Tuesday, 22nd October 2019

Recent News

20 hours ago

ನಾನು ಸೆಕ್ಸ್ ಲೈಫ್ ಎಂಜಾಯ್ ಮಾಡ್ತೇನೆ: ನಟಿ ಇಲಿಯಾನಾ

ಮುಂಬೈ: ಬಹುಭಾಷಾ ನಟಿ ಇಲಿಯಾನಾ ಡಿಕ್ರೂಸ್ ಕಾರ್ಯಕ್ರಮವೊಂದರಲ್ಲಿ ಸೆಕ್ಸ್ ಲೈಫ್ ಬಗ್ಗೆ ಹೇಳಿಕೆಯೊಂದು ನೀಡಿದ್ದು, ಇದೀಗ ಅದು ಸಾಕಷ್ಟು ಚರ್ಚೆಯಾಗುತ್ತಿದೆ. ಇತ್ತೀಚೆಗೆ ಇಲಿಯಾನಾ ಖ್ಯಾತ ಗಾಯಕ ಶಿಬಾನಿ ದಾಂಡೇಕರ್ ನಡೆಸಿಕೊಡುವ ‘ದಿ ಲವ್ ಲಾಫ್ ಲಿವ್ ಶೋ’ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಇಲಿಯಾನಾ ಸಿನಿಮಾಗಳ ಹೊರತಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಮಾತನಾಡಿದ್ದಾರೆ. ಈ ಹಿಂದೆ ಇಲಿಯಾನಾ ನೀಡಿದ ಒಂದು ಹೇಳಿಕೆಯನ್ನು ಗಾಯಕ ಶಿಬಾನಿ ನೆನಪಿಸುತ್ತಾರೆ. ಈ ಮೊದಲು ಇಲಿಯಾನಾ, ಸೆಕ್ಸ್ ಹಾಗೂ ಪ್ರೀತಿಗೆ […]

1 month ago

ಕನ್ನಡದ ಕುವರನಿಗೆ ಅವಮಾನ- ಹಿಂದಿ ಬರಲ್ಲ ಅಂತ ಮೈಕ್ ಕಸಿದುಕೊಂಡ್ರು

ಕಲಬುರಗಿ: ರಾಜ್ಯದಲ್ಲಿ ನಮ್ಮ ಹಾವೇರಿಯ ಕುರಿಗಾಹಿ, ಗಾಯಕ ಹನುಮಂತ ಹವಾ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇಂತಹ ಹನುಮಂತರನ್ನು ಕಲಬುರಗಿಯ ಓರ್ವ ಆಯೋಜಕರು ಕಾರ್ಯಕ್ರಮಕ್ಕೆ ಕರೆಸಿ ಅವಮಾನ ಮಾಡಿದ್ದಾರೆ. ಇದು ಇದೀಗ ಕಲಬುರಗಿ ಸೇರಿದಂತೆ ರಾಜ್ಯದ ಜನರಲ್ಲಿ ಆಯೋಜಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹನುಮಂತು ಅಂದ್ರೆ ಸಾಕು ಕಲಬುರಗಿ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಅವರ...

ಹಿಮೇಶ್ ರೇಶಮಿಯಾ ಪ್ರಯಾಣಿಸುತ್ತಿದ್ದ ಕಾರ್ ಅಪಘಾತ- ಚಾಲಕ ಗಂಭೀರ

4 months ago

ಮುಂಬೈ: ಬಾಲಿವುಡ್ ಗಾಯಕ, ನಟ ಹಿಮೇಶ್ ರೇಶಮಿಯಾ ಪ್ರಯಾಣಿಸುತ್ತಿದ್ದ ಕಾರು ಇಂದು ಬೆಳಗ್ಗೆ ಅಪಘಾತಕ್ಕೊಳಗಾಗಿದೆ. ಘಟನೆಯಲ್ಲಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಹಿಮೇಶ್ ರೇಶಮಿಯಾ ಸಹ ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ಮುಂಬೈ-ಪುಣೆ ರಾಷ್ಟ್ರೀಯ ಹೆದ್ದಾರಿ ಬಳಿ...

ಗಾಯಕ ವಿಜಯ್ ಪ್ರಕಾಶ್‍ಗೆ ಪಿತೃ ವಿಯೋಗ

7 months ago

ಮೈಸೂರು: ಖ್ಯಾತ ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್ ಅವರ ತಂದೆ ಇಂದು ವಿಧಿವಶರಾಗಿದ್ದಾರೆ. ವಿದ್ವಾನ್ ಎಲ್ ರಾಮಶೇಷ ಅವರು ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ ಇಂದು ಬೆಳಗ್ಗಿನ ಜಾವ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿದ್ವಾನ್ ಅವರು ಮೈಸೂರಿನ...

ಹುಬ್ಬಳ್ಳಿಯಲ್ಲಿ ಜೂನಿಯರ್ ಹನುಮಂತ

7 months ago

ಧಾರವಾಡ/ಹುಬ್ಬಳ್ಳಿ: ಸರಿಗಮಪ ಖ್ಯಾತಿಯ ಸಿಂಗರ್ ಹನುಮಂತ ಈಗ ಫುಲ್ ಫೇಮ್ ಆಗಿದ್ದಾರೆ. ಅದೆಷ್ಟರ ಮಟ್ಟಿಗೆ ಅಂದರೆ ಇವರು ಎಲ್ಲಿ ಹೋದ್ರೂ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬೀಳ್ತಿದ್ದಾರೆ. ಈ ಸಿಂಗರ್ ಹನುಮಂತನ ಖ್ಯಾತಿ ಇಲ್ಲೊಬ್ಬ ಯುವಕನಿಗೆ ತಲೆ ನೋವು ತಂದೊಡ್ಡಿದೆ. ಹುಬ್ಬಳ್ಳಿ ತಾಲೂಕಿನ...

ಸ್ಯಾಂಡಲ್‍ವುಡ್‍ಗೆ ಅಮಿತಾಬ್ ಬಚ್ಚನ್ ರೀ-ಎಂಟ್ರಿ

7 months ago

ಬೆಂಗಳೂರು: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಗಾಯಕರಾಗಿ ಮತ್ತೆ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ನಟ ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿರುವ ಹಾಗೂ ನಟಿ ಪಾರೂಲ್ ಯಾದವ್ ನಟಿಸುತ್ತಿರುವ ‘ಬಟರ್ ಫ್ಲೈ’ ಚಿತ್ರದ ಮೂಲಕ ಬಿಗ್-ಬಿ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟಿದ್ದಾರೆ. ಅಮಿತಾಬ್ ಬಚ್ಚನ್ ಈ...

ಮಾಡೆಲ್‍ಗೆ ಅಶ್ಲೀಲ ಫೋಟೋ ಕಳುಹಿಸಿ, ಲೈಂಗಿಕ ಕಿರುಕುಳ ನೀಡಿದ್ದ ಗಾಯಕ ಅರೆಸ್ಟ್

11 months ago

ದುಬೈ: ಬಾಲಿವುಡ್ ಗಾಯಕ ಮಿಕಾ ಸಿಂಗ್ ಮಾಡೆಲ್‍ಗೆ ಅಶ್ಲೀಲ ಫೋಟೋ ಕಳುಹಿಸಿ ಲೈಂಗಿಕ ಕಿರುಕುಳ ನೀಡಿ ದುಬೈನಲ್ಲಿ ಅರೆಸ್ಟ್ ಆಗಿದ್ದಾರೆ. 17 ವರ್ಷದ ಬ್ರೇಜಿಲಿಯನ್ ಮಾಡೆಲ್‍ಗೆ ಗಾಯಕ ಮಿಕಾ ಸಿಂಗ್ ಅಶ್ಲೀಲ ಫೋಟೋ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಬ್ರೇಜಿಲಿಯನ್ ಹುಡುಗಿ...

ಸ್ಯಾಂಡಲ್‍ವುಡ್‍ನಲ್ಲೂ ಮೀಟೂ ಬಿರುಗಾಳಿ – ರಘು ದೀಕ್ಷಿತ್ ವಿರುದ್ಧ ಆರೋಪ

1 year ago

– ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿ ಕ್ಷಮೆಯಾಚನೆ ನವದೆಹಲಿ: ದೇಶಾದ್ಯಂತ ಬಿರುಗಾಳಿ ಎಬ್ಬಿಸಿರುವ ಲೈಂಗಿಕ ಕಿರುಕುಳ ವಿರುದ್ಧದ ‘ಮೀಟೂ’ ಅಭಿಯಾನ ಹೊಸ ಆರೋಪಗಳ ಸೇರ್ಪಡೆಯೊಂದಿಗೆ ಮತ್ತಷ್ಟು ತೀವ್ರಗೊಂಡಿದೆ. ತಮಿಳಿನ ಖ್ಯಾತ ಗೀತ ಸಾಹಿತಿ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ...