Thursday, 21st November 2019

Recent News

5 days ago

ಖಡ್ಗ ಹಿಡಿದು ಸ್ಮೃತಿ ಇರಾನಿ ಡ್ಯಾನ್ಸ್ – ವಿಡಿಯೋ

ಗಾಂಧಿನಗರ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಗುಜರಾತಿನ ಭಾವನನಗರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಖಡ್ಗ ಹಿಡಿದು ಡ್ಯಾನ್ಸ್ ಮಾಡಿದ್ದಾರೆ. ಶುಕ್ರವಾರ ಆಯೋಜನೆ ಮಾಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಸ್ಮೃತಿ ಇರಾನಿ ಅವರು, ಮಕ್ಕಳ ಜೊತೆ ಗುಜರಾತಿನ ಸಂಪ್ರಾದಾಯಿಕ ನೃತ್ಯ ಪ್ರಕಾರವಾದ ತಲ್ವಾರ್ ರಾಸ್‍ನ್ನು ಎರಡು ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. #WATCH Gujarat: Union Minister Smriti Irani performs ‘talwar raas’, a traditional dance form […]

6 days ago

ಇಂಟರ್‌ನೆಟ್ ನೋಡಿ 35 ವಿಮಾನ ಮಾದರಿ ತಯಾರಿಸಿದ SSLC ಫೇಲಾದ ಯುವಕ

– ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ನಿಂದಲೇ ರೆಡಿಯಾಯ್ತು ವಿಮಾನ ಗಾಂಧಿನಗರ: ಕೆಲ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಫೇಲ್ ಆದ್ರೆ ಜೀವನವೇ ಮುಗಿತು ಎನ್ನುವಂತೆ ವರ್ತಿಸುತ್ತಾರೆ. ಆದ್ರೆ ಗುಜರಾತಿನ ಯುವಕನೋರ್ವ ಸಾಧನೆ ಮಾಡಲೂ ಶಿಕ್ಷಣ ಪಾಸ್ ಫೇಲ್ ಮುಖ್ಯವಾಗಲ್ಲ ಛಲ ಆಸಕ್ತಿ ಇರಬೇಕು ಎನ್ನುವುದನ್ನು ಸಾಬೀತು ಮಾಡಿದ್ದಾನೆ. 10ನೇ ತರಗತಿಯಲ್ಲಿ ಫೇಲ್ ಆಗಿದ್ದು ಇಂಟರ್‌ನೆಟ್ ನೋಡಿ ಮಾದರಿ ವಿಮಾನ...

ಪತ್ನಿ ಜೊತೆ ಜಗಳವಾಡಿ ಫ್ರೆಂಚ್ ಕಿಸ್ ಬೇಕೆಂದ- ಮುತ್ತು ನೀಡಲು ಬಂದಾಗ ನಾಲಿಗೆಯನ್ನೇ ಕತ್ತರಿಸಿದ

1 month ago

ಗಾಂಧಿನಗರ: ಪತಿಯೊಬ್ಬ ತನ್ನ ಪತ್ನಿ ಜೊತೆ ಜಗಳವಾಡಿ ಫ್ರೆಂಚ್ ಕಿಸ್ ಕೇಳುವ ನೆಪದಲ್ಲಿ ಆಕೆಯ ನಾಲಿಗೆಯನ್ನೇ ಕತ್ತರಿಸಿದ ಘಟನೆ ಬುಧವಾರ ರಾತ್ರಿ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದಿದೆ. ಆಯುಬ್ ಪತ್ನಿಯ ನಾಲಿಗೆ ಕತ್ತರಿಸಿದ ಪತಿ. ಆಯುಬ್ ತನ್ನ ಪತ್ನಿ ತಸ್ಲಿಮಾ ಜೊತೆ...

ಫ್ಲಾಪ್ ಆಯ್ತು ಭಾರತದ ಮೊದಲ ಹೂಸು ಬಿಡುವ ಸ್ಪರ್ಧೆ

2 months ago

– ಸ್ಪರ್ಧೆ ಅಖಾಡಕ್ಕಿಳಿದ್ದಿದ್ದು ಕೇವಲ ಮೂರೇ ಮಂದಿ ಗಾಂಧಿನಗರ: ಗುಜರಾತ್‍ನ ಸೂರತ್‍ನಲ್ಲಿ ಭಾನುವಾರ ಏರ್ಪಡಿಸಿದ್ದ ಭಾರತದ ಮೊದಲ ಹೂಸು ಬಿಡುವ ಸ್ಪರ್ಧೆ ಫ್ಲಾಪ್ ಶೋ ಆಗಿದೆ. ಈ ಸ್ಪರ್ಧೆಯಲ್ಲಿ ಕೇವಲ ಮೂರೇ ಮಂದಿ ಸ್ಪರ್ಧಿಸಿದ್ದು ಆಯೋಜಕರಿಗೆ ನಿರಾಸೆ ಉಂಟುಮಾಡಿದೆ. ಈ ಹೂಸು...

ತಲೆಯ ಗಾತ್ರದ ಹೆಲ್ಮೆಟ್ ಸಿಗದೆ ವ್ಯಕ್ತಿಯ ಪರದಾಟ- ದಂಡ ವಿಧಿಸದೆ ಬಿಟ್ಟು ಕಳುಹಿಸಿದ ಪೊಲೀಸ್

2 months ago

ಗಾಂಧಿನಗರ: ಹೊಸ ಟ್ರಾಫಿಕ್ ನಿಯಮಗಳ ಅನ್ವಯವಾದ ಬಳಿಕ ಸೂಕ್ತ ದಾಖಲೆ ಹೊಂದಿರದ ವಾಹನ ಸವಾರರು ಭಾರೀ ದಂಡ ಪಾವತಿಸಲು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಗುಜರಾತ್‍ನ ವ್ಯಕ್ತಿ ಮಾತ್ರ ಹೆಲ್ಮೆಟ್ ಧರಿಸದಿದ್ದರೂ ದಂಡ ಪಾವತಿ ಮಾಡದೆ ಇರುವ ಅವಕಾಶವನ್ನು ಪಡೆದಿದ್ದಾರೆ. ಗುಜರಾತ್‍ನ ಚೋಟಾ...

ರಸ್ತೆಯಲ್ಲಿ 7 ಸಿಂಹಗಳ ರಾಜ ನಡಿಗೆ – ಹೌಹಾರಿದ ಜನರು

2 months ago

ಗಾಂಧಿನಗರ: ಕಾಡು ಬಿಟ್ಟು ನಾಡಿಗೆ ಬಂದು, ಇದು ನಮ್ಮ ಏರಿಯಾ ಎನ್ನುವ ಹಾಗೆ ರಸ್ತೆಯಲ್ಲಿ 7 ಸಿಂಹಗಳು ರಾಜಾರೋಷವಾಗಿ ತಿರುಗಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುಜರಾತಿನ ಜುನಾಗಧ್‍ನ ಭಾವ್ನಾಥ್ ರಸ್ತೆಯಲ್ಲಿ ಈ 7 ಸಿಂಹಗಳು ಪ್ರತ್ಯಕ್ಷವಾಗಿತ್ತು. ಈ ಪ್ರದೇಶ...

ದುಬಾರಿ ಟ್ರಾಫಿಕ್ ದಂಡಕ್ಕೆ ಗುಜರಾತ್ ಸರ್ಕಾರದಿಂದ ಬ್ರೇಕ್

2 months ago

ಗಾಂಧಿನಗರ: ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ಷೇಪ ಕೇಳಿಬರುತ್ತಿದ್ದು, ಇದರ ಬೆನ್ನಲ್ಲೇ ಗುಜರಾತ್ ಸರ್ಕಾರ ದಂಡ ಪ್ರಮಾಣವನ್ನು ಕಡಿತಗೊಳಿಸಿದೆ. ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು,...

ಚಿನ್ನದ ಆಭರಣ ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ದೂರು

3 months ago

ಗಾಂಧಿನಗರ: ಚಿನ್ನದ ಆಭರಣವನ್ನು ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿರುವ ಘಟನೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ಕುರಿತು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನನಗೆ...