– ವಾಕ್ ತೆರಳಿದ್ದ ವೇಳೆ ಶ್ವಾನಗಳ ಕಳ್ಳತನ ಸ್ಯಾಕ್ರಮೆಂಟೊ: ಹಾಲಿವುಡ್ ಸಿಂಗರ್ ಲೇಡಿ ಗಾಗಾರವರ ಮುದ್ದಾದ ಎರಡು ಶ್ವಾನಗಳು ಕಳುವಾಗಿದ್ದು ಅವುಗಳನ್ನು ಹುಡುಕಿ ಸುರಕ್ಷಿತವಾಗಿ ಹಿಂದಿರುಗಿಸುವವರಿಗೆ ಅರ್ಧ ಮಿಲಿಯನ್ ಡಾಲರ್(3,67,98,200.00)ರೂ ನೀಡಿವುದಾಗಿ ಘೋಷಿಸಿದ್ದಾರೆ. ಅಲ್ಲದೆ ಪಿಸ್ತೂಲಿನಿಂದ...
ಕ್ಯಾಲಿಫೋರ್ನಿಯಾ: ಸೆಕ್ಸ್ ವೇಳೆ ಮಹಿಳೆಯ ಒಪ್ಪಿಗೆ ಪಡೆಯದೇ ಕಾಂಡೋಮ್ ತೆಗೆಯೋದು ಕಾನೂನು ಬಾಹಿರ ಎಂದು ಆದೇಶಿಸಲು ಕ್ಯಾಲಿಫೋರ್ನಿಯಾ ಹೊಸ ಕಾಯ್ದೆ ತರಲು ಮುಂದಾಗಿದೆ. ಈ ಕಾಯ್ದೆ ಜಾರಿಗೆ ತರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ...
ಸಾಕ್ರಮೆಂಟೊ: 53 ವರ್ಷಗಳ ಹಿಂದೆ ಅಂಟಾಕ್ರ್ಟಿಕ್ನಲ್ಲಿ ಪರ್ಸ್ ಕಳೆದುಕೊಂಡಿದ್ದ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋದ ವ್ಯಕ್ತಿಯೊಬ್ಬ ಇದೀಗ ಮತ್ತೆ ತನ್ನ ಪರ್ಸ್ ಹಿಂಪಡೆಯುವ ಮೂಲಕ ಆಶ್ಚರ್ಯಕ್ಕೊಳಗಾಗಿದ್ದಾನೆ. 1967ರಲ್ಲಿ ಯುಎಸ್ ನೌಕಾಪಡೆಯ ಹವಾಮಾನ ಶಾಸ್ತ್ರಜ್ಞನಾಗಿ ಕಾರ್ಯನಿರ್ವಸುತ್ತಿದ್ದ 91 ವರ್ಷದ...
ಸಾಕ್ರಮೆಂಟೊ: ಭಾರೀ ಗಾತ್ರದ ಹಾವುಗಳ ರಾಶಿ ಮಧ್ಯೆ ವ್ಯಕ್ತಿಯೊಬ್ಬ ಧೈರ್ಯದಿಂದ ಕುಳಿತುಕೊಂಡು ಮಾತನಾಡುತ್ತಿರುವ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಈ ಭಯಾನಕ ದೃಶ್ಯವನ್ನು ಕ್ಯಾಲಿಫೋರ್ನಿಯಾದ ಸರೀಸೃಪ ಮೃಗಾಲಯದಲ್ಲಿ ಸೆರೆ ಹಿಡಿಯಲಾಗಿದ್ದು,...
– ಮಕ್ಕಳು ರಾಖಿ ಕಟ್ಟುವ ಚಿತ್ರ ನೋಡಿ ನೆಟ್ಟಿಗರು ಫಿದಾ ನವದೆಹಲಿ: ನಟಿ ಸನ್ನಿ ಲಿಯೋನ್ ಕ್ಯಾಲಿಫೋರ್ನಿಯಾದ ಲಾಸ್ ಎಂಜಲೀಸ್ ನಲ್ಲಿದ್ದರೂ ರಕ್ಷಾ ಬಂಧನ ಆಚರಿಸಿದ್ದು, ತಮ್ಮ ಮಕ್ಕಳಿಂದ ಪರಸ್ಪರ ರಾಖಿ ಕಟ್ಟಿಸಿದ್ದಾರೆ. ಈ ಫೋಟೋಗಳನ್ನು...
– ಭಾರತ ಮೂಲದ ವರದಿಗಾರ್ತಿ ಆಲ್ಬನಿ: ಅಮೆರಿಕದ ಪ್ರಖ್ಯಾತ ಟಿವಿಯಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಭಾರತ ಮೂಲದ ಯುವತಿ ನ್ಯೂಯಾರ್ಕ್ನಲ್ಲಿ ಮೃತಪಟ್ಟಿದ್ದಾರೆ. ನೀನಾ ಕಪೂರ್ (26) ಮೃತ ವರದಿಗಾರ್ತಿ. ನೀನಾ ಕಪೂರ್ ಅಮೆರಿಕದ ಸಿಬಿಎಸ್ ಚಾನೆಲ್ನಲ್ಲಿ ವರದಿಗಾರ್ತಿಯಾಗಿ...
ಕ್ಯಾಲಿಫೋರ್ನಿಯಾ: ಬಟ್ಟೆಯಂತೆ ಧರಿಸಿರುವ ವಿಶ್ವದ ಮೊದಲ ಉದ್ಯಾನವನ್ನು ಪರಿಚಯಿಸಲಾಗಿದ್ದು, ಇದರಲ್ಲಿದೆ 22 ಬಗೆಯ ತರಕಾರಿ ಬೆಳೆಯಲಾಗಿದೆ. ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಸಿಯಕ್ ಗೇಬ್ರಿಯಲ್ ಅವರು ಉದ್ಯಾನವನ್ನು ವಿನ್ಯಾಸಗೊಳಿಸಿದ್ದು, ಅದನ್ನು ಬಟ್ಟೆಯಂತೆ ಧರಿಸಬಹುದಾಗಿದೆ. ಇದನ್ನು ವಿಶ್ವದ...
– ನೆಲದಡಿಯಿಂದ ಭೂಮಿಗೆ ಬಂತು ‘ಪೆನ್ನಿಸ್ ಫಿಶ್’ – ಚಂಡಮಾರುತದ ಪ್ರಭಾವದಿಂದ ಭೂಮಿಯಲ್ಲಿ ಪ್ರತ್ಯಕ್ಷ ಕ್ಯಾಲಿಫೋರ್ನಿಯಾ: ನೋಡಲು ವಿಶೇಷವಾಗಿ ಕಾಣುವ ‘ಪೆನ್ನಿಸ್ ಫಿಶ್’ ಅಮೆರಿಕದ ಕ್ಯಾಲಿಫೋರ್ನಿಯಾದ ಡ್ರೇಕ್ಸ್ ಬೀಚ್ಗೆ ಸಾವಿರಾರು ಸಂಖ್ಯೆಯಲ್ಲಿ ಅಪ್ಪಳಿಸಿದ್ದು, ಅಲ್ಲಿನ ಜನರನ್ನು...
ವಾಷಿಂಗ್ಟನ್: ಒಂದು ಇಲಿ ಮನೆಯಲ್ಲಿದ್ದರೇನೆ ಪರದಾಡುತ್ತೇವೆ, ಆದರೆ ಇಲ್ಲೊಬ್ಬ ಮಹಿಳೆ ಸುಮಾರು 300ಕ್ಕೂ ಹೆಚ್ಚು ಇಲಿಗಳ ಜೊತೆ ವ್ಯಾನ್ನಲ್ಲಿ ವಾಸಿಸುತ್ತಿದ್ದಾರೆ. ಈ ಮಹಿಳೆಯ ಹೆಸರು ಕಾರ್ಲಾ ಇವರು 300ಕ್ಕೂ ಹೆಚ್ಚು ಇಲಿಗಳನ್ನು ಸಾಕಿದ್ದಾರೆ. ಮಾತ್ರವಲ್ಲ ಈ...
– ಕಾರಿನಲ್ಲಿ ಶವ ಇಟ್ಟುಕೊಂಡು ಪೊಲೀಸ್ ಠಾಣೆಗೆ ಬಂದ ಆರೋಪಿ ವಾಷಿಂಗ್ಟನ್: ಒಂದೇ ವಾರದಲ್ಲಿ ನಾಲ್ವರು ಸಂಬಂಧಿಕರನ್ನು ಕೊಲೆಗೈದ ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಂಕರ್ ನಾಗಪ್ಪ ಹುನಗೋಡ (53) ಬಂಧಿತ...
ಕ್ಯಾಲಿಫೋರ್ನಿಯಾ: ಜಾಗತಿಕ ಮಟ್ಟದ ತಂತ್ರಜ್ಞಾನ ಕಂಪನಿಯಲ್ಲಿ ಭಾರತೀಯರು ಅಪಾರ ಕೊಡುಗೆ ನೀಡಿದ್ದಾರೆ. ಗೂಗಲ್, ಮೈಕ್ರೋಸಾಫ್ಟ್ ಸೇರುದಂತೆ ಜಗತ್ತಿನ ದೊಡ್ಡ ದೊಡ್ಡ ಎಂಎನ್ಸಿಗಳಲ್ಲಿ ಭಾರತೀಯರು ಮಿಂಚುತ್ತಿದ್ದಾರೆ. ಈಗ ಪ್ರತಿಷ್ಠಿತ ಆ್ಯಪಲ್ ಕಂಪನಿಯ ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಭಾರತೀಯ...
ಸ್ಯಾಕ್ರಮೆಂಟೊ: ಉದ್ಯೋಗಕ್ಕಾಗಿ ಟ್ರಾಫಿಕ್ ಸಿಗ್ನಲ್ ನಲ್ಲಿ ಕುತ್ತಿಗೆಗೆ ಫಲಕ ಹಾಕಿಕೊಂಡು ನಿಂತಿದ್ದ ವ್ಯಕ್ತಿಗೆ ಬರೋಬ್ಬರಿ 200 ಸಂಸ್ಥೆಗಳಿಂದ ಉದ್ಯೋಗದ ಅವಕಾಶಗಳು ಬಂದಿದೆ. ಕ್ಯಾಲಿಫೋರ್ನಿಯಾದ 26 ವರ್ಷದ ಡೇವಿಡ್ ಕ್ಯಾಸೆರೆಜ್ ಈ ರೀತಿ ಫಲಕವನ್ನು ಹಿಡಿದುಕೊಂಡು ಟ್ರಾಫಿಕ್...
ಕ್ಯಾಲಿಫೋರ್ನಿಯಾ: ಬೇಲಿಯೇ ಹೊಲ ಮೇಯಿತು ಎಂಬಂತೆ ಸೇನಾ ವಾಹನವನ್ನು ಸೈನಿಕನೇ ಕದ್ದ ಘಟನೆ ಅಮೆರಿಕದ ವರ್ಜೀನಿಯಾ ಪ್ರಾಂತ್ಯದಲ್ಲಿ ನಡೆದಿದೆ. ವರ್ಜೀನಿಯಾದ ನ್ಯಾಷನಲ್ ಗಾರ್ಡ್ ನೆಲೆ ಇರುವ ಫೋರ್ಡ್ ಪಿಕೆಟ್ ನಿಂದ ಸೇನಾ ವಾಹನವನ್ನು ರಿಚ್ಮಂಡ್ ವರೆಗೆ...
ಕ್ಯಾಲಿಫೋರ್ನಿಯಾ: ಜಗತ್ತಿನ ಶ್ರೀಮಂತ ಉದ್ಯಮಿ, ಅಮೆಜಾನ್ ಸಿಇಒ ಜೆಫ್ ಬೆಜೊಸ್ ತಮ್ಮ ಕಂಪೆನಿಯ ವಾರ್ಷಿಕ ಹೂಡಿಕೆದಾರರಿಗೆ ಕಳುಹಿಸಿದ ಪತ್ರದಲ್ಲಿ 7 ಬಾರಿ ಭಾರತದ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವುದಾಗಿ...
ಕ್ಯಾಲಿಫೋರ್ನಿಯಾ: ಹೆತ್ತ ತಂದೆ-ತಾಯಿಯೇ ತಮ್ಮ ಮೂರು ಮಕ್ಕಳನ್ನು ಪ್ಲೈವುಡ್ ಬಾಕ್ಸ್ ನಲ್ಲಿ ನಾಲ್ಕು ವರ್ಷಗಳ ಕಾಲ ಇರಿಸಿದ್ದ ಅಮಾನವೀಯ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಮೋನಾ ಕಿರ್ಕ್(51) ಮತ್ತು ಡೇನಿಯಲ್ ಪಾನಿಕೋ(73) ದಂಪತಿ ತಮ್ಮ ಮೂರು ಮಕ್ಕಳನ್ನು...
ವಾಷಿಂಗ್ಟನ್: ಅಪಘಾತಗಳು ನಡೆದಾಗ ವಾಹನಗಳು ನಜ್ಜುಗುಜ್ಜಾಗಿರೋದನ್ನ, ತಲೆಕೆಳಗಾಗಿ ಬಿದ್ದಿರೋದನ್ನ ನೋಡಿರ್ತೀರ. ಆದ್ರೆ ಇಲ್ಲೊಂದು ಕಾರ್ ಅಪಘಾತಕ್ಕೀಡಾದ ನಂತರ ಗಾಳಿಯಲ್ಲಿ ಹಾರಿ ಕಟ್ಟಡದ 2ನೇ ಮಹಡಿಯ ಗೋಡೆಯಲ್ಲಿ ಸಿಲುಕಿದೆ. ಭಾನುವಾರದಂದು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದೆ....