Tuesday, 19th March 2019

2 months ago

ಯುವಕನ ಚಡ್ಡಿಯನ್ನೇ ಬಿಚ್ಚಿದ ಗೂಳಿ- ಸದ್ದು ಮಾಡಿದ ವಿಡಿಯೋ

ಮಧುರೈ: ಗೂಳಿ ಬೆದರಿಸುವ ಸ್ಪರ್ಧೆಯೆಂದರೆ ಒಂದು ರೀತಿಯಲ್ಲಿ 20-20 ಕ್ರಿಕೆಟ್ ಮ್ಯಾಚ್ ಇದ್ದಂತೆ. ಸ್ವಲ್ಪ ಸಮಯ ಹೆಚ್ಚು ಮನರಂಜನೆ ಜೊತೆಗೆ ಮರೆಯಲಾದ ನೆನಪುಗಳನ್ನು ಎರಡರಲ್ಲಿಯೂ ಕಾಣಬಹುದಾಗಿದೆ. ಸಂಕ್ರಾಂತಿ ನಿಮಿತ್ತ ತಮಿಳುನಾಡಿನ ಅಲಂಗನಲ್ಲೂರ್ ನಲ್ಲಿ ಗುರುವಾರ ನಡೆದ ಜಲ್ಲಿಕಟ್ಟು (ಹೋರಿ ಬೆದರಿಸುವ ಸ್ಪರ್ಧೆ) ಅವಿಸ್ಮರಣಿಯ, ರೋಚಕ ಹಾಗೂ ತಮಾಷೆಗೆ ಸಾಕ್ಷಿಯಾಗಿದೆ. ಹೋರಿಯೊಂದು ಯುವಕನ ಚಡ್ಡಿ ಕಳೆದು ಯಾರ ಕೈಗೂ ಸಿಗದೆ ತಪ್ಪಿಸಿಕೊಂಡ ಓಡಿ ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಲಂಗನಲ್ಲೂರ್ ನ ಟಿ.ರಾಜೇಶ್ ಎಂಬವರ ಮಾಲೀಕತ್ವದ ಹೋರಿಯು […]

1 year ago

ವಿಡಿಯೋ: ರಸ್ತೆಯಲ್ಲಿ ಹೋಗ್ತಿದ್ದಾಗ ಹಿಂದಿನಿಂದ ಗುದ್ದಿದ ಗೂಳಿ- 10 ಅಡಿ ಗಾಳಿಯಲ್ಲಿ ಹಾರಿ ದೂರಕ್ಕೆ ಬಿದ್ದ ಮಹಿಳೆ

ಅಹಮದಾಬಾದ್: ರಸ್ತೆಯಲ್ಲಿ ಹೋಗ್ತಿದ್ದ ಅಪರಿಚಿತ ಮಹಿಳೆಗೆ ಹಿಂದಿನಿಂದ ಗೂಳಿ ಗುದ್ದಿದ ಪರಿಣಾಮ ಅವರು 10 ಅಡಿ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಗುಜರಾತ್‍ನ ಭರೂಚ್‍ನಲ್ಲಿ ಮಂಗಳವಾರದಂದು ಈ ಘಟನೆ ನಡೆದಿದೆ. ನೋಡನೋಡ್ತಿದ್ದಂತೆ ಬೀಡಾಡಿ ಗೂಳಿ ತನ್ನ ಕೊಂಬಿನಿಂದ ಮಹಿಳೆಗೆ ಗುದ್ದಿದ ಪರಿಣಾಮ ಅವರು ಮೇಲೆ ಹಾರಿ ಕೆಲವು ಅಡಿಗಳಷ್ಟು...

ಚಲಿಸುತ್ತಿದ್ದ ಬೈಕ್ ಮೇಲೆ ಯಮನಂತೆ ಎರಗಿದ ಗೂಳಿ- ಭಯಾನಕ ವಿಡಿಯೋ ನೋಡಿ

2 years ago

ಜೈಪುರ: ರಸ್ತೆಯಲ್ಲಿ ಹೋಗ್ಬೇಕಾದ್ರೆ ಅಕ್ಕಪಕ್ಕ ಎಲ್ಲಾದ್ರೂ ಬೀಡಾಡಿ ದನಗಳು, ಗೂಳಿ ಇದ್ಯಾ ಅಂತಾ ನೋಡ್ಕೊಳ್ಳಿ. ಯಾಕಂದ್ರೆ ಅವುಗಳ ಮೂಡು ಹೇಗಿರುತ್ತೋ ಗೊತ್ತಿಲ್ಲ. ಹೀಗೆ ಒಂದು ಗೂಳಿ ಬೈಕ್ ಸವಾರನ ಮೇಲೆ ಯಮನಂತೆ ಎರಗಿ ಗಾಯಗೊಳಿಸಿರೋ ವಿಡಿಯೋವೊಂದು ಯೂಟ್ಯೂಬ್‍ನಲ್ಲಿ ಹರಿದಾಡ್ತಿದೆ. ತನ್ನ ಪಾಡಿಗೆ...

35 ಗೂಳಿಗಳಿಗೆ ವಿಷವಿಟ್ಟು ಕೊಂದ ಕಟುಕರು – ಜಮೀನಿನಲ್ಲೇ ಮೂಕ ಜೀವಿಗಳ ಮಾರಣಹೋಮ

2 years ago

ಬಳ್ಳಾರಿ: ಹೂವಿನಹಡಗಲಿ ತಾಲೂಕಿನಲ್ಲಿ 35 ಗೂಳಿಗಳ ಮಾರಣಹೋಮ ಮಾಡಲಾಗಿದೆ. ಮೆಕ್ಕೆಜೋಳದ ಬೆಳೆಗೆ ಔಷಧ ಸಿಂಪಡಿಸುವ ನೆಪದಲ್ಲಿ ಬೆಳೆಗಳ ಮೇಲೆ ವಿಷ ಹಾಕಿ 35 ಗೂಳಿಗಳನ್ನು ಕೊಲ್ಲಲಾಗಿದೆ. ಹಿರೇಹಡಗಲಿ ಬಳಿಯ ಕಟ್ಟಿ ಮಸಾರಿ ಬಳಿಯ ಜಮೀನುಗಳಲ್ಲಿ 28 ಗೂಳಿ ಮತ್ತು ಹಿರೇ ಮಲ್ಲನಕೇರಿ...

ಹೊಂಡದಲ್ಲಿ ಬಿದ್ದು ಒದ್ದಾಡಿದ ಗೂಳಿ – ಅಗ್ನಿಶಾಮಕ ದಳ, ಸ್ಥಳೀಯರಿಂದ ರಕ್ಷಣೆ

2 years ago

ಮಡಿಕೇರಿ: ಬೇಸಿಗೆಯ ಬಿಸಿ ಎಲ್ಲರನ್ನ ಕಾಡೋಕೆ ಶುರುವಾಗಿದೆ. ಸೂರ್ಯನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಪ್ರಾಣಿಗಳೂ ಕೂಡ ಬಿಸಿಲಿನಿಂದ ಬಚಾವಾಗೋಕೆ ಪರದಾಡುತ್ತಿವೆ. ಹೀಗೆ ಬಿಸಿಲಿನ ಬೇಗೆಯಿಂದ ಬಳಲಿ ನೀರು ಕುಡಿಯಲೆಂದು ಬಾವಿಯ ಬಳಿ ತೆರಳಿದ ಗೂಳಿಯೊಂದು ಆಯತಪ್ಪಿ ಬಾವಿಗೆ ಬಿದ್ದು ನರಳಾಡಿದ...