Monday, 17th June 2019

4 months ago

ನಾಟ ಕಳ್ಳ ಸಾಗಾಣೆ ಮಾಡುತ್ತಿದ್ದ ಪೊಲೀಸ್- 5 ಲಕ್ಷಕ್ಕೂ ಅಧಿಕ ಮೌಲ್ಯದ ನಾಟ ವಶ

– ಅಧಿಕಾರಿಗಳ ದಾಳಿ ಅರಿತು ಕಾಲ್ಕಿತ್ತ ಪೊಲೀಸ್ ಕಾರವಾರ: ಅಪರಾದ ತಡೆಯಬೇಕಾದ ಪೊಲೀಸರೇ ಅಡ್ಡ ದಾರಿ ಹಿಡಿದು ಕಾಡಿನಲ್ಲಿ ಬೆಳೆದ ನಾಟಗಳನ್ನು ಕದ್ದು ಮಾರಾಟ ಮಾಡಿ ಸಿಕ್ಕಿಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ. ಜೋಯಿಡಾ ತಾಲೂಕು ಗುಪ್ತದಳ ವಿಭಾಗದ ಗುರುರಾಜ್ ನಾಟಗಳನ್ನು ಮಾರುತ್ತಿದ್ದ ಪೊಲೀಸ್ ಪೇದೆ. ಅಧಿಕಾರಿಗಳು ದಾಳಿಯನ್ನು ಅರಿತ ಗುರುರಾಜ್ ಪರಾರಿಯಾಗಿದ್ದು, ಆತನ ಸಹಚರ ಉದಯ್ ಸಿಕ್ಕಿಬಿದ್ದಿದ್ದಾನೆ. ಜೋಯಿಡಾ ಪೊಲೀಸ್ ಠಾಣೆಯಲ್ಲಿ ಏಳು ವರ್ಷಗಳಿಂದ ಪೇದೆಯಾಗಿದ್ದ ಗುರುರಾಜ್, ಕೆಲವು ವರ್ಷಗಳ ಹಿಂದೆ ಗುಪ್ತದಳ […]

12 months ago

ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿ ಜಪ್ತಿ -50 ಲಕ್ಷ ರೂ. ಮೌಲ್ಯದ ವಸ್ತು ವಶ

ಕಾರವಾರ: ಅಕ್ರಮವಾಗಿ ಗೋವಾದಿಂದ ತೆಲಂಗಾಣಕ್ಕೆ ಲಾರಿಯಲ್ಲಿ ಸಾಗಿಸುತ್ತಿದ್ದ 1.2 ಲಕ್ಷ ಮೌಲ್ಯದ ಮದ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನ್ ಮೋಡ್ ಚಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆದಿದ್ದು, ಲಾರಿ ಚಾಲಕನ್ನು ಬಂಧಿಸಿದ್ದಾರೆ. ತೆಲಂಗಾಣ ಮೂಲದ ರಾಮಸ್ವಾಮಿ ಬಂಧಿತ ಲಾರಿ ಚಾಲಕ. ಬೃಹತ್ ಮೊತ್ತದ ಮದ್ಯವನ್ನು ಎಲೆಕ್ಟ್ರಿಕ್ ಬೋರ್ಡ್ ಲಾರಿಯಲ್ಲಿ ಕರ್ನಾಟಕದ ಗಡಿ ಮಾರ್ಗವಾಗಿ...