Wednesday, 13th November 2019

Recent News

4 months ago

ಅಂಪೈರ್ ಬಳಿ ಓವರ್ ಥ್ರೋ ರನ್ ರದ್ದುಮಾಡಿ ಎಂದು ಮನವಿ ಮಾಡಿದ್ದ ಬೆನ್ ಸ್ಟೋಕ್ಸ್

ಲಂಡನ್: ಅಂಪೈರ್ ಬಳಿ ಓವರ್ ಥ್ರೋ ರನ್ ರದ್ದು ಮಾಡಿ ಎಂದು ಬೆನ್ ಸ್ಟೋಕ್ಸ್ ಮನವಿ ಮಾಡಿದ್ದರು ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ವೇಗದ ಬೌಲರ್ ಜೇಮ್ಸ್ ಅಂಡರ್ಸನ್ ಹೇಳಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 241 ರನ್ ಬೆನ್ನಟ್ಟಿದ ಇಂಗ್ಲೆಂಡ್ ಇನ್ನಿಂಗ್ಸ್‍ನ ಕೊನೆಯ ಓವರ್ ನಲ್ಲಿ ಬೆನ್ ಸ್ಟೋಕ್ಸ್ ಡೀಪ್ ಮಿಡ್ ವಿಕೆಟ್ ಕಡೆಗೆ ಬಾಲನ್ನು ತಳ್ಳಿ ಎರಡು ರನ್ ಓಡಲು ಮುಂದಾದರು. ಈ ಸಮಯದಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಕಿವೀಸ್‍ನ ಮಾರ್ಟಿನ್ ಗುಪ್ಟಿಲ್ […]