Friday, 22nd March 2019

Recent News

4 days ago

ಗರ್ಭಿಣಿ ಮಗಳನ್ನು ಅಪಹರಿಸಲು ತಂದೆಯೇ ಯತ್ನ..!

ಕೊಪ್ಪಳ: ಪ್ರೀತಿಸಿ ಮದುವೆಯಾಗಿರುವ ಜೋಡಿಗೆ ಯುವತಿಯ ಪೋಷಕರು ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸಿ ವಿಫಲವಾದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿ ನಗರದಲ್ಲಿ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಪ್ರೇಮ ವಿವಾಹವಾಗಿರುವ ಜೋಡಿಯು ರಕ್ಷಣೆ ಕೋರಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿ ನಗರದ ರಮೇಶ್ ಹಾಗೂ ಹಾಸನ ಮೂಲದ ರೇಖಾ ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೇಮಾಂಕುರವಾಗಿ ಕಳೆದ 8 ತಿಂಗಳ ಹಿಂದೆ ಇಬ್ಬರು ಮದುವೆಯಾಗಿದ್ದಾರೆ. ಈ […]

1 month ago

ಮೆಟ್ರೋ ಲಿಫ್ಟ್‌ನಲ್ಲೇ ಯುವ ಜೋಡಿಯಿಂದ ಲಿಪ್ ಲಾಕ್

ಹೈದರಾಬಾದ್: ನಗರದ ಮೆಟ್ರೋ ನಿಲ್ದಾಣವೊಂದರ ಲಿಫ್ಟ್‌ನಲ್ಲಿಯೇ ಯುವ ಜೋಡಿ ಮೈಮರೆತು ಲಿಪ್ ಕಿಸ್ ಮಾಡಿದ್ದಾರೆ. ಈ ದೃಶ್ಯ ಲಿಫ್ಟ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಜೋಡಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಶೀಘ್ರವೇ ಈ ಬಗ್ಗೆ ವಿಚಾರಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೆಟ್ರೋ...

ಓಡಿಹೋದ ಜೋಡಿ – ಮೊಬೈಲ್ ನೀಡಿದ್ದಕ್ಕೆ ಮಹಿಳೆಯನ್ನು ಕೊಂದ ಪೋಷಕರು

4 months ago

ತುಮಕೂರು: ಮೊಬೈಲ್ ಸಂಪರ್ಕ ಇಲ್ಲದೆ ಪರಸ್ಪರ ದೂರ ಇದ್ದ ಪ್ರೇಮಿಗಳಿಗೆ ಮಾತನಾಡಲು ಮೊಬೈಲ್ ಕೊಟ್ಟಿದಕ್ಕೆ ಆಕ್ರೋಶಗೊಂಡ ಯುವತಿಯ ಪೋಷಕರು ಮಹಿಳೆಯೊಬ್ಬಳನ್ನು ಕೊಲೆ ಮಾಡಿದ್ದಾರೆ. ಜಿಲ್ಲೆಯ ಕೊರಟಗೆರೆ ತಾಲೂಕಿನ ಅವಲಯ್ಯನ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ಭಾಗ್ಯಮ್ಮ ಮೃತ ದುರ್ದೈವಿ. ಹೊಳವನಳ್ಳಿಯ ಕೃಷ್ಣಪ್ಪ...

ಮನೆಯವ್ರಿಗೆ ಹೆದರಿ ತುಮಕೂರಿಂದ ನೆಲಮಂಗಲಕ್ಕೆ ಬಂದ ಜೋಡಿ- ರಕ್ಷಣೆಗಾಗಿ ಮನವಿ

4 months ago

ಬೆಂಗಳೂರು: ಪ್ರೇಮಿಗಳ ಪ್ರೀತಿಗೆ ಜಾತಿ ಅಡ್ಡ ಬಂದ ಪರಿಣಾಮ, ಯುವ ಜೋಡಿಗಳು ರಾತ್ರೋರಾತ್ರಿ ಮನೆ ಬಿಟ್ಟು ಓಡಿ ಬಂದಿದ್ದಾರೆ. 1 ವರ್ಷದಿಂದ ಪ್ರೀತಿಸುತ್ತಿದ್ದ ತುಮಕೂರು ಮೂಲದ ಯುವ ಜೋಡಿ, ಮನೆಯವರಿಗೆ ಹೆದರಿ ಬೆಂಗಳೂರು ಹೊರವಲಯ ನೆಲಮಂಗಲಕ್ಕೆ ಬಂದಿದ್ದಾರೆ. ಮಂಜುಕಿರಣ್ ಹಾಗೂ ತೃಪ್ತಿ(ಹೆಸರು...

ಸೆಕ್ಸ್ ಮಾಡುವಾಗ ಸಿಕ್ಕಿಬಿದ್ದ ಜೋಡಿ- ದೇವಾಲಯದಲ್ಲಿ ಮದ್ವೆ ಮಾಡಿಸಿದ ಗ್ರಾಮಸ್ಥರು

4 months ago

ಲಕ್ನೋ: ಜೋಡಿಯೊಂದು ಸೆಕ್ಸ್ ಮಾಡುವಾಗ ಸಿಕ್ಕಿಬಿದ್ದ ಕಾರಣ ಗ್ರಾಮಸ್ಥರು ಅವರನ್ನು ಮದುವೆ ಮಾಡಿಸಿದ ಪ್ರಕರಣವೊಂದು ಉತ್ತರ ಪ್ರದೇಶದ ಜೌನ್‍ಪುರ ಜಿಲ್ಲೆಯ ಕೇರಾಕತ್ ಠಾಣೆಯಲ್ಲಿ ನಡೆದಿದೆ. ರಾಜು ಯುವತಿ ಜೊತೆ ಸೆಕ್ಸ್ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ರಾಜು ಹಾಗೂ ಯುವತಿ ಇಬ್ಬರು ಸಲುಗೆಯಿಂದ ಇದ್ದರು....

ಬಾಗಿಲು ಹಾಕಿ ಬೆತ್ತಲಾದ ಜೋಡಿ ಕಿಟಕಿ ಮುಚ್ಚೋದನ್ನೇ ಮರೆತ್ರು!

5 months ago

-ದಾರಿಹೋಕರ ಮೊಬೈಲಿನಲ್ಲಿ ಸೆರೆಯಾಯ್ತು ಜೋಡಿಯ ಸೆಕ್ಸ್ ಲಂಡನ್: ಯುವ ಜೋಡಿಯೊಂದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವೇಳೆ ಕಟ್ಟಡದ ಕಿಟಕಿಯನ್ನು ಮುಚ್ಚೋದನ್ನು ಮರೆತಿದ್ದು, ಅವರಿಬ್ಬರ ವಿಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ವಿಡಿಯೋ ನೋಡಿದ ಜನರು ಪಾಪ ಕಿಟಕಿ ಮುಚ್ಚೋದನ್ನ...

ಎಟಿಎಂ ನಲ್ಲಿಯೇ ಯುವಕ-ಯುವತಿ ರಾಸಲೀಲೆ!

8 months ago

ಮಾಸ್ಕೋ: ಜೋಡಿಯೊಂದು ಅಸಭ್ಯವಾಗಿ ಎಟಿಎಂನಲ್ಲಿ ರಾಸಲೀಲೆ ನಡೆಸಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ರಷ್ಯಾದಲ್ಲಿನ ಸಮರ ನಗರದಲ್ಲಿ ನಡೆದಿದ್ದು, ನಗರದಲ್ಲಿರುವ ಬ್ಯಾಂಕಿನ ಎಟಿಎಂನಲ್ಲಿ ಈ ರೀತಿ ಅಸಭ್ಯವಾಗಿ ವರ್ತಿಸಿದ್ದಾರೆ. ಈ ದೃಶ್ಯವನ್ನು ದಾರಿಯಲ್ಲಿ ಹೋಗುತ್ತಿದ್ದ...

ರಾತ್ರಿಯಿಡಿ ಜೋಡಿಯನ್ನು ಥಳಿಸಿ, ಬಟ್ಟೆ ಹರಿದು ಮಹಿಳೆಯ ತಲೆ ಬೋಳಿಸಿದ ಗ್ರಾಮಸ್ಥರು!

9 months ago

ಗುಹಾವಟಿ: ಅಕ್ರಮ ಸಂಬಂಧ ಹೊಂದಿದ್ದಾರೆಂದು ಗ್ರಾಮಸ್ಥರು ಜೋಡಿಯನ್ನು ಇಡೀ ರಾತ್ರಿ ಥಳಿಸಿ ಮಹಿಳೆಯ ತಲೆ ಬೋಳಿಸಿದ ಘಟನೆ ಭಾನುವಾರ ಅಸ್ಸಾಂನ ನಾಗಂನ್‍ನಲ್ಲಿ ನಡೆದಿದೆ. ಶನಿವಾರ ರಾತ್ರಿ ಜುಮುರ್ಮೂರ್ ನಲ್ಲಿ ಗ್ರಾಮಸ್ಥರು ಆ ಜೋಡಿಯನ್ನು ಥಳಿಸಲು ಶುರು ಮಾಡಿದ್ದರು. ಭಾನುವಾರ ಬೆಳಗ್ಗೆ ಗಂಭೀರವಾಗಿ...