ಶಿಡ್ಲಘಟ್ಟದ ಪೌರಾಯುಕ್ತೆಗೆ ಅಶ್ಲೀಲ ನಿಂದನೆ – ʻಕೈʼ ಮುಖಂಡನ ಬಂಧಿಸುವಂತೆ ಸಿಎಸ್‌ಗೆ ಹೆಚ್‌ಡಿಕೆ ಆಗ್ರಹ
ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ನಗರಸಭೆ ಆಯುಕ್ತೆಗೆ ಕಾಂಗ್ರೆಸ್ ಮುಖಂಡ (Congress Leader) ರಾಜೀವ್ ಅಶ್ಲೀಲ ಪದಗಳಿಂದ ನಿಂದಿಸಿದ…
ಕಾಂಗ್ರೆಸ್ ಮುಖಂಡನಿಂದ ಮಹಿಳಾ ಅಧಿಕಾರಿಗೆ ಧಮ್ಕಿ- ಕ್ರಮಕ್ಕೆ ಜೆಡಿಎಸ್ ಒತ್ತಾಯ
ಬೆಂಗಳೂರು: ಶಿಡ್ಲಘಟ್ಟದಲ್ಲಿ (Sidlaghatta) ನಗರಸಭೆ ಪೌರಾಯುಕ್ತೆಗೆ (Municipal Commissioner) ಕಾಂಗ್ರೆಸ್ ಮುಖಂಡನಿಂದ (Congress Leader) ಅವಾಜ್…
ಸರ್ಕಾರಿ ಬಸ್‌ನಲ್ಲಿ ಬರೋರೇ ಇವಳ ಟಾರ್ಗೆಟ್; 22 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಕಳ್ಳಿ ಬಂಧನ!
ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ (KSRTC Bus) ಗುರಿಯಾಗಿಸಿಕೊಂಡು ಬರೋಬ್ಬರಿ 22 ಲಕ್ಷ ರೂ. ಮೌಲ್ಯದ 240…
ಖರೀದಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳಿಂದ ಅನ್ಯಾಯ – ಮೆಕ್ಕೆಜೋಳ ಸುರಿದು ರೈತರ ಆಕ್ರೋಶ!
- ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈ ಬಾರಿ ಭರಪೂರ ಮೆಕ್ಕೆಜೋಳ (Corn)…
ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕಾರ ನೀಡಿ, ಅಕ್ರಮ ಮತದಾನ ತಡೆಗಟ್ಟಿ: ಸಂಸದ ಸುಧಾಕರ್ ಕರೆ
ಚಿಕ್ಕಬಳ್ಳಾಪುರ: ಬಿಜೆಪಿಯ (BJP( ಬೂತ್ ಮಟ್ಟದ ಏಜೆಂಟ್‌ಗಳು ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ…
ಕಾಡುಹಂದಿಗೆ ಹಾಕಿದ್ದ ಬಲೆಗೆ ಸಿಲುಕಿ ಅಸ್ವಸ್ಥ – ಒದ್ದಾಡಿ ಪ್ರಾಣ ಬಿಟ್ಟ ಚಿರತೆ!
ಚಿಕ್ಕಬಳ್ಳಾಪುರ: ಅದು ಆಹಾರ ಹರಸಿ ಕಗ್ಗತ್ತಲ ರಾತ್ರಿಯಲ್ಲಿ ಕಾಡಿನಲ್ಲಿ ಒಡಾಡ್ತಿತ್ತು, ಆದ್ರೆ ಮನುಷ್ಯರ ದುರಾಸೆ ಎಂಬಂತೆ…
ರೈಲು ಹರಿದು ಕೈ ಕಟ್ – ಗಾಂಜಾ ಮತ್ತಿನಲ್ಲಿ ಚಿಕಿತ್ಸೆ ಬೇಡ ಅಂತ ಓಡಿದ ಭೂಪ
ಚಿಕ್ಕಬಳ್ಳಾಪುರ: ರೈಲು (Train) ಹರಿದು ಕೈ ಕಟ್ ಆಗಿದ್ದರೂ ಗಾಂಜಾ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಬೇಡ…
ಚಿಕ್ಕಬಳ್ಳಾಪುರ | ಅಣ್ಣ-ತಂಗಿಯ ಅಕ್ರಮ ಸಂಬಂಧ – ತಂಗಿ ಸಾವಿನಲ್ಲಿ ಅಂತ್ಯ
ಚಿಕ್ಕಬಳ್ಳಾಪುರ: ಅವರಿಬ್ಬರು ಪರಸ್ಪರ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಅವನಿಗೆ 30 ವರ್ಷ, ಅವಳಿಗೆ 21 ವರ್ಷ…
ಚಿಕ್ಕಬಳ್ಳಾಪುರ | ಬೆಂಕಿಯಿಂದ ಹೊಲದಲ್ಲೇ ಸುಟ್ಟು ಭಸ್ಮವಾದ ರಾಗಿ ಹುಲ್ಲು
ಚಿಕ್ಕಬಳ್ಳಾಪುರ: ಕೈಗೆ ಬಂದಿದ್ದ ರಾಗಿ ಬೆಳೆ (Millet Crop) ಹೊಲದಲ್ಲೇ ಸುಟ್ಟು ಭಸ್ಮವಾಗಿದ್ದು, ರೈತ ಕಂಗಾಲಾಗಿರುವ…
ಜಾಮ್ ತಿನ್ನುವ ಮುನ್ನ ಎಚ್ಚರ – ಫ್ರೂಟ್ ಜಾಮ್ ಬಾಟಲ್‌ನಲ್ಲಿ ಹುಳುಗಳು ಪತ್ತೆ!
ಚಿಕ್ಕಬಳ್ಳಾಪುರ: ಗ್ರಾಹಕರೊಬ್ಬರು ಬೇಕರಿಯೊಂದರಲ್ಲಿ (Bakery) ಖರೀದಿಸಿದ್ದ ಫ್ರೂಟ್ ಜಾಮ್ ಬಾಟಲ್‌ನಲ್ಲಿ ಹುಳಗಳು ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ…
