Wednesday, 20th November 2019

4 months ago

ಕಣ್ಣಲ್ಲೇ ರೇಪ್ ಮಾಡಿದ್ರು ಎಂದ ಇಶಾ ಗುಪ್ತ ವಿರುದ್ಧ ಮಾನಹಾನಿ ಕೇಸ್

ನವದೆಹಲಿ: ಕಣ್ಣಲ್ಲೇ ರೇಪ್ ಮಾಡಿದರು ಎಂದು ಆರೋಪಿಸಿದ್ದ ಬಾಲಿವುಡ್ ಬೆಡಗಿ ಇಶಾ ಗುಪ್ತಾ ವಿರುದ್ಧ ದೆಹಲಿಯ ಉದ್ಯಮಿಯೊಬ್ಬರು ಮಾನಹಾನಿ ಕೇಸ್ ದಾಖಲಿಸಿದ್ದಾರೆ. ಹೋಟೆಲ್ ಉದ್ಯಮಿ ರೋಹಿತ್ ವಿಗ್ ಅವರು ತಮ್ಮ ವಕೀಲ ವಿಕಾಸ್ ಪಹ್ವಾರ್ ಅವರ ಮೂಲಕ ಸಾಕೇತ್ ಕೋರ್ಟ್ ನಲ್ಲಿ ಮಾನಹಾನಿ ಕೇಸ್ ದಾಖಲಿಸಿದ್ದಾರೆ. ಈ ಮೂಲಕ ಇಶಾ ಗುಪ್ತಾ ಅವರ ವಿರುದ್ಧ ಐಪಿಸಿ ಸೆಕ್ಷನ್ 499 (ಮಾನಹಾನಿ) ಹಾಗೂ 500 (ಮಾನಹಾನಿಗಾಗಿ ದಂಡನೆ) ಅಡಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯವು ಆಗಸ್ಟ್ 28ರಂದು ವಿಚಾರಣೆಯನ್ನು ನಿಗದಿಪಡಿಸಿದೆ. […]