Monday, 26th August 2019

1 month ago

ತಂದೆಯ ಬಗ್ಗೆ ರಿಯಲ್ ಎಸ್ಟೇಟ್ ದಲ್ಲಾಳಿಗೆ ಏನ್ ಗೊತ್ತು- ಎಚ್. ವಿಶ್ವನಾಥ್ ಪುತ್ರ

– ಸಾ.ರಾ. ಮಹೇಶ್ ರಾಜಕೀಯ ವ್ಯಭಿಚಾರದ ಸೃಷ್ಟಿಕರ್ತ – ತಂದೆ ಇಲ್ಲದಿದ್ದರೆ ಸಾ.ರಾ ಮಹೇಶ್ ಎಲ್ಲಿ ಗೆಲ್ಲುತ್ತಿದ್ದರು ಮೈಸೂರು: 28 ಕೋಟಿ ರೂಪಾಯಿಗೆ ಸೇಲ್ ಆಗಿದ್ದಾರೆ ಎಂಬ ಸಚಿವ ಸಾ.ರಾ. ಮಹೇಶ್ ಆರೋಪಕ್ಕೆ ಎಚ್. ವಿಶ್ವನಾಥ್ ಅವರ ಪುತ್ರ, ಜಿಲ್ಲಾ ಪಂಚಾಯತ್ ಸದಸ್ಯ ಅಮಿತ್ ದೇವರಹಟ್ಟಿ ತಿರುಗೇಟು ನೀಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಮಿತ್, ಸಾ.ರಾ. ಮಹೇಶ್ ರಾಜಕೀಯ ವ್ಯಭಿಚಾರದ ಸೃಷ್ಟಿಕರ್ತ. ನಾವು 28 ಕೋಟಿಗಲ್ಲ 28 ರೂಪಾಯಿಗೂ ಸೇಲ್ ಆಗಿಲ್ಲ. ನನ್ನ ತಂದೆಯ ಪ್ರಾಮಾಣಿಕತೆಯ […]

2 months ago

ಮಧ್ಯಂತರ ಚುನಾವಣೆಯಿಂದ ಕುದುರೆ ವ್ಯಾಪಾರ, ಅನೈತಿಕ ವ್ಯವಹಾರಗಳು ನಿಲ್ಲುತ್ತೆ: ರಾಯರಡ್ಡಿ

ಕೊಪ್ಪಳ: ಮಧ್ಯಂತರ ಚುನಾವಣೆಗೆ ಹೋಗುವುದೇ ಒಳ್ಳೆಯದು, ಇದರಿಂದ ಕುದುರೆ ವ್ಯಾಪಾರ, ಅನೈತಿಕ ವ್ಯವಹಾರಗಳು ನಿಲ್ಲಲು ಸಾಧ್ಯ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಇಂದು ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರದ ಆಸೆಗಾಗಿ ಈ ರೀತಿ ರಾಜೀನಾಮೆ ಕೊಡೋದು ಸರಿಯಲ್ಲ ಇದು ನಿಲ್ಲಬೇಕು. ಶಾಸಕರು ತಲೆತಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರೆಂದರೆ ರಾಜ್ಯಕ್ಕೆ, ರಾಷ್ಟ್ರಕ್ಕೆ ಕಾನೂನು ಮಾಡುವಂತವರು....

ಮಧ್ಯಂತರ ಚುನಾವಣೆಗೆ ಸಿದ್ಧವಾಗುತ್ತಿವೆಯಾ ದೋಸ್ತಿ ಪಕ್ಷಗಳು?

2 months ago

ಬೆಂಗಳೂರು: ಮಧ್ಯಂತರ ಚುನಾವಣೆ ನಡೆಯಲ್ಲ ಎಂದು ಜೆಡಿಎಸ್ ವರಿಷ್ಠ ಎಚ್‍ಡಿ ದೇವೇಗೌಡರು ಮತ್ತು ಸಮನ್ವಯ ಸಮಿತಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದರೂ ಎರಡೂ ದೋಸ್ತಿ ಪಕ್ಷಗಳು ಮಾತ್ರ ಮಧ್ಯಂತರ ಚುನಾವಣೆಗಾಗಿ ಸಿದ್ಧವಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಯೋಗ ದಿನದಂದು ಮಧ್ಯಂತರ ಚುನಾವಣೆ ಬಗ್ಗೆ...

ಕಾಂಗ್ರೆಸ್‍ನಲ್ಲಿ ಏಕೆ ಇರ್ತೀರಿ, ಬಿಜೆಪಿಗೆ ಬಂದ್ಬಿಡಿ ಬ್ರದರ್-ಡಿಕೆಶಿಗೆ ಆಫರ್!

2 months ago

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಕರೆಯಿಸಿಕೊಂಡಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ನಾಯಕರಿಂದ ಆಫರ್ ಬಂದಿತ್ತು ಎಂಬ ಮಾಹಿತಿ ಲಭಿಸಿದೆ. `ನೀವು ಕಾಂಗ್ರೆಸ್‍ನಲ್ಲಿ ಏಕೆ ಇರ್ತೀರಿ.. ಬಿಜೆಪಿಗೆ ಬಂದ್ಬಿಡಿ ಬ್ರದರ್’ ಎಂದು ಬಿಜೆಪಿ ಪಕ್ಷದ ಪ್ರಭಾವಿ ಶಾಸಕರೆ...

ದೇವೇಗೌಡರ ಆಶೀರ್ವಾದದಿಂದ ಸರ್ಕಾರ 4 ವರ್ಷ ಇರುತ್ತೆ: ಸತೀಶ್ ಜಾರಕಿಹೊಳಿ

2 months ago

ಬಳ್ಳಾರಿ: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರ ಆಶೀರ್ವಾದದರಿಂದ ಸಮ್ಮಿಶ್ರ ಸರ್ಕಾರ ಇರುತ್ತದೆ. ದೇವೇಗೌಡರು ಪ್ರತಿಯೊಂದು ವಿಷಯವನ್ನು ಅರ್ಥಗರ್ಭಿತವಾಗಿ, ತಳಮಟ್ಟದಲ್ಲಿಯಿಂದಲೂ ಮಾಹಿತಿ ಪಡೆದು, ಪ್ರತಿಯೊಂದನ್ನು ಕೂಲಂಕುಷವಾಗಿ ಪರಿಶೀಲಿಸಿ ಮಾತನಾಡುತ್ತಾರೆ. ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ಹೇಳಲುನ ಸಾಧ್ಯವಿಲ್ಲ ಎಂದು ಸಚಿವ ಸತೀಶ್...

ಇಂದಿಗೂ ನನ್ನ ರಾಜೀನಾಮೆ ಪತ್ರ ಎಚ್‍ಡಿಡಿ ಮುಂದಿದೆ – ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಜ್ವಲ್ ರೇವಣ್ಣ ಮಾತು

2 months ago

ನವದೆಹಲಿ: ಆರೋಗ್ಯ ಸಮಸ್ಯೆಯಿಂದ ಸಂಸತ್ ಅಧಿವೇಶನಕ್ಕೆ ಗೈರಾಗಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದರಿಂದ ಅಧಿವೇಶನಕ್ಕೆ ಹಾಜರಾಗಿದ್ದು ತಡವಾಯಿತು. ಇವತ್ತು...

ಮಧ್ಯಂತರ ಚುನಾವಣೆ ಹೇಳಿಕೆ – ಮಧ್ಯಾಹ್ನದ ವೇಳೆಗೆ ಎಚ್‍ಡಿಡಿ ಸ್ಪಷ್ಟನೆ

2 months ago

ಬೆಂಗಳೂರು: ಇಂದು ಬೆಳಗ್ಗೆಯಷ್ಟೇ ಮಧ್ಯಂತರ ಚುನಾವಣೆ ಬಗ್ಗೆ ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಮಧ್ಯಾಹ್ನದ ವೇಳೆ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿ, ತಾವು ಸ್ಥಳೀಯ ಸಂಸ್ಥೆ ಮಧ್ಯಂತರ ಚುನಾವಣೆ ಬಗ್ಗೆ ಹೇಳಿಕೆ ನೀಡಿದ್ದಾಗಿ ಸ್ಪಷ್ಟಪಡಿಸಿದರು. ತಮ್ಮ...

ಸಂಸದ ಪ್ರಜ್ವಲ್ ರೇವಣ್ಣಗೆ ಸಂಕಷ್ಟ – ಎ ಮಂಜು ಸ್ಫೋಟಕ ಆರೋಪ

2 months ago

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಾಜಿ ಸಚಿವ ಎ. ಮಂಜು ಸ್ಫೋಟಕ ಆರೋಪ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆ ಅಸಿಂಧು ಆಗುತ್ತಾ ಎಂಬ ಪ್ರಶ್ನೆ ಮೂಡುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ.ಮಂಜು ಅವರು, ಚುನಾವಣೆ ಸಂದರ್ಭದಲ್ಲಿ ಅಫಿಡವಿಟ್‍ನಲ್ಲಿ...