Monday, 20th May 2019

2 months ago

ಚಿರು ಸರ್ಜಾ ಈಗ ಸಖತ್ ಬ್ಯುಸಿ

ಬೆಂಗಳೂರು: ಬಹುಶಃ ಕನ್ನಡ ಚಿತ್ರರಂಗದ ಬೇರಾವ ಸ್ಟಾರ್ ಗಳೂ ಇಲ್ಲದಷ್ಟು ಬ್ಯುಸಿ ಇರೋ ನಟ ಅಂದರೆ ಅದು ಚಿರಂಜೀವಿ ಸರ್ಜಾ. ಈಗಷ್ಟೇ ಸಿಂಗ ಸಿನಿಮಾದ ಹಾಡಿಗಾಗಿ ಬ್ಯಾಂಕಾಕ್ ಗೆ ಹೋಗಿ ಬಂದಿದ್ದಾರೆ. ರಾಜಮಾರ್ತಾಂಡ, ರಣಮ್, ಆಧ್ಯ, ಜುಗಾರಿ ಕ್ರಾಸ್ ಮತ್ತು ಖಾಕಿ ಸದ್ಯ ಚಿರು ನಟಿಸುತ್ತಿರುವ ಚಿತ್ರಗಳು. ಬ್ಯಾಕ್ ಟು ಬ್ಯಾಕ್ ಕಾಲ್ ಶೀಟ್ ಗಳನ್ನು ಕೊಟ್ಟು ಒಂದು ದಿನ ಕೂಡಾ ಪುರುಸೊತ್ತಿಲ್ಲದೆ ಚಿರು ಸಿನಿಮಾ ಚಿತ್ರೀಕರಣಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ಅನೌನ್ಸ್ ಆಗಿ ಚಿತ್ರೀಕರಣಗೊಳ್ಳುತ್ತಿರುವ ಸಿನಿಮಾಗಳೇ ಆರಕ್ಕಿಂತಾ […]

2 months ago

ತರುಣ್ ಶಿವಪ್ಪ ಸಿನಿಮಾದಲ್ಲಿ ತಾನ್ಯ ಹೋಪ್

-ಚಿರಂಜೀವಿ ಸರ್ಜಾಗೆ ಜೊತೆಯಾಗಿ ತಾನ್ಯ ಮಿಂಚಿಂಗ್ ಬೆಂಗಳೂರು: ಚಂದನವನದ ಚೆಂದದ ಚೆಲುವೆ ತಾನ್ಯ ಹೋಪ್ ನಟಿಸಿದ್ದ ಯಜಮಾನ ಕಳೆದ ವಾರ ಬಿಡುಗಡೆಯಾಗಿದೆ. ಕೈಯಲ್ಲಿ ಮೂರು ಚಿತ್ರಗಳನ್ನು ಹೊಂದಿರುವ ತಾನ್ಯ ಹೋಪ್ ಸ್ಯಾಂಡಲ್‍ವುಡ್ ನ ಬೇಡಿಕೆಯ ನಟಿಯಾಗಿದ್ದಾರೆ. ಚಿರಂಜೀವಿ ಸರ್ಜಾ ನಟಿಸುತ್ತಿರುವ ‘ಖಾಕಿ-ದ ಪವರ್ ಆಫ್ ಕಾಮನ್ ಮ್ಯಾನ್’ ಚಿತ್ರದಲ್ಲಿ ತಾನ್ಯ ಹೋಪ್ ನಟಿಸೋದು ಪಕ್ಕಾ ಆಗಿದೆ....

ಚಿರಂಜೀವಿ ಜೊತೆ ನಾಗಕನ್ನಿಕೆಯ ರೊಮ್ಯಾನ್ಸ್!

6 months ago

ಬೆಂಗಳೂರು: ಕಿರುತೆರೆಯಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದ ನಾಗಕನ್ನಿಕೆ ಧಾರಾವಾಹಿಯಿಂದಲೇ ಖ್ಯಾತಿ ಪಡೆದಿರುವವರು ಅದಿತಿ ಪ್ರಭುದೇವ್. ನಾಗಕನ್ನಿಕೆಯಾಗಿದ್ದುಕೊಂಡು ನಾಯಕಿಯಾಗಿಯೂ ನರ್ತನ ಶುರುವಿಟ್ಟುಕೊಂಡಿರೋ ಅವರೀಗ ಚಿರಂಜೀವಿ ಸರ್ಜಾ ಜೊತೆ ರೊಮ್ಯಾನ್ಸ್ ಮಾಡಲು ಅಣಿಯಾಗುತ್ತಿದ್ದಾರೆ! ಅದಿತಿ ಸುನಿ ನಿರ್ದೇಶನದಲ್ಲಿ ಮೂಡಿ ಬರಲಿರೋ, ಚಿರಂಜೀವಿ ಸರ್ಜಾ ನಾಯಕನಾಗಿರುವ...

ಮಾವನ ಬಳಿಕ ಅಳಿಯ ಚಿರಂಜೀವಿ ಮೇಲೂ ಮೀಟೂ ಆರೋಪ

7 months ago

ಬೆಂಗಳೂರು: ಕೆಲವು ದಿನಗಳಿಂದ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಶೃತಿ ಹರಿಹರನ್ ಮೀಟೂ ಆರೋಪ ಮಾಡುತ್ತಿದ್ದು, ಪ್ರಕರಣ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ಅವರ ಅಳಿಯ ನಟ ಚಿರಂಜೀವಿ ಸರ್ಜಾ ಮೇಲೆ ಮೀಟೂ ಆರೋಪ ಕೇಳಿ ಬರುತ್ತಿದೆ. ನಟಿ ಸಂಗೀತಾ...

ಅಂಕಲ್ ಪರ ಕ್ಯಾಂಪೇನ್ ಶುರು ಮಾಡಿದ್ರು ಚಿರಂಜೀವಿ ಸರ್ಜಾ

7 months ago

ಬೆಂಗಳೂರು: ಭಾರತೀಯ ಸಿನಿಮಾರಂಗದಲ್ಲಿ ನಟಿ ಶೃತಿ ಹರಿಹರನ್ ಮತ್ತು ಬುಹುಭಾಷಾ ನಟ ಅರ್ಜುನ್ ಸರ್ಜಾ ಅವರು ಮೀಟೂ ಆರೋಪದ ಸುದ್ದಿಯೇ ಹರಿದಾಡುತ್ತಿದೆ. ಈಗ ತಮ್ಮ ಅಂಕಲ್ ಅರ್ಜುನ್ ಸರ್ಜಾ ಅವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಟ ಚಿರಂಜೀವಿ ಸರ್ಜಾ ಅವರು ಕ್ಯಾಂಪೇನ್...

‘ಇರುವುದೆಲ್ಲವ ಬಿಟ್ಟು’ ಹೆಂಡ್ತಿ ಸಿನಿಮಾ ನೋಡಲು ಬಂದ್ರು ಚಿರು ಸರ್ಜಾ

8 months ago

ಬೆಂಗಳೂರು: ಮದುವೆಯಾದ ನಂತರ ಮೇಘನಾ ರಾಜ್ ನಟಿಸಿರುವ ಮೊದಲ ಸಿನಿಮಾ ತೆರೆಗೆ ಬಂದಿದೆ. ಕಾಂತಾ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸಾಗಿದೆ. ಈ ಸಿನಿಮಾವನ್ನು ಮೊದಲ ದಿನದ ಮೊದಲ ಶೋ ನೋಡಲು ಚಿರಂಜೀವಿ ಸರ್ಜಾ ಮತ್ತು ಧೃವಾ...

ಫಿಟ್‍ನೆಸ್ ಚಾಲೆಂಜ್ – ಯಶ್ ಪರ ಚಿರಂಜೀವಿ ಸರ್ಜಾ ಬ್ಯಾಟಿಂಗ್

12 months ago

ದಾವಣಗೆರೆ: ಫಿಟ್ನೆಸ್ ಚಾಲೆಂಜ್ ನಲ್ಲಿ ಯಶ್ ಸುದೀಪ್ ಹೆಸರನ್ನು ಏಕವಚನದಲ್ಲಿ ಬಳಕೆ ಮಾಡಿದ್ದು ತಪ್ಪಲ್ಲ. ಫ್ರೆಂಡ್ಸ್ ಅಂತ ಬಂದಾಗ ಹೆಸರು ಇಟ್ಟು ಕರೆದದ್ದು ತಪ್ಪೇನಲ್ಲ ಎಂದು ನಟ ಚಿರಂಜೀವಿ ಸರ್ಜಾ ಹೇಳಿಕೆ ನೀಡಿದ್ದಾರೆ. ತಮ್ಮ ನಟನೆಯ ‘ಅಮ್ಮ ಐ ಲವ್ ಯು’...

ಮದುವೆ ನಂತರ ಬ್ಯಾಕ್ ಟು ಬ್ಯಾಕ್ ಸಂಭ್ರಮದಲ್ಲಿದ್ದಾರೆ ಚಿರು- ಮೇಘನಾ!

12 months ago

ಬೆಂಗಳೂರು: ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ತಿಂಗಳು ಆಗಲಿಲ್ಲ. ಈಗ ಮತ್ತೆ ಚಿರು ಮನೆಯಲ್ಲಿ ಇವರಿಬ್ಬರು ಬ್ಯಾಕ್ ಟು ಬ್ಯಾಕ್ ಸಂಭ್ರಮ ಆಚರಿಸುತ್ತಿದ್ದಾರೆ. ಮೇ 25 ನಟಿ ಮೇಘನಾ...