Sunday, 21st July 2019

4 months ago

ವೆಂಕಟೇಶ್ ಮಗಳ ಮದುವೆಯಲ್ಲಿ ಸಲ್ಮಾನ್ ಖಾನ್ ಡ್ಯಾನ್ಸ್: ವಿಡಿಯೋ ನೋಡಿ

ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ವೆಂಕಟೇಶ್ ದಗ್ಗುಬಾಟಿ ಅವರ ಹಿರಿಯ ಮಗಳ ಮದುವೆಯಲ್ಲಿ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ. ವೆಂಕಟೇಶ್ ಹಿರಿಯ ಮಗಳು ಆಶ್ರಿತಾ ಅವರು ವಿನಾಯಕ್ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಕಾರ್ಯಕ್ರಮಕ್ಕೆ ಕೇವಲ ಆಪ್ತ ಸ್ನೇಹಿತರು ಹಾಗೂ ಸಂಬಂಧಿಕರು ಭಾಗವಹಿಸಿದ್ದರು. ವೆಂಕಟೇಶ್ ಮಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.   View this post on Instagram   Congratulations […]

4 months ago

ಲಿಪ್ ಲಾಕ್ ಸೀನ್ ಬಗ್ಗೆ ರಶ್ಮಿಕಾ ಖಡಕ್ ಪ್ರತಿಕ್ರಿಯೆ

ಹೈದರಾಬಾದ್: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ನಟಿಸಿದ ‘ಡಿಯರ್ ಕಾಮ್ರೆಡ್’ ಚಿತ್ರದ ಟ್ರೈಲರ್ ನಲ್ಲಿ ನಟ ವಿಜಯ್ ದೇವರಕೊಂಡ ಜೊತೆ ಲಿಪ್ ಲಾಕ್ ಸೀನ್‍ನಲ್ಲಿ ನಟಿಸಿದ್ದರು. ಈ ಸೀನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ಬೇಸರಗೊಂಡ ರಶ್ಮಿಕಾ ಟ್ರೋಲ್ ಮಾಡಿದವರಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರದಲ್ಲಿ ಈ...

ಕೊಹ್ಲಿಯೊಂದಿಗೆ ತಮನ್ನಾ ಡೇಟಿಂಗ್! – ಕೊನೆಗೂ ಮೌನ ಮುರಿದ ಮಿಲ್ಕಿ ಬ್ಯೂಟಿ

5 months ago

ಹೈದರಾಬಾದ್: ಟಾಲಿವುಡ್ ಸೇರಿದಂತೆ ಸಿನಿ ರಂಗದಲ್ಲಿ ತಮ್ಮ ಬ್ಯೂಟಿ ಹಾಗೂ ನಟನೆ ಮೂಲಕ ನಟಿ ತಮನ್ನಾ ಭಾಟಿಯಾ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಟೀಂ ಇಂಡಿಯಾ ನಾಯಕ ಕೊಹ್ಲಿ ಅವರೊಂದಿಗಿನ ಡೇಟಿಂಗ್ ರೂಮರ್ ಕುರಿತು ಸದ್ಯ...

ಟಾಲಿವುಡ್ ಪ್ರಿನ್ಸ್ ಮಹೇಶ್ ಜೊತೆ ರೋರಿಂಗ್ ಸ್ಟಾರ್ ಮುರಳಿ

5 months ago

ಹೈದರಾಬಾದ್: ಸ್ಯಾಂಡಲ್‍ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರನ್ನು ಭೇಟಿ ಮಾಡಿದ್ದಾರೆ. ಇಬ್ಬರು ಜೊತೆಯಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶ್ರೀಮುರಳಿ ಅವರು ತಮ್ಮ ಮುಂದಿನ ಚೇತನ್ ಕುಮಾರ್ ನಿರ್ದೇಶನದ ‘ಭರಾಟೆ’ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‍ನ...

ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದ ಅನುಷ್ಕಾ ಶೆಟ್ಟಿ

5 months ago

ಹೈದರಾಬಾದ್: ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ರೀ-ಎಂಟ್ರಿ ನೀಡಿದ್ದಾರೆ. ಅನುಷ್ಕಾ ಶೆಟ್ಟಿ ಒಂದು ವರ್ಷದ ಹಿಂದೆ ‘ಭಾಗಮತಿ’ ಚಿತ್ರದಲ್ಲಿ ಕೊನೆಯದಾಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಈಗ ಅನುಷ್ಕಾ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ...

ಆರ್‌ಜಿವಿ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾಗೆ ಮೋದಿ ಪ್ರಚಾರ!

5 months ago

ಹೈದರಾಬಾದ್: ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತಿದಂತೆ ಟಾಲಿವುಡ್‍ನಲ್ಲಿ ಹಲವು ನಾಯಕರ ಆತ್ಮಚರಿತ್ರೆಗಳ ಸಿನಿಮಾಗಳು ತೆರೆಕಾಣುತ್ತಿದೆ. ಇದರಲ್ಲಿ ಭಾರೀ ವಿವಾದ ಸೃಷ್ಟಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾ ಕೂಡ ಒಂದಾಗಿದೆ. ಇದೇ ವೇಳೆಯಲ್ಲಿ ನಿರ್ದೇಶಕ...

ಭೇಟಿ ಮಾಡಿದ್ರೆ ನಿಮ್ಮನ್ನು ಅಪ್ಪಿಕೊಳ್ಳುವ ಆಸೆ: ರಶ್ಮಿಕಾಗೆ ಪುಟ್ಟ ಅಭಿಮಾನಿಯ ಪತ್ರ

5 months ago

ಬೆಂಗಳೂರು: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರಿಗೆ 8 ವರ್ಷದ ಪುಟ್ಟ ಅಭಿಮಾನಿಯೊಬ್ಬ ಪತ್ರ ಬರೆದಿರುವ ಫೋಟೋ ವೈರಲ್ ಆಗುತ್ತಿದೆ. ರಶ್ಮಿಕಾ ಅವರ ಫ್ಯಾನ್ ಕ್ಲಬ್ ತನ್ನ ಟ್ವಿಟ್ಟರಿನಲ್ಲಿ, “ಮಹಾರಾಣಿ ರಶ್ಮಿಕಾ ಅವರಿಗೆ ನ್ಯೂ ಯಾರ್ಕ್‍ನಿಂದ ಪುಟ್ಟ ಅಭಿಮಾನಿಯೊಬ್ಬರು ನಿಮಗೆ ಸಣ್ಣ...

ಪುತ್ರಿಯ ಪ್ರೇಮ ವಿವಾಹಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ವಿಕ್ಟರಿ ವೆಂಕಟೇಶ್

5 months ago

ಹೈದರಾಬಾದ್: ಈ ವರ್ಷ ಎಫ್ 2 ಚಿತ್ರದೊಂದಿಗೆ ಗಲ್ಲಾ ಪೆಟ್ಟಿಗೆಯಲ್ಲಿ ಜಯ ಪಡೆದ ಸಂಭ್ರಮದಲ್ಲಿರುವ ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ತಮ್ಮ ಮೊದಲ ಪುತ್ರಿಯ ಪ್ರೇಮ ವಿವಾಹಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಟಾಲಿವುಡ್ ಸಿನಿ ರಂಗದಲ್ಲಿ...