Wednesday, 19th February 2020

Recent News

1 month ago

ಬೆಂಗ್ಳೂರು ಸೇರಿದಂತೆ ರಾಜ್ಯದ ವಾತಾವರಣದಲ್ಲಿ ಭಾರೀ ಬದಲಾವಣೆ

– ಎಚ್ಚರ ವಹಿಸದಿದ್ರೆ ಆರೋಗ್ಯದಲ್ಲಿ ಏರುಪೇರು ಬೆಂಗಳೂರು: ಚಂದ್ರಗ್ರಹಣದ ಬಳಿಕ ರಾಜ್ಯದ ವಾತಾವರಣದಲ್ಲಿ ಭಾರೀ ಏರುಪೇರು ಉಂಟಾಗಿದೆ. ತೋಳ ಚಂದ್ರ ಗ್ರಹಣ ವಾತಾವರಣದಲ್ಲಿ ಆಪತ್ತು ತಂದೊಡ್ಡುತ್ತಿದೆ. ಶೀತ ಗಾಳಿ, ಮಂಜು, ಚಳಿ, ಉರಿ ಬಿಸಿಲು ಇದು ಯಾವುದು ವಾತಾವರಣದಿಂದ ಆದ ಬದಲಾವಣೆಯಲ್ಲ, ಬದಲಾಗಿ ತೋಳ ಗ್ರಹಣದಿಂದ ಆದ ಬದಲಾವಣೆಯಾಗಿದೆ. ಹೀಗಾಗಿ ಆರೋಗ್ಯದ ಕಡೆ ಗಮನ ಕೊಡದಿದರೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ. 2019ರ ವರ್ಷಾಂತ್ಯದಲ್ಲಿ ಸೂರ್ಯಗ್ರಹಣ 2020ರ ವರ್ಷದ ಆರಂಭದಲ್ಲಿ ಚಂದ್ರಗ್ರಹಣ ಈ ಎರಡು ಗ್ರಹಣಗಳಿಂದ […]

1 month ago

ಚಂದ್ರಗ್ರಹಣ ಬೆಳದಿಂಗಳಲ್ಲಿ ಪ್ರಸಾದ ಸ್ವೀಕರಿಸಿದ ಮುರುಘಾ ಶರಣರು

ದಾವಣೆಗೆರೆ: ಚಂದ್ರಗ್ರಹಣದ ಹಿನ್ನೆಲೆ ದೇಶಾದ್ಯಂತ ಕೆಲ ದೇವಾಲಯಗಳಲ್ಲಿ ಪೂಜೆ ಹೋಮ ಹವನ ಮಾಡಿ ಗ್ರಹಣ ದೋಷವನ್ನು ನಿವಾರಣೆ ಮಾಡಿಕೊಳ್ಳಲು ಪೂಜೆ ಮಾಡಿರುತ್ತಾರೆ. ಆದರೆ ದಾವಣಗೆರೆಯ ಮುರುಘಾ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಗ್ರಹಣದ ವೇಳೆಯೇ ಭಕ್ತರೊಂದಿಗೆ ಪ್ರಸಾದ ಸ್ವೀಕರಿಸಿದರು. ಜಯದೇವ ವೃತ್ತದ ಬಳಿ ಇರುವ ಶಿವಯೋಗಿ ಮಂದಿರದಲ್ಲಿ ಪ್ರಸಾದ ಸ್ವೀಕರಿಸಿದ ಡಾ.ಶಿವಮೂರ್ತಿ ಮುರಘಾ ಶರಣರು,...

ಜಲಪ್ರವಾಹ ತಂದೊಡ್ಡಲಿದೆ ಚಂದ್ರ ಗ್ರಹಣ?

1 month ago

ಬೆಂಗಳೂರು: ಸೂರ್ಯ ಗ್ರಹಣದ ಭಯ ಕಳೆಯುವ ಬೆನ್ನಲ್ಲೇ ಇದೀಗ ಮತ್ತೊಂದು ಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದೆ. ವರ್ಷದ ಮೊದಲ ಗ್ರಹಣ ಇದಾಗಿದ್ದು ಸೌರಮಂಡಲದಲ್ಲಿ ಚಮತ್ಕಾರ ಮಾಡಲು ರೆಡಿಯಾಗಿದೆ. ವರ್ಷ ಆರಂಭದ ಚಂದ್ರಗ್ರಹಣ ಮಹಾ ಸಂಕಷ್ಟವನ್ನೇ ತಂದೊಡ್ಡುತ್ತದೆ ಎಂದು ಜ್ಯೋತಿಷ್ಯ ವಲಯ ಹೇಳುತ್ತಿದೆ. 2019ರ...

ಬಾನಂಗಳದಲ್ಲಿ ಶತಮಾನದ ಚಂದ್ರಗ್ರಹಣ- ಭಾರತ ಸೇರಿ ವಿಶ್ವದ ಹಲವೆಡೆ ಗೋಚರ

7 months ago

-ರಾಜ್ಯದ ಹಲವೆಡೆ ಮೋಡದ ಅಡ್ಡಿ ಬೆಂಗಳೂರು: ಅಪರೂಪದ ಅರ್ಧ ರಕ್ತ ಚಂದ್ರಗ್ರಹಣಕ್ಕೆ ಇಡೀ ಭೂಮಿ-ಆಕಾಶ ಸಾಕ್ಷಿಯಾಯ್ತು. 149 ವರ್ಷಗಳಲ್ಲೇ ಮೊದಲ ಬಾರಿಗೆ ವಿಶೇಷ ಚಂದ್ರಗ್ರಹಣ ನಡೆದಿದೆ. ನಭೋ ಮಂಡಲದ ಈ ಅಪರೂಪದ ಕೌತುಕವನ್ನು ಭಾರತ ಸೇರಿದಂತೆ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ,...

ಚಂದ್ರಗ್ರಹಣ – ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಪೂಜಾ ಸಮಯ ಬದಲು

7 months ago

ಮಂಗಳೂರು: ಇಂದು ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ಕರಾವಳಿಯ ಪುಣ್ಯಕ್ಷೇತ್ರಗಳಲ್ಲಿ ಪೂಜಾ ಸಮಯ ಬದಲಾಗಿದೆ. ಚಂದ್ರಗ್ರಹಣ ಇರುವ ಕಾರಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾತ್ರಿ ಪೂಜೆ 6.30ಕ್ಕೆ ಮುಕ್ತಾಯವಾಗಲಿದೆ. ಅಲ್ಲದೆ ಸಂಜೆ ನಡೆಯುವ ಆಶ್ಲೇಷ ಬಲಿ ಸೇವೆ ಕೂಡ ರದ್ದು ಮಾಡಲಾಗಿದೆ. ಧರ್ಮಸ್ಥಳದಲ್ಲೂ ಕೂಡ...

ಅರ್ಧ ಚಂದ್ರಗ್ರಹಣ ದೋಷ ನಿವಾರಣೆಗೆ ಪರಿಹಾರ

7 months ago

ಬೆಂಗಳೂರು: ಈ ಬಾರಿ ಚಂದ್ರಗ್ರಹಣ ಧನಸ್ಸು ಮತ್ತು ಮಕರ ರಾಶಿಯವರಿಗೆ ಹೆಚ್ಚು ದೋಷಕರವಾಗಲಿದೆ. ವೃಷಭ ಲಗ್ನ ಮತ್ತು ಮಿಥುನ ಲಗ್ನದಲ್ಲಿ ಚಂದ್ರಗ್ರಹಣ ಸಂಭವಿಸುತ್ತಿದೆ. ಹಾಗಾಗಿ ಧನಸ್ಸು, ಮಕರ, ವೃಷಭ ಮತ್ತು ಮಿಥುನ ರಾಶಿಯವರಿಗೆ ಸ್ವಲ್ಪ ಮಟ್ಟದ ದೋಷ ಎದುರಾಗಲಿದೆ ಎಂದು ಜೋತಿಷ್ಯಶಾಸ್ತ್ರಜ್ಞರು...

ಅಧಿಕಾರ ಸಿದ್ಧಿಗಾಗಿ ಮಹಾರುದ್ರಯಾಗ ನಡೆಸಲಿರುವ ಬಿಎಸ್‍ವೈ

7 months ago

ಬೆಂಗಳೂರು: ಒಂದೆಡೆ ಸರ್ಕಾರ ಪತನವಾಗದೆ, ಅಧಿಕಾರ ಉಳಿಯಲಿ ಎಂದು ಗೌಡರ ಕುಟುಂಬ ದೇವರ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ಅಧಿಕಾರದ ಸಿದ್ಧಿಗಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಮಹಾರುದ್ರಯಾಗ ನಡೆಸಲಿದ್ದಾರೆ. ಹೌದು. ಚಂದ್ರಗ್ರಹಣ ಹಿನ್ನೆಲೆ ಸಿಎಂ ಹಾಗೂ ದೇವೇಗೌಡರ ಮನೆಯಲ್ಲಿ ವಿಶೇಷ...

ಸರ್ಕಾರದ ಉಳಿವಿಗೆ ದೇವರ ಮೊರೆ ಹೋದ ಗೌಡ್ರ ಕುಟುಂಬ

7 months ago

ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾವೇ ನಡೆಯುತ್ತಿದ್ದು, ಮೈತ್ರಿ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಳ್ಳುವ ಆತಂಕದಲ್ಲಿದೆ. ಈ ನಡುವೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಸರ್ಕಾರದ ಉಳಿವಿಗೆ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದೇವರ ಮೊರೆ ಹೋಗಿದೆ. ಸರ್ಕಾರ ಅಳಿವಿನಂಚಿನಲ್ಲಿ ಇದ್ದರೂ ಕೊನೆಯ ಆಶಾಕಿರಣ...