊರಟ್ಟದ್ದನು. ಡ್ರೈವಿಂಗ್ ಲೈಸನ್ಸ್ ಮತ್ತು ಹೆಲ್ಮೆಟ್ ಇಲ್ಲವೆಂದು ಪೊಲೀಸರು 3 ಸಾವಿರ ರೂ. ಚಲನ್ ಚಾಲಕನಿಗೆ ನೀಡಿದ್ದಾರೆ. ದಂಡದ ರಶೀದಿ ಸಾಮಾಜಿಕ ವೈರಲ್ ಆಗುತ್ತಿದ್ದಂತೆ ನೀಡಿರುವ ಚಲನ್ ನ್ನು ಪೊಲೀಸರು ರದ್ದುಗೊಳಿಸಿದ್ದಾರೆ. Hapur: A tractor driver, resident of Garhmukteshwar, […]

3 weeks ago

ಟ್ರಾಫಿಕ್ ಪೊಲೀಸ್ ಕಾರ್ಯಕ್ಕೆ ವ್ಯಕ್ತವಾಯ್ತು ಶ್ಲಾಘನೆ- ವಿಡಿಯೋ

ಬೆಂಗಳೂರು: ಇತ್ತೀಚೆಗೆ ಸಾರ್ವಜನಿಕರಿಗೆ ಟ್ರಾಫಿಕ್ ಪೊಲೀಸರು ಕಿರಿಕಿರಿ ಉಂಟು ಮಾಡಿದ್ದನ್ನು ನೋಡಿದ್ದೀರಿ. ಟ್ರಾಫಿಕ್ ಪೊಲೀಸರು ಅವಾಚ್ಯ ಶಬ್ದಗಳಿಂದ ವಾಹನ ಸವಾರರನ್ನ ಬೈದಿದ್ದು ಹಾಗೂ ಅಲ್ಲದೆ ಗೂಂಡಾವರ್ತನೆ ತೋರಿದ್ದನ್ನೂ ಗಮನಿಸಿದ್ದೀರಿ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದವು. ಆದರೆ ಇದೀಗ ಟ್ರಾಫಿಕ್ ಪೊಲೀಸರೊಬ್ಬರ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಹೌದು. ಟ್ರಾಫಿಕ್ ಪೊಲೀಸರ ಕರ್ತವ್ಯ...

ವೀಕೆಂಡ್‍ನಲ್ಲಿ ಖಾಸಗಿ ಬಸ್ಸುಗಳ ದರ್ಬಾರ್-ನಡು ರಸ್ತೆಯಲ್ಲೇ ಪಾರ್ಕಿಂಗ್

4 weeks ago

ಬೆಂಗಳೂರು: ವೀಕೆಂಡ್ ಬಂತು ಅಂದರೆ ಸಾಕು ರಸ್ತೆಗಳಲ್ಲಿ ಖಾಸಗಿ ಬಸ್ ಗಳ ದರ್ಬಾರ್ ನಡೆಯುತ್ತದೆ. ಹೇಳೋರು ಕೇಳೋರು ಯಾರೂ ಇಲ್ಲದ ರೀತಿಯಲ್ಲಿ ಇವರದ್ದೇ ರಸ್ತೆಗಳಾಗಿರುತ್ತವೆ. ರೋಡ್ ನಲ್ಲಿ ಎಲ್ಲಿ ಬೇಕಾದ್ರೂ ಪಾರ್ಕಿಂಗ್ ಮಾಡಿಕೊಂಡು ಪ್ರಯಾಣಿಕರಿಗಾಗಿ ಕಾಯುತ್ತಾರೆ. ಹೌದು. ಹೊಸ ಟ್ರಾಫಿಕ್ ಫೈನ್...

ತಲೆಯ ಗಾತ್ರದ ಹೆಲ್ಮೆಟ್ ಸಿಗದೆ ವ್ಯಕ್ತಿಯ ಪರದಾಟ- ದಂಡ ವಿಧಿಸದೆ ಬಿಟ್ಟು ಕಳುಹಿಸಿದ ಪೊಲೀಸ್

1 month ago

ಗಾಂಧಿನಗರ: ಹೊಸ ಟ್ರಾಫಿಕ್ ನಿಯಮಗಳ ಅನ್ವಯವಾದ ಬಳಿಕ ಸೂಕ್ತ ದಾಖಲೆ ಹೊಂದಿರದ ವಾಹನ ಸವಾರರು ಭಾರೀ ದಂಡ ಪಾವತಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಗುಜರಾತ್‍ನ ವ್ಯಕ್ತಿ ಮಾತ್ರ ಹೆಲ್ಮೆಟ್ ಧರಿಸದಿದ್ದರೂ ದಂಡ ಪಾವತಿ ಮಾಡದೆ ಇರುವ ಅವಕಾಶವನ್ನು ಪಡೆದಿದ್ದಾರೆ. ಗುಜರಾತ್‍ನ ಚೋಟಾ...

ಬೆಂಗ್ಳೂರಿನಲ್ಲಿ 8 ದಿನಕ್ಕೆ ಬರೋಬ್ಬರಿ 2.40 ಕೋಟಿ ರೂ. ಟ್ರಾಫಿಕ್ ಫೈನ್

1 month ago

ಬೆಂಗಳೂರು: ರಾಜ್ಯದಲ್ಲಿ ಯಾವಾಗ ಟ್ರಾಫಿಕ್ ದಂಡವನ್ನು ಇಳಿಸುತ್ತಾರೆ ಎಂಬುವುದು ಮಾತ್ರ ಇರುವರೆಗೂ ಸ್ಪಷ್ಟವಾಗಿಲ್ಲ. ಆದರೆ ಕಳೆದ 8 ದಿನಗಳಲ್ಲಿ ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 2.40 ಕೋಟಿ ಹಣ ದಂಡದ ರೂಪದಲ್ಲಿ ವಸೂಲಾಗಿದೆ. ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಅಡಿ ಹೊಸ ನಿಯಮಗಳು ಅನ್ವಯವಾದ...

ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್‍ಗೆ ಕಪಾಳಮೋಕ್ಷ

1 month ago

ಬೆಂಗಳೂರು: ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಅಧಿಕಾರಿಗೆ ಆರೋಪಿಯೊಬ್ಬ ಕಪಾಳಮೋಕ್ಷ ಮಾಡಿರುವ ಘಟನೆ ನಗರದ ಜೆಬಿ ನಗರದಲ್ಲಿ ತಡರಾತ್ರಿ ನಡೆದಿದೆ. ರಾಜಸ್ತಾನ ಮೂಲದ ವ್ಯಕ್ತಿ ಜೀವನ್ ಭೀಮಾನಗರ ಟ್ರಾಫಿಕ್ ಸಹಾಯಕ ನಿರೀಕ್ಷಕ (ಎಎಸ್‍ಐ) ಶಿವಪ್ಪ ಅವರಿಗೆ ಕಪಾಳಮೋಕ್ಷ ಮಾಡಿದ್ದು, ಆರೋಪಿಯನ್ನು ಕೇಶವ್...

ಅಪ್ರಾಪ್ತ ಬಾಲಕನಿಂದ ಅಡ್ಡಾದಿಡ್ಡಿ ಜೀಪ್ ಚಾಲನೆ – ವಿದ್ಯಾರ್ಥಿನಿ ಸೇರಿ ಮೂವರಿಗೆ ಗಂಭೀರ ಗಾಯ

1 month ago

ಬೆಂಗಳೂರು: ಅಪ್ರಾಪ್ತ ಬಾಲಕನೊಬ್ಬ ಮಹೀಂದ್ರ ಜೀಪನ್ನು ಅಡ್ಡಾದಿಡ್ಡಿ ಚಾಲನೆ ಮಾಡಿದ ಪರಿಣಾಮ ಶಾಲಾ ವಿದ್ಯಾರ್ಥಿನಿ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಕಾಮಾಕ್ಷಿಪಾಳ್ಯಾ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರು ಚಲಾಯಿಸಿದ ಯುವಕ ಸ್ಥಳೀಯ ನಿವಾಸಿಯಾಗಿದ್ದು, ತನ್ನ ಇತರೇ...

ಟ್ರಾಫಿಕ್ ದಂಡಕ್ಕೆ ಹೊಸ ಮಂತ್ರದಂಡ ಸಿದ್ಧಪಡಿಸಿಕೊಂಡ ನೆಟ್ಟಿಗರು- ವೈರಲಾಯ್ತು ವಿಡಿಯೋ

1 month ago

ಬೆಂಗಳೂರು: ಹೊಸ ಮೋಟಾರು ವಾಹನ ಕಾಯ್ದೆ ವಾಹನ ಸವಾರರ ಜೇಬನ್ನು ಸುಡುತ್ತಿದೆ. ಸರ್ಕಾರ ದಂಡದ ಮೊತ್ತ ಹೆಚ್ಚಳ ಮಾಡುವದರಿಂದ ಸಾರ್ವಜನಿಕರು ಸಂಚಾರಿ ನಿಯಮ ಪಾಲನೆ ಮಾಡುತ್ತಾರೆ ಎಂಬ ಉದ್ದೇಶವನ್ನು ಹೊಂದಿತ್ತು. ಆದ್ರೆ ಸರ್ಕಾರದ ಮಂತ್ರಕ್ಕೆ ಜನರು ತಿರುಮಂತ್ರವನ್ನು ಸಿದ್ಧಪಡಿಸಿಕೊಂಡು ತಿರುಗೇಟು ನೀಡಿರುವ...