Recent News

1 month ago

ಚಾಕಲೇಟ್ ಹಂಚಿ ಮತದಾನ ಮಾಡಿದ ಅಜ್ಜಿ – ಚಾಕಲೇಟ್ ಹಿಂದೆ ಇದೆ ಕಥೆ

ಚಿಕ್ಕಬಳ್ಳಾಪುರ: ಇಂದು 15 ಕ್ಷೇತ್ರಗಳಲ್ಲಿ ಉಪಚುನಾವಣೆ ಮತದಾನ ನಡೆಯುತ್ತಿದ್ದು, ಚಿಕ್ಕಬಳ್ಳಾಪುರ ನಗರದ ಮತಗಟ್ಟೆಯಲ್ಲಿ ಅಜ್ಜಿಯೊಬ್ಬರು ಚುನಾವಣಾ ಸಿಬ್ಬಂದಿಗೆ ಚಾಕಲೇಟ್ ನೀಡಿ ಬಳಿಕ ಮತದಾನ ಮಾಡಿದ್ದಾರೆ. ನಗರದ ಮತಗಟ್ಟೆ ಸಂಖ್ಯೆ 164ರಲ್ಲಿ ನಿವೃತ್ತ ಶಿಕ್ಷಕಿ ರಾಜಮ್ಮ(82) ಅವರು ಪ್ರತಿ ಬಾರಿ ಮತದಾನ ಮಾಡುವಾಗ ಸಿಬ್ಬಂದಿಗೆ ಚಾಕಲೇಟ್ ಕೊಟ್ಟು ಖುಷಿಪಡುತ್ತಾರೆ. ಮತದಾನಕ್ಕೆ ಬಂದಾಗ ಯಾಕೆ ಚಾಕಲೇಟ್ ಹಂಚುತ್ತೀರಾ ಎಂದು ಪ್ರಶ್ನಿಸಿದಾಗ, ಭದ್ರತಾ ನಿರತ ಪೊಲೀಸರು, ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗೆ ಚಾಕಲೇಟ್ ಹಂಚುವುದು ನನಗೆ ಅಭ್ಯಾಸವಾಗಿಬಿಟ್ಟಿದೆ. ಮತದಾನದ ದಿನ ಸಿಬ್ಬಂದಿ […]

2 months ago

ಚಾಕಲೇಟ್ ಆಸೆ ತೋರಿಸಿ ಅಪ್ರಾಪ್ತೆಯ ರೇಪ್ ಮಾಡಿ ಕೊಲೆಗೈದ ದುರುಳ

ಕಲಬುರಗಿ: ಚಾಕಲೇಟ್ ಕೊಡಿಸುವುದಾಗಿ 8 ವರ್ಷದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿ, ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಯಾಕಾಪುರ ಗ್ರಾಮದಲ್ಲಿ ನಡೆದಿದೆ. ಯಾಕಾಪುರ ಗ್ರಾಮದ ಯಲ್ಲಪ್ಪ(35) ಕೃತ್ಯವೆಸೆಗಿದ ಕಾಮುಕ. ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ ತನ್ನೊಡನೆ ಕರೆದುಕೊಂಡು ಹೋಗಿ ಕಾಮುಕ ಅತ್ಯಾಚಾರಗೈದಿದ್ದಾನೆ. ಬಳಿಕ ಬಾಲಕಿಯನ್ನು ಬರ್ಬರವಾಗಿ ಕೊಲೆ ಮಾಡಿ, ಶವವನ್ನು ಗ್ರಾಮದ ಹೊರವಲಯದಲ್ಲಿ...

ಮೂರು ವರ್ಷದ ಬಳಿಕ ಚಾಕಲೇಟ್ ತಿಂದು ಭಾವುಕರಾದ ಶಿಲ್ಪಾ ಶೆಟ್ಟಿ

1 year ago

ಮುಂಬೈ: ನಮ್ಮ ಬೇಡಿಕೆ ಪೂರ್ಣವಾಗಲಿ ಅಂತಾ ಕೆಲವರು ದೇವರಲ್ಲಿ ಇಷ್ಟವಾದ ವಸ್ತುವನ್ನು ತ್ಯಾಗ ಮಾಡುತ್ತಾರೆ. ತಮ್ಮ ಬೇಡಿಕೆ ಪೂರ್ಣವಾಗುವರೆಗೂ ಆ ವಸ್ತುವಿನಿಂದ ದೂರು ಉಳಿದು ಕಟ್ಟುನಿಟ್ಟಿನ ವ್ರತ ಪಾಲನೆ ಮಾಡುತ್ತಾರೆ. ಸಾಮಾನ್ಯ ಜನರು ಹೀಗೆ ವ್ರತ ಪಾಲನೆ ಮಾಡೋದನ್ನು ನಾವೆಲ್ಲ ನೋಡಿರುತ್ತೇವೆ...

ಬೆಂಗ್ಳೂರಿನಲ್ಲಿ 5ರ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನ!

1 year ago

ಬೆಂಗಳೂರು: ಐದು ವರ್ಷದ ಹೆಣ್ಣು ಮಗುವಿನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕಮಲಾನಗರದಲ್ಲಿ ಈ ಘಟನೆ ನಡೆದಿದ್ದು, ಭಾಸ್ಕರ್ ಎಂಬಾತ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಗು ಟಿವಿ ನೋಡೋಕೆ ಬಂದಿದ್ದ ಸಂದರ್ಭದಲ್ಲಿ ಭಾಸ್ಕರ್...

ಬೆಂಗ್ಳೂರಲ್ಲಿ 72 ಕೆ.ಜಿಯ ಚಾಕಲೇಟ್ ಬಾರ್ ತಯಾರಿ!

1 year ago

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 72 ಪದಾರ್ಥಗಳನ್ನು ಬಳಸಿ ಬರೋಬ್ಬರಿ 72 ಕೆ.ಜಿಯ ಚಾಕಲೇಟ್ ಬಾರ್ ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಭಾರತದ ಅತ್ಯಂತ ಜನಪ್ರಿಯ ಚಾಕಲೇಟ್ ಬ್ರಾಂಡ್ ಫೆಬೆಲ್ಲೆ(Fabelle), ಇದೇ ಮೊದಲ ಬಾರಿಗೆ ವಿಶಿಷ್ಟ ಹಾಗೂ 72 ಪದಾರ್ಥಗಳನ್ನು ಬಳಸಿ 72 ಕಿಲೋ...

ಟ್ಯಾಂಕರ್ ಪಲ್ಟಿಯಾಗಿ ರಸ್ತೆಯಿಡೀ ಹರಿಯಿತು ಚಾಕಲೇಟ್!

2 years ago

ಪೋಲ್ಯಾಂಡ್: ಚಾಕಲೇಟ್ ದ್ರಾವಣ ತುಂಬಿದ್ದ ಟ್ಯಾಂಕರೊಂದು ರಸ್ತೆ ಮಧ್ಯೆ ಪಲ್ಟಿಯಾದ ಪರಿಣಾಮ ದ್ರವ ರೂಪದ ಚಾಕಲೇಟ್ ರಸ್ತೆಯಿಡೀ ಚೆಲ್ಲಿದ ಘಟನೆ ಪೋಲ್ಯಾಂಡ್ ನಲ್ಲಿ ನಡೆದಿದೆ. ಈ ಘಟನೆ ಬುಧವಾರ ನಡೆದಿದ್ದು, ಘಟನೆಯಿಂದ ಕೆಲ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ...

ಚಾಕ್ಲೇಟ್ ತಿನ್ನುವ ಮುನ್ನ ಎಚ್ಚರ- ಸಿಹಿ ಜೊತೆ ಫ್ರಿಯಾಗಿ ಸಿಗುತ್ತೆ ಹುಳುಗಳು!

2 years ago

ಬೆಂಗಳೂರು: ಹುಟ್ಟುಹಬ್ಬ, ಪ್ರೇಮಿಗಳ ದಿನ, ಹೊಸ ವರ್ಷ, ಪಾರ್ಟಿ.. ಹೀಗೆ ಎಲ್ಲ ಸಂತೋಷದಲ್ಲೂ ನಾವು ಮೊದಲು ಖರೀದಿಸೋದು ಚಾಕ್ಲೇಟ್. ಆದ್ರೇ ನಗರದ ಪ್ರತಿಷ್ಠಿತ ಅಂಗಡಿಯಲ್ಲಿ ಸಿಗೋ ಚಾಕ್ಲೇಟ್ ಗಳನ್ನ ನೀವು ತಿಂದ್ರೆ ನಿಮ್ಮ ಆರೋಗ್ಯಕ್ಕೆ ಕುತ್ತು ಗ್ಯಾರಂಟಿ. ಪ್ರತಿಷ್ಠಿತ ಅಂಗಡಿಗಳಿಗೆ ಹೋಗಿ...