Monday, 22nd July 2019

Recent News

2 years ago

ಕ್ಸಿಯೋಮಿಯಿಂದ ದೇಶೀಯ ಮಾರುಕಟ್ಟೆಗೆ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಎಲ್‍ಟಿಇ ಫೋನ್ ಬಿಡುಗಡೆ

ನವದೆಹಲಿ: ದೇಶೀಯ ಮಾರುಕಟ್ಟೆಗೆ ಚೀನಾದ ಕ್ಸಿಯೋಮಿ ಕಡಿಮೆ ಬೆಲೆಯ ಡ್ಯುಯಲ್ ಸಿಮ್ ಹೈ ಬ್ರಿಡ್ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಿದೆ. ರೆಡ್‍ಮಿ 4ಎ ಬಿಡುಗಡೆ ಮಾಡಿದ್ದು, 5,999 ರೂ. ನಿಗದಿ ಮಾಡಿದೆ. ಈ ಫೋನ್ ಆನ್‍ಲೈನ್ ಶಾಪಿಂಗ್ ತಾಣ ಅಮೇಜಾನ್ ಮತ್ತು ಎಂಐ.ಕಾಂ ನಲ್ಲಿ ಮಾತ್ರ ಲಭ್ಯವಿರಲಿದೆ. ಮಾರ್ಚ್ 23ರಿಂದ ಈ ಫೋನ್ ಮಾರಾಟ ಆರಂಭವಾಗಲಿದೆ. ಈ ಫೋನ್ ಚೀನಾದಲ್ಲಿ ಕಳೆದ ವರ್ಷ 599 ಯುವಾನ್(ಅಂದಾಜು 5600 ರೂ.) ಬಿಡುಗಡೆಯಾಗಿದ್ದ ಈ ಫೋನ್ ಈಗ ಭಾರತದಲ್ಲಿ ಬಿಡುಗಡೆಯಾಗಿದೆ. […]