Thursday, 17th October 2019

Recent News

5 months ago

ದುರಂತ ಅಂತ್ಯ ಕಂಡ ಅನೈತಿಕ ಸಂಬಂಧ- ಒಂದೇ ಮರಕ್ಕೆ ನೇಣಿಗೆ ಶರಣಾದ ಜೋಡಿ

ಭುವನೇಶ್ವರ: ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಜೋಡಿಯ ಮೃತದೇಹ ಪತ್ತೆಯಾಗಿದೆ. ಇಂದು ಬೆಳಗ್ಗೆ ಚಂಡಿ ಬಜಾರ್ ಪ್ರದೇಶದಲ್ಲಿ ವ್ಯಕ್ತಿ ಮತ್ತು ಮಹಿಳೆ ಇಬ್ಬರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಕುಮಾಂಡರ್ ಪ್ರದೇಶದ ರಾಜನ್ ಸಾಹು ಮತ್ತು ಸುಜಾತಾ ಸಾಹು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ರಂಜನ್ ತನ್ನ ಬಾವನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಇಬ್ಬರ ಪ್ರೀತಿಯ ವಿಷಯ ಹೊರ ಬಂದಿತ್ತು. ಆದರೆ ನಾಲ್ಕು ದಿನಗಳ ಹಿಂದೆ […]

5 months ago

ಹಾಡಹಗಲೇ ಎಲ್ಲರೂ ನೋಡ್ತಿದ್ದಂತೆ ಪಾರ್ಕಿನಲ್ಲಿ ಜೋಡಿಯಿಂದ ಸೆಕ್ಸ್

ಲಂಡನ್: ಹಾಡಹಗಲೇ ಜೋಡಿಯೊಂದು ಪಾರ್ಕಿನಲ್ಲಿ ಸೆಕ್ಸ್ ಮಾಡಿದ್ದು, ಇದೀಗ ಪೊಲೀಸರು ಆ ವಿಡಿಯೋ ವೈರಲ್ ಆದ ಬಳಿಕ 30 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಈ ವಿಲಕ್ಷಣ ಘಟನೆ ಮೇ 11 ರಂದು ನಡೆದಿದ್ದು, ಆಕ್ಸ್ಫಡ್ರ್ಶೈರ್ ನಲ್ಲಿರುವ ಬಿಸ್ಸೆಟರ್ ಪಿಂಗಲ್ ಪ್ರದೇಶದಲ್ಲಿ ನಡೆದಿದೆ. ಜೋಡಿಯ ಸೆಕ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಮಹಿಳೆಯನ್ನು...

ಈಜುಕೊಳದಲ್ಲಿ ಹಾಟ್ ಜೋಡಿಯಿಂದ ಡೇಂಜರಸ್ ಫೋಟೋ ಕ್ಲಿಕ್

6 months ago

ಕೆಲವರು ಭಿನ್ನವಾಗಿ ಫೋಟೋ ಕ್ಲಿಕ್ಕಿಸಿಕೊಳ್ಳಬೇಕೆಂಬ ಆಸೆ ಹೊಂದಿರುತ್ತಾರೆ. ಅಂತೆಯೇ ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ, ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಾರೆ. ಇನ್ನು ಪ್ರೇಮಿಗಳು ಸಹ ಜೊತೆಯಾಗಿ ನಿಂತು ಹೊಸ ರೀತಿಯಲ್ಲಿ ವಿಭಿನ್ನ ಭಂಗಿಗಳಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. ಈಗ...

ಟ್ರಾಫಿಕ್ ಪೊಲೀಸರ ಮೇಲೆ ಜೋಡಿಯಿಂದ ಹಲ್ಲೆ!

6 months ago

ನವದೆಹಲಿ: ವಾಹನ ತಡೆದಿದ್ದಕ್ಕೆ ಯುವಕ- ಯುವತಿ ಇಬ್ಬರು ಟ್ರಾಫಿಕ್ ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ. ಹಲ್ಲೆಯ ವಿಡಿಯೋ ಈಗ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ಹಾಗೂ ಯುವತಿ ಟ್ರಾಫಿಕ್ ಪೊಲೀಸ್ ಮೇಲೆ ದೈಹಿಕವಾಗಿ...

ಗರ್ಭಿಣಿ ಮಗಳನ್ನು ಅಪಹರಿಸಲು ತಂದೆಯೇ ಯತ್ನ..!

7 months ago

ಕೊಪ್ಪಳ: ಪ್ರೀತಿಸಿ ಮದುವೆಯಾಗಿರುವ ಜೋಡಿಗೆ ಯುವತಿಯ ಪೋಷಕರು ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸಿ ವಿಫಲವಾದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿ ನಗರದಲ್ಲಿ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಪ್ರೇಮ ವಿವಾಹವಾಗಿರುವ ಜೋಡಿಯು ರಕ್ಷಣೆ ಕೋರಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ...

ಮೆಟ್ರೋ ಲಿಫ್ಟ್‌ನಲ್ಲೇ ಯುವ ಜೋಡಿಯಿಂದ ಲಿಪ್ ಲಾಕ್

8 months ago

ಹೈದರಾಬಾದ್: ನಗರದ ಮೆಟ್ರೋ ನಿಲ್ದಾಣವೊಂದರ ಲಿಫ್ಟ್‌ನಲ್ಲಿಯೇ ಯುವ ಜೋಡಿ ಮೈಮರೆತು ಲಿಪ್ ಕಿಸ್ ಮಾಡಿದ್ದಾರೆ. ಈ ದೃಶ್ಯ ಲಿಫ್ಟ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಜೋಡಿಯನ್ನು ಗುರುತಿಸಲು ಸಾಧ್ಯವಾಗಿಲ್ಲ....

ಪೇಟಾ ಚಿತ್ರದ ಕ್ರೇಜ್‍- ಥಿಯೇಟರ್ ಹೊರಗೆ ಮದ್ವೆಯಾದ ಜೋಡಿ

9 months ago

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಪೇಟಾ’ ಸಿನಿಮಾದ ಕ್ರೇಜ್‍ನಿಂದ ಥಿಯೇಟರ್ ಹೊರಗೆ ಜೋಡಿ ಮದುವೆಯಾದ ಅಪರೂಪದ ಕ್ಷಣವೊಂದು ಚೆನ್ನೈನಲ್ಲಿ ನಡೆದಿದೆ. ರಜನಿಕಾಂತ್ ಅಭಿಮಾನಿಗಳಾಗಿರುವ ಅನ್‍ಬರಸುರ್ ಹಾಗೂ ಕಾಮಾಕ್ಷಿ ರಾಯಪೇಟೆಯಲ್ಲಿರುವ ವುಡ್‍ಲ್ಯಾಂಡ್ ಚಿತ್ರಮಂದಿರದ ಹೊರಗೆ ಮದುವೆಯಾಗಿದ್ದಾರೆ. ಈ ಜೋಡಿಯ ಮದುವೆಗಾಗಿಯೇ ಚಿತ್ರಮಂದಿರದ...

ಪಿರಮಿಡ್ ಮೇಲೆ ಹತ್ತಿ ಬೆತ್ತಲಾಗಿ ಸೆಕ್ಸ್ – ಯೂಟ್ಯೂಬಿನಲ್ಲಿ ವಿಡಿಯೋ ಅಪ್ಲೋಡ್

10 months ago

ಕೈರೋ: ಈಜಿಪ್ಟ್ ವಿಶ್ವ ಪ್ರಸಿದ್ಧ ಗೀಝಾ ಕುಫು ಪಿರಮಿಡ್ ಮೇಲೆ ಹತ್ತಿರದ ಡ್ಯಾನಿಷ್ ಜೋಡಿಯೊಂದು ಬಟ್ಟೆ ಬಿಚ್ಚಿ ಬೆತ್ತಲಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೋಡಿಯ ಅಸಭ್ಯ ವರ್ತನೆಯಿಂದ ಈಜಿಪ್ಟ್ ಅಧಿಕಾರಿಗಳು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಡ್ಯಾನಿಷ್ ಜೋಡಿಯ...