Sunday, 22nd September 2019

9 months ago

ಹೈಕೋರ್ಟ್ ನಲ್ಲಿ ಕೆಲಸ ಗಿಟ್ಟಿಸಲು ಮೋದಿ ಸಹಿಯೇ ನಕಲಿ!

– ಪೊಲೀಸ್ ಕೈಗೆ ಸಿಕ್ಕಿಬಿದ್ದ ಆರೋಪಿ ಬೆಂಗಳೂರು: ಹೈಕೋರ್ಟ್ ನಲ್ಲಿ ಕೆಲಸ ಗಿಟ್ಟಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ನಕಲಿ ಸಹಿಯ ಆದೇಶ ಪತ್ರ ನೀಡಿದ್ದ ಆರೋಪಿಯನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಸಂಜಯ್ ಕುಮಾರ್ ಬಂಧಿತ ಆರೋಪಿ. ಹೈಕೋರ್ಟ್ ನಲ್ಲಿ ಟೈಪಿಸ್ಟ್ ಹುದ್ದೆ ಗಿಟ್ಟಿಸಲು ಸಂಜಯ್ ಕುಮಾರ್ ಖತರ್ನಾಕ್ ಪ್ಲಾನ್ ಮಾಡಿದ್ದ. ಈ ಕುರಿತು ಹೈಕೋರ್ಟ್ ಸಿಬ್ಬಂದಿ ನೀಡಿದ್ದ ದೂರು ದಾಖಲಿಸಿಕೊಂಡ ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದಾರೆ. ನಕಲಿ ಸಹಿಯ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಪ್ಲಾನ್ […]

1 year ago

ಭಿಕ್ಷೆ ಬೇಡಲ್ಲ, ಸಾಲವನ್ನು ಮರುಪಾವತಿಸಲು 72ನೇ ವರ್ಷದಲ್ಲಿ ಟೈಪಿಸ್ಟ್ ಆದ್ರು ಸೂಪರ್ ವುಮನ್!

ಭೋಪಾಲ್: ತೆಗೆದುಕೊಂಡ ಸಾಲವನ್ನು ಪಾವತಿಸಲು 72 ವರ್ಷದ ಮಹಿಳೆಯೊಬ್ಬರು ಟೈಪಿಸ್ಟ್ ಉದ್ಯೋಗವನ್ನು ಸೇರಿಕೊಂಡಿದ್ದಾರೆ. ತನ್ನ ಮಗಳ ಅಪಘಾತದ ನಂತರ ಚಿಕಿತ್ಸೆಗೆ ತೆಗೆದುಕೊಂಡ ಸಾಲವನ್ನು ಪಾವತಿ ಮಾಡಲು ಲಕ್ಷ್ಮೀಬಾಯಿ ಎಂಬವರು ಜಿಲ್ಲಾಧಿಕಾರಿ ಕಛೇರಿಯ ಮುಂದೆ ಬೆರಳಚ್ಚು ಯಂತ್ರದಿಂದ ದಾಖಲೆಗಳನ್ನು ಟೈಪ್ ಮಾಡುವ ಮೂಲಕ ತನ್ನ ಜೀವನೋಪಾಯವನ್ನು ಸಾಗಿಸುತ್ತಿದ್ದಾರೆ. A superwoman for me. She lives in...