Friday, 22nd November 2019

Recent News

6 months ago

ಬಿಜೆಪಿ ಗೆದ್ದ ಸಿಟ್ಟಿಗೆ ಟ್ಯೂಬ್ ವೆಲ್, ನಲ್ಲಿಗಳನ್ನು ಒಡೆದ ಟಿಎಂಸಿ ಕಾರ್ಯಕರ್ತರು

– ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಗ್ರಾಮಸ್ಥರಿಗೆ ಕಾಟ ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ಜನ ಬಿಜೆಪಿಗೆ ಮತನೀಡಿ ಗೆಲ್ಲಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಇದೇ ಸಿಟ್ಟಿಗೆ ಪಶ್ಚಿಮ ಬಂಗಾಳದ ಪಶ್ಚಿಮ ಬದ್ರ್ವಾನ್ ಮತ್ತು ಬಿರ್ಬುಮ್ ಜಿಲ್ಲೆಗಳ ಮೂರು ಪ್ರದೇಶಗಳಲ್ಲಿ ಟಿಎಂಸಿ ಕಾರ್ಯಕರ್ತರು ಟ್ಯೂಬ್ ವೆಲ್ ಗಳು ಹಾಗೂ ನೀರಿನ ಪೈಪ್ ಲೈನ್‍ಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬದ್ರ್ವಾನ್- ದುರ್ಗಾಪುರ ಕ್ಷೇತ್ರದಲ್ಲಿ ಬಿಜೆಪಿಯ ಎಸ್.ಎಸ್ ಅಹ್ಲುವಾಲಿಯಾ ಅವರು 2,439 ಮತಗಳ ಅಂತರದಲ್ಲಿ ಟಿಎಂಸಿಯ ಮಮತಾಜ್ ಸಂಘಮಿತ ಅವರನ್ನು […]