Friday, 26th April 2019

4 months ago

ಇನ್ನು ಮುಂದೆ ಫೋನ್ ಲಾಕ್ ಓಪನ್ ಆದ್ರೂ ವಾಟ್ಸಪ್ ತೆರೆಯಲ್ಲ!

ಕ್ಯಾಲಿಫೋರ್ನಿಯಾ: ಫೇಸ್‍ಬುಕ್ ಮಾಲೀಕತ್ವದ ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸಪ್ ಬಳಕೆದಾರರ ಪ್ರೈವೆಸಿಯನ್ನು ಕಾಪಾಡಲು ಫಿಂಗರ್ ಪ್ರಿಂಟ್ ವಿಶೇಷತೆ ಸೇರಿಸಲು ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ಫೋನ್ ಲಾಕ್ ಓಪನ್ ಮಾಡಿದರೆ ಯಾರೂ ಬೇಕಾದರೂ ವಾಟ್ಸಪ್ ಓಪನ್ ಮಾಡಿ ಚಾಟ್ ಗಳನ್ನು ಓದಬಹುದು. ಪ್ರೈವೆಸಿ ಇಲ್ಲದ ಕಾರಣ ಬಳಕೆದಾರರ ಮಾಹಿತಿ ಮತ್ತು ಖಾತೆ ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ರೀತಿಯ ದುರುಪಯೋಗ ಆಗುವುದನ್ನು ತಪ್ಪಿಸಲು ಮತ್ತು ಪ್ರೈವೆಸಿಗಾಗಿ ವಾಟ್ಸಪ್ ಫಿಂಗರ್ ಪ್ರಿಂಟ್ ದೃಢೀಕರಣವನ್ನು ಸೇರಿಸಲು […]

4 months ago

ಟಾಪ್ ಕ್ಯಾಮೆರಾ ಫೀಚರ್ ಇರೋ ಕ್ಸಿಯೋಮಿಯ 2 ಫೋನ್ ಬೆಲೆ 4 ಸಾವಿರ ರೂ. ದಿಢೀರ್ ಇಳಿಕೆ

ಬೆಂಗಳೂರು: ಕ್ಸಿಯೋಮಿಯ ದುಬಾರಿ ಬೆಲೆಯ ಎರಡು ಫೋನ್ ಗಳ ಬೆಲೆ 4 ಸಾವಿರ ರೂ. ಕಡಿತಗೊಂಡಿದೆ. ಎಂಐ ಎ2 ಮತ್ತು ರೆಡ್‍ಮೀ ನೋಟ್ 5 ಪ್ರೊ ಬೆಲೆ ದಿಢೀರ್ ಇಳಿಕೆಯಾಗಿದೆ. 4 ಜಿಬಿ ರ‍್ಯಾಮ್ , 64 ಜಿಬಿ ಆಂತರಿಕ ಮೆಮೊರಿಯ ಎಂಐ 2 ಫೋನ್ ಜುಲೈ 2018 ರಲ್ಲಿ ಬಿಡುಗಡೆಯಾದಾಗ 17,999 ರೂ. ನಿಗದಿಯಾಗಿದ್ದರೆ,...

ವಾಟ್ಸಪ್ ಯೂ ಟರ್ನ್ – ಇನ್ನು ಮುಂದೆ ಬರುತ್ತೆ ಜಾಹೀರಾತು!

7 months ago

ಕ್ಯಾಲಿಫೋರ್ನಿಯಾ: ಯಾವುದೇ ಕಾರಣಕ್ಕೂ ಜಾಹೀರಾತು ಪ್ರಕಟಿಸುವುದಿಲ್ಲ ಎಂದು ಹೇಳಿದ್ದ ವಾಟ್ಸಪ್ ಈಗ ತನ್ನ ಈ ನಿರ್ಧಾರದಲ್ಲಿ ಯೂ ಟರ್ನ್ ಹೊಡೆಯುವ ಸಾಧ್ಯತೆಯಿದೆ. ಹೌದು, ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ನಲ್ಲಿ ಇನ್ನು ಮುಂದೆ ಜಾಹೀರಾತು ಪ್ರಕಟಗೊಳ್ಳಲಿದೆ. ಪ್ರಸ್ತುತ ವಾಟ್ಸಪ್ ಬಳಕೆದಾರರ ಪೈಕಿ...

ನೂತನ ಫೀಚರ್ ಒಳಗೊಂಡ ಅಗ್ಗದ ರಿಯಲ್‍ಮಿ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

7 months ago

ನವದೆಹಲಿ: ಒಪ್ಪೋ ಕಂಪೆನಿಯು ಬಜೆಟ್ ಗಾತ್ರದ ರಿಯಲ್‍ಮಿ ಸ್ಮಾರ್ಟ್‍ಪೋನ್ ಸಂಸ್ಥೆಯು ನೂತನ ಫೀಚರ್ ಗಳನ್ನೊಳಗೊಂಡ ಅಗ್ಗದ ರಿಯಲ್‍ಮೀ ಸಿ1 ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರಿಯಲ್‍ಮಿ ಸಿ1 ಸ್ಮಾರ್ಟ್ ಫೋನಿನಲ್ಲಿ ಸೆಲ್ಫಿಗಾಗಿ 5 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ, ಹಿಂದುಗಡೆ...

8ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮೆಮೊರಿಯ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

7 months ago

ನವದೆಹಲಿ: ಒಪ್ಪೋ ಕಂಪೆನಿಯು ಬಜೆಟ್ ಗಾತ್ರದ ರಿಯಲ್‍ಮಿ 2 ಪ್ರೋ ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರಿಯಲ್‍ಮಿ 2 ಪ್ರೋ ಸ್ಮಾರ್ಟ್ಫ ಫೋನಿನಲ್ಲಿ ಸೆಲ್ಫಿಗಾಗಿ 16 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ, ಹಿಂದುಗಡೆ 16+2 ಎಂಪಿ ಡ್ಯುಯಲ್ ಕ್ಯಾಮೆರಾ...

ಬಿಡುಗಡೆಯಾಯ್ತು ಒಪ್ಪೋದ ರಿಯಲ್‍ಮಿ 2 ಸ್ಮಾರ್ಟ್ ಫೋನ್: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

8 months ago

ನವದೆಹಲಿ: ಒಪ್ಪೋ ಕಂಪೆನಿಯು ಬಜೆಟ್ ಗಾತ್ರದ ರಿಯಲ್‍ಮಿ 2 ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರಿಯಲ್‍ಮಿ 2 ಸ್ಮಾರ್ಟ್ ಫೋನಿನಲ್ಲಿ ಸೆಲ್ಫಿಗಾಗಿ 8 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ, ಹಿಂದುಗಡೆ 13+2 ಎಂಪಿ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಡೈಮಂಡ್...

ಬಿಡುಗಡೆಯಾಯ್ತು ನೋಕಿಯಾದ 6.1 ಪ್ಲಸ್ ಫೋನ್: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

8 months ago

ನವದೆಹಲಿ: ನೋಕಿಯಾ ಕಂಪೆನಿಯು 6.1 ಪ್ಲಸ್ ಹೈ ಬ್ರಿಡ್ ಡ್ಯುಯಲ್ ಸಿಮ್ ಫೋನನ್ನು ಬುಧವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನ ನೋಕಿಯಾ 6.1 ಸ್ಮಾರ್ಟ್ ಫೋನ್‍ನಲ್ಲಿ ಸೆಲ್ಫಿಗಾಗಿ 16 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 16+5 ಎಂಪಿ...

ಗೂಗಲ್ ಕಂಪೆನಿಗೆ ಬೆಂಗ್ಳೂರು ವಿದ್ಯಾರ್ಥಿ ಆಯ್ಕೆ: ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ.

10 months ago

ಬೆಂಗಳೂರು: ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರಿನ (ಐಐಐಟಿ-ಬಿ) 22 ವರ್ಷದ ವಿದ್ಯಾರ್ಥಿಯೊಬ್ಬರು ಗೂಗಲ್ ಸಂಸ್ಥೆಗೆ ಆಯ್ಕೆಯಾಗಿದ್ದು, ಸದ್ಯ ಅವರ ವಾರ್ಷಿಕ ವೇತನ ಬರೋಬ್ಬರಿ 1.2 ಕೋಟಿ ರೂ. ನಿಗದಿಯಾಗಿದೆ. ನ್ಯೂಯಾರ್ಕ್ ನಲ್ಲಿರುವ ಗೂಗಲ್ ಸಂಸ್ಥೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಿಸರ್ಚ್ ವಿಂಗ್‍ಗೆ...