ಭಾರತ್ ಬಂದ್: ದಾವಣಗೆರೆ ಬಸ್ಸ್ಟ್ಯಾಂಡ್ನಲ್ಲಿ ಬಾಣಂತಿ ಪರದಾಟ.!
ದಾವಣಗೆರೆ: ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಇಂದು ಮತ್ತು ನಾಳೆ ಭಾರತ್…
ಗರ್ಭಿಣಿಯರಿಗೆ ನಮ್ಮ ಮೆಟ್ರೋದಿಂದ ಗುಡ್ನ್ಯೂಸ್
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಗರ್ಭಿಣಿಯರಿಗೆ ನಮ್ಮ ಮೆಟ್ರೋ ಗುಡ್ನ್ಯೂಸ್ ನೀಡಿದ್ದು, ಮೆಟ್ರೋ ಹತ್ತಲು, ಸ್ಟೇಷನ್ಗೆ…
ಗರ್ಭಿಣಿಗೆ ಎಚ್ಐವಿ ಸೋಂಕು: ರಕ್ತದಾನ ಮಾಡಿದ್ದ ಯುವಕ ಆತ್ಮಹತ್ಯೆಗೆ ಯತ್ನ
ಚೆನ್ನೈ: ಗರ್ಭಿಣಿಗೆ ಎಚ್ಐವಿ ಸೋಂಕಿತ ವ್ಯಕ್ತಿಯ ರಕ್ತ ವರ್ಗಾವಣೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ರಕ್ತದಾನ…
ವೈದ್ಯರ ಎಡವಟ್ಟಿನಿಂದ ಗರ್ಭಿಣಿಗೆ ಎಚ್ಐವಿ ಸೋಂಕು
ಚೆನ್ನೈ: ಎಚ್ಐವಿ ಸೋಂಕಿತ ವ್ಯಕ್ತಿಯ ರಕ್ತವನ್ನು 24 ವರ್ಷದ ಗರ್ಭಿಣಿಗೆ ವರ್ಗಾವಣೆ ಮಾಡಿದ ಘಟನೆ ತಮಿಳುನಾಡಿನ…
ಸುಳ್ವಾಡಿ ದುರಂತ- ತಾನು ಕಲ್ಪಿಸಿದ ಮಗುವನ್ನು ತನ್ನ ಸನ್ನಿಧಿಯಲ್ಲೇ ಕಿತ್ತುಕೊಂಡ ಮಾರಮ್ಮ!
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ 17 ಮಂದಿ…
ಅಂಬುಲೆನ್ಸ್ ಇಲ್ಲದೆ ಕುರಿ ಸಾಗಾಟದ ಟೆಂಪೋದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದ್ರು!
ಚಿತ್ರದುರ್ಗ: ಅಂಬುಲೆನ್ಸ್ ಇಲ್ಲದೆ ಪರದಾಡಿ ಕೊನೆಗೆ ಗರ್ಭಿಣಿಯನ್ನು ಕುಟುಂಬಸ್ಥರು ಕುರಿ ಸಾಗಿಸೋ ಟೆಂಪೋದಲ್ಲಿ 40 ಕಿ.ಮೀ…
ತುಂಬು ಗರ್ಭಿಣಿಯನ್ನು ಹೆಲಿಕಾಪ್ಟರ್ನಲ್ಲಿ ಕರೆದೊಯ್ದು, ಮಾನವೀಯತೆ ಮೆರೆದ ಗವರ್ನರ್
ಇಟಾನಗರ: ನೋವಿನಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯನ್ನು ಸ್ವತಃ ಅರುಣಾಚಲ ಪ್ರದೇಶದ ರಾಜ್ಯಪಾಲ ಹಾಗೂ ನಿವೃತ್ತ ಬ್ರಿಗೇಡಿಯರ್…
ಬೀಮ್ಸ್ ವೈದ್ಯರ ನಿರ್ಲಕ್ಷ್ಯ- ಹೊಟ್ಟೆಯಲ್ಲೇ ಮಗು ಸಮೇತ ಗರ್ಭಿಣಿ ಸಾವು
ಬೀದರ್: ಬೀಮ್ಸ್ ವೈದ್ಯರ ನಿರ್ಲಕ್ಷ್ಯದಿಂದಾಗಿ ಹೊಟ್ಟೆಯಲ್ಲೇ ಮಗು ಸಮೇತ ಗರ್ಭಿಣಿ ಮೃತಪಟ್ಟಿದ್ದಾರೆಂದು ಕುಟುಂಬಸ್ಥರು ಆರೋಪಿಸಿ ಪ್ರತಿಭಟನೆ…
ನ್ಯೂಜಿಲ್ಯಾಂಡ್ ಬೀಚ್ನಲ್ಲಿ ಪತ್ತೆಯಾಯ್ತು ಭಾರತೀಯ ಗರ್ಭಿಣಿ ಶವ
ವೆಲ್ಲಿಂಗ್ಟನ್: ಭಾರತೀಯ ವಿವಾಹಿತ ಮಹಿಳೆಯೊಬ್ಬಳ ಶವ ನ್ಯೂಜಿಲ್ಯಾಂಡ್ ನ ವೆಲ್ಲಿಂಗ್ಟನ್ ನಲ್ಲಿ ಪತ್ತೆಯಾಗಿದೆ. ಮೃತ ಮಹಿಳೆ…
ವಿರಾಟ್ ಆಗಲಿದ್ದಾರೆ ಅಪ್ಪ!- ಅನುಷ್ಕಾ ಬೇಬಿ ಬಂಪ್ ಫೋಟೋ ವೈರಲ್
ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಪ್ಪ ಆಗುತ್ತಿದ್ದಾರೆ. ಸದ್ಯ ವಿರಾಟ್ ಪತ್ನಿ,…