Recent News

5 months ago

ಕಾಲೆಳೆದ ಅಭಿಮಾನಿಗೆ ಸ್ಮಾರ್ಟ್ ಉತ್ತರ ಕೊಟ್ಟ ಟೀಂ ಇಂಡಿಯಾ ಆಟಗಾರ್ತಿ!

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೆಮಿಮಾ ರಾಡ್ರಿಗಾಸ್ ಅವರು ತಮ್ಮ ಹುಚ್ಚು ಅಭಿಮಾನಿಯೊಬ್ಬನ ಟ್ವೀಟ್‍ಗೆ ಬುದ್ಧಿವಂತಿಕೆಯ ಉತ್ತರ ನೀಡಿ ನೆಟ್ಟಿಗರಿಂದ ಮೆಚ್ಚುಗೆ ಪಡೆದಿದ್ದಾರೆ. ಜೆಮಿಮಾ ರಾಡ್ರಿಗಾಸ್ ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್‍ನಿಂದ ಗುರುತಿಸಿಕೊಂಡವರು. ಈ ಬಾರಿಯ 2019ರ ಮಹಿಳಾ ಟಿ20 ಲೀಗ್‍ನಲ್ಲಿ ತನ್ನ ತಂಡ ಸೂಪರ್‍ನೋವಾಸ್ ಪರ ಉತ್ತಮವಾಗಿ ಅಡಿದ್ದರು ಮತ್ತು ಆ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಗುರುವಾರ ಮಹಿಳಾ ಟಿ20 ಲೀಗ್ ಫೈನಲ್ ಪಂದ್ಯದ ಬಳಿಕ […]