3 ಕೋಟಿ ರೂ. ಮಾಣಿಕ್ ಚಾಂದ್ ಮಾಲ್ಗಾಗಿ ಕೈ, ಕಾಲು ಕಟ್ಟಿ ಕ್ಯಾಂಟರ್ ಡ್ರೈವರ್ ಕೊಲೆ!
ಚಿಕ್ಕಬಳ್ಳಾಪುರ: 3 ಕೋಟಿ ರೂ. ಮೌಲ್ಯದ ಮಾಣಿಕ್ ಚಾಂದ್ ಮಾಲ್ ಗಾಗಿ ಕ್ಯಾಂಟರ್ ವಾಹನದ ಚಾಲಕನನ್ನು…
ಮದ್ವೆಯಿಂದ ಮರಳುತ್ತಿದ್ದಾಗ ಮರಕ್ಕೆ ಕಾರ್ ಡಿಕ್ಕಿ- ಇಬ್ಬರ ದುರ್ಮರಣ
ಚಿಕ್ಕಬಳ್ಳಾಪುರ: ಮದುವೆ ಮುಗಿಸಿಕೊಂಡು ಮರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ…
ತಾಕತ್ ಇದ್ರೆ ಬಹಿರಂಗವಾಗಿ ನನ್ನ ಹೆಸರು ಹೇಳಿ ಟೀಕಿಸಿ- ಕಾಂಗ್ರೆಸ್ ಸಂಸದ ಸವಾಲ್
ಚಿಕ್ಕಬಳ್ಳಾಪುರ: ತಾಕತ್ ಇದ್ದರೆ ಬಹಿರಂಗವಾಗಿ ನನ್ನ ಹೆಸರು ಹೇಳಿ ಟೀಕೆ ಮಾಡಿ ಎಂದು ಕೋಲಾರ ಲೋಕಸಭಾ…
ಚಾಕ್ಲೇಟ್, ಸೈಕಲ್ ಆಸೆ ತೋರಿಸಿ ಬಾಲಕಿಯ ಅತ್ಯಾಚಾರವೆಸಗಿದ್ದ ವೃದ್ಧನಿಗೆ ಕಠಿಣ ಶಿಕ್ಷೆ
ಚಿಕ್ಕಬಳ್ಳಾಪುರ: 8 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ 62 ವರ್ಷದ ಕಾಮುಕ ವೃದ್ಧನಿಗೆ 20…
ಬಾರ್ಗಳಿಗೂ ಬರದ ಬರೆ- ಚಿಕ್ಕಬಳ್ಳಾಪುರದಲ್ಲಿ ಡ್ರಿಂಕ್ಸ್ ಮಾರಾಟ ಫುಲ್ ಡಲ್
ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಕುಡಿಯೋ ನೀರಿಗೆ ಸಮಸ್ಯೆ ಆದ್ರೂ ಬಾರ್ ಗಳಲ್ಲಿ ಮದ್ಯಕ್ಕಂತೂ ಸಮಸ್ಯೆ ಇಲ್ಲವೇ ಇಲ್ಲ.…
ಕುಡುಗೋಲಿಂದ ಹಲ್ಲೆಗೈದ ಪತಿ – ಮಾತನಾಡದ ಸ್ಥಿತಿಯಲ್ಲಿ ಪತ್ನಿ..!
ಚಿಕ್ಕಬಳ್ಳಾಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಪತಿ ಮಹಾಶಯ…
ಜಿಲ್ಲಾಸ್ಪತ್ರೆಯಲ್ಲಿ ಇದ್ದಕ್ಕಿದ್ದಂತೆ ನವಜಾತ ಶಿಶು ಸಾವು
ಚಿಕ್ಕಬಳ್ಳಾಪುರ: ಕಳೆದ 3 ದಿನಗಳ ಹಿಂದೆ ಜನಿಸಿದ್ದ ಮಗು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.…
ನಂದಿ ಬೆಟ್ಟದ ತಪ್ಪಲಲ್ಲಿ ಇಂದು ಮನಸಾರೆ ಜೋಡಿ ಸರಳ ವಿವಾಹ
ಚಿಕ್ಕಬಳ್ಳಾಪುರ/ಬೆಂಗಳೂರು: ಸ್ಯಾಂಡಲ್ವುಡ್ನ ಮತ್ತೊಂದು ತಾರಾ ಜೋಡಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿದೆ. ನಂದಿಬೆಟ್ಟದ ತಪ್ಪಲಿನಲ್ಲಿ ಸರಳವಾಗಿ…
ಅರಿಶಿಣ ಶಾಸ್ತ್ರದಲ್ಲಿ ಸ್ಯಾಂಡಲ್ವುಡ್ ಜೋಡಿ – ವಿಡಿಯೋ ನೋಡಿ
ಚಿಕ್ಕಬಳ್ಳಾಪುರ: ಸ್ಯಾಂಡಲ್ವುಡ್ನ ತಾರಾಜೋಡಿ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಮದುವೆ ಬುಧವಾರ ನಡೆಯಲಿದ್ದು,…
ಒತ್ತುವರಿ ತೆರವು ಮಾಡದಂತೆ ಜೆಸಿಬಿ ಕೆಳಗೆ ಬಿದ್ದು ರೈತನ ಗೋಳಾಟ
ಚಿಕ್ಕಬಳ್ಳಾಪುರ: ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿ ತೆರವು ಕಾರ್ಯಾಚರಣೆ ಮಾಡದಂತೆ ಜೆಸಿಬಿ ಕೆಳಗೆ ಬಿದ್ದು ರೈತರೊಬ್ಬರು…
