Saturday, 25th May 2019

Recent News

1 week ago

ಮದ್ಯಪಾನ ಮಾಡಿ ಅಂಬುಲೆನ್ಸ್ ಚಲಾಯಿಸಿ ಪೊಲೀಸ್ರಿಗೆ ಸಿಕ್ಕಿಬಿದ್ದ!

ಬೆಂಗಳೂರು: ಮದ್ಯಪಾನ ಮಾಡಿ ಅಂಬುಲೆನ್ಸ್ ಚಲಾಯಿಸಿ ದುಂಡಾವರ್ತನೆ ತೋರಿದ ಚಾಲಕನನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದ ಮಡಿವಾಳದಲ್ಲಿ ನಡೆದಿದೆ. ಸಂದೀಪ್ ಪಾಟೀಲ್ ಮದ್ಯ ಸೇವಿಸಿ ಅಂಬುಲೆನ್ಸ್ ಚಲಾಯಿಸುತ್ತಿದ್ದ ಚಾಲಕ. ಮಹಾರಾಷ್ಟ್ರ ಮೂಲದ ಅಂಬುಲೆನ್ಸ್ ಚಾಲಕನಾಗಿರುವ ಸಂದೀಪ್, ಎಲೆಕ್ಟ್ರಾನಿಕ್ ಸಿಟಿ ಕಡೆಯಿಂದ ಮಡಿವಾಳದ ಮೂಲಕ ನಗರಕ್ಕೆ ಆಗಮಿಸುತ್ತಿದ್ದನು. ಬೆಂಗಳೂರಿನ ಮಡಿವಾಳ ಸರ್ಕಲ್‍ನಲ್ಲಿ ಚೆಕ್ಕಿಂಗ್ ನಡೆಯುತ್ತಿತ್ತು. ಈ ವೇಳೆ ಪೊಲೀಸರನ್ನು ಕಂಡ ಸಂದೀಪ್ ಪಾಟೀಲ್ ವಾಹನ ಬಿಟ್ಟು ಓಡಲು ಯತ್ನಿಸಿದ. ಓಡುತ್ತಿದ್ದ ಚಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ […]

2 weeks ago

ಸರಕು ಸಾಗಾಣೆಯ ವಾಹನ ಟಾರ್ಗೆಟ್ – ಟ್ರಾಫಿಕ್ ಪೊಲೀಸರಿಂದ ಹಣ ವಸೂಲಿ

ಬಳ್ಳಾರಿ: ಬಳ್ಳಾರಿ-ಸಿರಗುಪ್ಪ ಹೈವೇ ರಸ್ತೆಯಲ್ಲಿ ಬಳ್ಳಾರಿ ಟ್ರಾಫಿಕ್ ಪೊಲೀಸರು ಪರಿಶೀಲನೆ ಹೆಸರಲ್ಲಿ ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೈವೇ ಮಾರ್ಗವಾಗಿ ಸಂಚರಿಸುವ ವಾಹನಗಳ ತಡೆದು ಸರಕು ಹಾಗೂ ವಾಹನ ತಪಾಸಣೆ ಮಾಡುತ್ತಾರೆ. ಎಲ್ಲ ದಾಖಲಾತಿ ಸರಿಯಾಗಿ ಇದ್ದರೂ 3 ರಿಂದ 5 ಸಾವಿರ ರೂ.ವರೆಗೂ ಲಂಚಕ್ಕೆ ಬೇಡಿಕೆ...

ಚಾಲಕನ ನಿಯಂತ್ರಣ ತಪ್ಪಿ ಸಿಎಂ ಬೆಂಗಾವಲು ವಾಹನ ಪಲ್ಟಿ

3 weeks ago

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಪಲ್ಟಿಯಾಗಿದೆ. ಮೂಡಿಗೆರೆ ತಾಲೂಕಿನ ಶಂಕರ್ ಫಾಲ್ಸ್ ಬಳಿ ಈ ಘಟನೆ ನಡೆದಿದ್ದು. ಇಬ್ಬರು ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊಪ್ಪ...

ಟಿಪ್ಪರ್ ಚಾಲಕನ ಅಜಾಗರೂಕತೆ- ಧರೆಗುರುಳಿತು 10 ವಿದ್ಯುತ್ ಕಂಬಗಳು!

4 weeks ago

ಮೈಸೂರು: ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಒಂದು ಟ್ರಾನ್ಸ್ ಫಾರ್ಮರ್ ಮತ್ತು 10 ವಿದ್ಯುತ್ ಕಂಬಗಳು ಧರೆಗುರುಳಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿರೋ ಘಟನೆ ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ನಡೆದಿದೆ. ಟಿಪ್ಪರ್ ಚಾಲಕ ಡೀಸೆಲ್ ತುಂಬಿಸಿ ಟ್ರ್ಯಾಲಿಯನ್ನು ಕೆಳಗಿಳಿಸದ ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಾಗುವಾಗ...

ಕರ್ತವ್ಯದ ವೇಳೆ ಬಸ್ ನಿಲ್ಲಿಸಿ ಚಾಲಕನಿಂದ ವೋಟ್!

1 month ago

ಕಾರವಾರ: ಇಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಎಲ್ಲರೂ ತಮ್ಮ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. ಹೀಗೆಯೇ ಕಾರವಾರದ ಬಸ್ ಚಾಲಕರೊಬ್ಬರು ಕರ್ತವ್ಯದ ನಡುವೆ ಬಸ್ ನಿಲ್ಲಿಸಿ ಮತ ಹಾಕಿದ್ದಾರೆ. ಶಿರಸಿ ಡಿಪೋದ ಚಾಲಕ ಇಬ್ರಾಹಿಂ ಶೇಖ್...

ಕಾರಿನ ಬಾನೆಟ್ ಮೇಲೆಯೇ ಟೋಲ್ ಸಿಬ್ಬಂದಿಯನ್ನು ಹೊತ್ತೊಯ್ದ!- ವಿಡಿಯೋ ವೈರಲ್

1 month ago

ಹರಿಯಾಣ: ಟೋಲ್ ಹಣ ನೀಡದ ಚಾಲಕನೊಬ್ಬ ಸಿಬ್ಬಂದಿಯನ್ನೇ ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಗುರುಗ್ರಾಮ್ ಟೋಲ್ ಪ್ಲಾಜಾ ಬಳಿ ಕಾರು ಚಾಲಕ ಟೋಲ್ ಕಟ್ಟಲು ನಿರಾಕರಿಸಿದ್ದು,...

ಯಶವಂತಪುರ ಫ್ಲೈಓವರ್‌ನಿಂದ ಕೆಳಗೆ ಬಿದ್ದ ಟ್ರಕ್- ಕ್ಲೀನರ್ ಸಾವು

1 month ago

ಬೆಂಗಳೂರು: ಯಶವಂತಪುರ ಫ್ಲೈಓವರ್‌ನಿಂದ ಅಣಬೆ ತುಂಬಿದ್ದ ಟ್ರಕ್ ಕೆಳಗೆ ಬಿದ್ದು, ಕ್ಲೀನರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ 5.30ರ ಸುಮಾರಿಗೆ ನಡೆದಿದೆ. ಪುಣೆಯಿಂದ ಬೆಂಗಳೂರಿಗೆ ಟ್ರಕ್ ನಲ್ಲಿ ಅಣಬೆ ತರಲಾಗುತ್ತಿತ್ತು. ಯಶವಂತಪುರ ಫ್ಲೈಓವರ್‌ನಲ್ಲಿ ಲಾಂಗ್ ಕರ್ವ್ ಇರುವುದರಿಂದ ಟ್ರಕ್ ಕೆಳಗೆ...

ಚಾಲಕರಿಂದ ಚುನಾವಣಾ ವಾಹನ ದುರ್ಬಳಕೆ!

2 months ago

ಬೆಂಗಳೂರು: ತಾಲೂಕು ಕಚೇರಿ ಆವರಣದಲ್ಲಿ ಚುನಾವಣಾ ವಾಹನವನ್ನು ಚಾಲಕರು ಅಂದರ್ ಬಾಹರ್‍ಗೆ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಧೂಮಪಾನ ನಿಷೇಧದ ಸ್ಥಳದಲ್ಲೇ ಸಿಗರೇಟ್ ಸೇದುವ ಮೂಲಕ ಅಕ್ರಮ ತಡೆಗಟ್ಟುವ ಸಿಬ್ಬಂದಿಯಿಂದಲೇ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಈ ಮೂಲಕ ಸರ್ಕಾರಿ ವಾಹನಗಳ ಚಾಲಕರನ್ನ...