Friday, 20th July 2018

Recent News

5 months ago

ಅನುಮತಿ ಇಲ್ಲದೆ ಬಸ್ ಗ್ಯಾರೇಜ್ ಮಧ್ಯೆ ಪಾರ್ಕ್ ಮಾಡಲಾಗಿದ್ದ ಕಾರ್ ಗೆ ಈ ಗತಿಯಾಯ್ತು

ಬೀಜಿಂಗ್: ಅನುಮತಿ ಇಲ್ಲದೆ ಬಸ್ ಗ್ಯಾರೇಜ್ ಮಧ್ಯೆ ಕಾರ್ ಪಾರ್ಕ್ ಮಾಡಿ ಹೋಗಿದ್ದ ಚಾಲಕನಿಗೆ ಇಲ್ಲಿನ ಸಿಬ್ಬಂದಿ ಪಾಠ ಕಲಿಸಿದ್ದಾರೆ. ಫೆಬ್ರವರಿ 17ರಂದು ಚೀನಾದ ಹೂಬೇ ಪ್ರಾಂತ್ಯದ ಕ್ಸಿಶೂ ಕೌಂಟಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬಸ್ ಗ್ಯಾರೇಜ್ ಮಧ್ಯೆ ಕಾರ್ ಪಾರ್ಕಿಂಗ್ ಮಾಡಿದ್ದನ್ನು ನೋಡಿ ಬೇಸತ್ತ ಸಿಬ್ಬಂದಿ ಕ್ರೇನ್ ಮೂಲಕ ಕಾರ್ ಮೇಲೆತ್ತಿ ಹತ್ತಿರದ ಕಟ್ಟಡವೊಂದರ ಛಾವಣಿಯ ಮೇಲೆ ಇರಿಸಿದ್ದಾರೆ. ಇದರ ವಿಡಿಯೋವನ್ನ ಇಲ್ಲಿನ ಮಾಧ್ಯಮವೊಂದು ಹಂಚಿಕೊಂಡಿದ್ದು, ಕಾರನ್ನ ಕ್ರೇನ್ ಮೂಲಕ ಮೇಲೆತ್ತಿ ಛಾವಣಿ […]

11 months ago

ಟ್ರೈನ್ ಛಾವಣಿಯಿಂದ ಮಳೆನೀರು ಸೋರಿಕೆ: ಛತ್ರಿ ಹಿಡ್ಕೊಂಡೇ ರೈಲು ಓಡಿಸಿದ ಚಾಲಕ- ವಿಡಿಯೋ ವೈರಲ್

ರಾಂಚಿ: ಮಳೆ ಬಂದಾಗ ಮನೆಯ ಛಾವಣಿ ಸೋರಿಕೆಯಾಗೋದನ್ನ ಕೇಳಿರ್ತೀವಿ. ಹಾಗೇ ಕೆಲವು ಬಸ್‍ಗಳಲ್ಲೂ ಮಳೆ ನೀರು ಸೋರಿಕೆಯಾಗುತ್ತೆ. ಆದ್ರೆ ರೈಲಿನಲ್ಲಿ ಹೀಗಾದ್ರೆ ಏನ್ ಮಾಡೋದು? ಅದರಲ್ಲೂ ರೈಲು ಚಾಲನೆ ಮಾಡೋ ಚಾಲಕರೇ ಸೋರೋ ಮಳೆನೀರಿನಿಂದ ರಕ್ಷಿಸಿಕೊಳ್ಳೋಕೆ ಛತ್ರಿ ಹಿಡಿದು ಕೂತ್ರೆ? ಇಂತಹದ್ದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈಲು ಚಾಲಕ ಛತ್ರಿ ಹಿಡಿದು...