ಧರೆಗೆ ಉರುಳಿದ ಬೃಹದಾಕಾರದ ಬಂಡೆಗಳು- ಅದೃಷ್ಟವಶಾತ್ ತಪ್ಪಿತು ಭಾರೀ ಅನಾಹುತ
ಗದಗ: ಗುಡ್ಡ ಕುಸಿದು ಬೃಹತ್ ಗಾತ್ರದ ಕಲ್ಲುಬಂಡೆಗಳು ಉರುಳಿಬಂದು ದೇವಸ್ಥಾನದ ಉಗ್ರಾಣ ಕೊಠಡಿ ಧ್ವಂಸಗೊಂಡಿರುವ ಘಟನೆ…
ಶಂಕಿತ ಡೆಂಗ್ಯೂ ಜ್ವರಕ್ಕೆ 4 ವರ್ಷದ ಮಗು ಸಾವು
ಗದಗ: ಶಂಕಿತ ಡೆಂಗ್ಯೂ ಜ್ವರಕ್ಕೆ 4 ವರ್ಷದ ಮಗು ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.…
ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ – ಹೆಬ್ಬೆಟ್ಟು ಹಾಕಿಸಿಕೊಂಡು ರೇಷನ್ ನೀಡದ ವಿತರಕ
ಗದಗ: ಕಳೆದ ಮೂರು ತಿಂಗಳಿಂದ ರೇಷನ್ ನೀಡದೆ ಸತಾಯಿಸುತ್ತಿರುವ ನ್ಯಾಯಬೆಲೆ ಅಂಗಡಿ ವಿತರಕರ ವಿರುದ್ಧ ಫಲಾನುಭವಿಗಳು…
ಚಾಲಕರಿಗೆ ಅವಧಿ ಮೀರಿದ ಮೆಡಿಕಲ್ ಕಿಟ್ ವಿತರಿಸಿದ ಕಾರ್ಮಿಕ ಇಲಾಖೆ
-ಕಿಟ್‍ಗಳ ಮೇಲೆ ಮಾಜಿ ಸಿಎಂ, ಸಚಿವರ ಹೆಸರೇ ಬದಲಾಗಿಲ್ಲ ಗದಗ: ಅವಧಿ ಮೀರಿದ ಚಿಕಿತ್ಸೆ ಕಿಟ್‍ನ್ನು…
ಹಣ ಪಡೆದು, ಸರಿಯಾಗಿ ಮೃತದೇಹ ಸುಡಲ್ಲ: ಸ್ಮಶಾನದ ಸಿಬ್ಬಂದಿ ವಿರುದ್ಧ ಆಕ್ರೋಶ
ಗದಗ: ಜಿಲ್ಲೆಯ ಬೆಟಗೇರಿ ಮುಕ್ತಿಧಾಮ ಸ್ಮಶಾನದಲ್ಲಿ ಮೃತದೇಹವೊಂದು ಅರೆಬರೆ ಸುಟ್ಟಿದೆ. ಇದು ಮೃತನ ಸಂಬಂಧಿಕರ ಆಕ್ರೋಶಕ್ಕೆ…
ಇಷ್ಟು ಪ್ರವಾಹವಾದ್ರೂ ಮೋದಿ ನಯಾಪೈಸೆ ನೀಡದೇ ತೆಪ್ಪಗಿರೋದು ದುರ್ದೈವ: ಹೆಚ್‍ಕೆ ಪಾಟೀಲ್
ಗದಗ: ಪ್ರವಾಹ ಬಂದು ಮುಗಿದು ಹೋದ ಮೇಲೆ ಇನ್ನೂ ಯಾವುದೇ ಅನುದಾನ ಪ್ರಕಟಿಸಿದ್ದಕ್ಕೆ ಕೇಂದ್ರ ಹಾಗೂ…
ಕಬಡ್ಡಿ ಆಡಲು ಹೋಗಿ ಶಾಸಕ ರಾಮಣ್ಣ ಲಮಾಣಿ ಭುಜಕ್ಕೆ ಗಾಯ
ಗದಗ: ಜಿಲ್ಲೆಯ ಒಂದಡೆ ಪ್ರವಾಹ ಬಂದು ನೆರೆ ಸಂತ್ರಸ್ತರು ಸಂಕಟ ಪಡುತ್ತಿದ್ದರೆ, ಮತ್ತೊಂದೆಡೆ ಶಾಸಕರು ಕಬಡ್ಡಿ…
ವೈದ್ಯರ ನಿರ್ಲಕ್ಷ್ಯದಿಂದ ತೀವ್ರ ರಕ್ತಸ್ರಾವ – ಬಾಣಂತಿ ಸಾವು
ಗದಗ: ವೈದ್ಯರ ನಿರ್ಲಕ್ಷ್ಯಕ್ಕೆ ತೀವ್ರ ರಕ್ತಸ್ರಾವದಿಂದ ಬಾಣಂತಿ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಜಿಮ್ಸ್ ಆಸ್ಪತ್ರೆಯಲ್ಲಿ…
ಸರ್ಕಾರ ಜಾಗ ತೋರಿಸಿದ್ರೆ 10 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ – ಸುಧಾಮೂರ್ತಿ
ಗದಗ: ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರು ಪ್ರವಾಹಕ್ಕೊಳಗಾದ ಜಿಲ್ಲೆಯ ಕೊಣ್ಣೂರ ಗ್ರಾಮಕ್ಕೆ ಭೇಟಿ ನೀಡಿ ವೀಕ್ಷಣೆ…
ಪ್ರವಾಹದಲ್ಲಿ ಮನೆ ಕಳೆದುಕೊಂಡವರ ಬದುಕು ಕಟ್ಟಲು ಮುಂದಾದ ಯಂಗ್ ಇಂಡಿಯಾ ಪರಿವಾರ
ಗದಗ: ಪ್ರವಾಹ ಇಳಿದು ವಾರ ಕಳೆದರೂ ಸಂತ್ರಸ್ತರ ಗೋಳು ಇನ್ನೂ ನಿಂತಿಲ್ಲ. 2009ರ ಪ್ರವಾಹ ವೇಳೆ…