Friday, 19th July 2019

Recent News

4 weeks ago

KSRTC ಇನ್ಸ್‌ಪೆಕ್ಟರ್‌ನಿಂದ ಪಾರಿವಾಳಗಳಿಗೆ 900 ರೂ. ದಂಡ

ಬೆಂಗಳೂರು: ಕೋಳಿಗಳಿಗೆ ಟಿಕೆಟ್ ತೆಗೆದುಕೊಂಡಿಲ್ಲ ಎಂದು ಪ್ರಯಾಣಿಕನೊಬ್ಬನಿಗೆ 100 ರೂ. ದಂಡ ಹಾಕಿದ್ದ ಕೆಎಸ್‍ಆರ್ ಟಿಸಿ ಈ ಬಾರಿ ಪಾರಿವಾಳಗಳಿಗೆ 900 ರೂ. ದಂಡ ಪ್ರಯೋಗ ಮಾಡಿದೆ. ಲಿಂಗಸೂರುನಿಂದ ರಾಯಚೂರುಗೆ ಪ್ರಯಾಣ ಬೆಳೆಸಿದ್ದ ವ್ಯಕ್ತಿಯೊಬ್ಬರು, ಒಂದ್ ಬಾಕ್ಸ್ ನಲ್ಲಿ ಪಾರಿವಾಳಗಳನ್ನು ಹಿಡಿದುಕೊಂಡಿದ್ದರು. ಆದರೆ ಆ ವ್ಯಕ್ತಿ ಪಾರಿವಾಳಗಳಿಗೆ ಟಿಕೆಟ್ ತೆಗೆದುಕೊಂಡಿರಲಿಲ್ಲ. ಈ ವೇಳೆ ಚೆಕ್ಕಿಂಗ್ ಮಾಡಲು ಬಂದ ಇನ್ಸ್ ಪೆಕ್ಟರ್ ಒಂದ್ ಬಾಕ್ಸ್ ಪಾರಿವಾಳಗಳಿಗೆ ಭರ್ತಿ 900 ರೂ. ಫೈನ್ ಹಾಕಿದ್ದಾರೆ. ಈ ಹಿಂದೆ ಕೋಳಿಗೆ ಟಿಕೆಟ್ […]

1 month ago

2 ಕೋಟಿ ಮೌಲ್ಯದ ಕಾರಿನ ಇಂಧನಕ್ಕಾಗಿ ಕೋಳಿ, ಬಾತುಕೋಳಿ ಕಳ್ಳತನ

ಬೀಜಿಂಗ್: ಚೀನಾದ ಶ್ರೀಮಂತ ರೈತನೊಬ್ಬ ತನ್ನ ಬಿಎಂಡಬ್ಲ್ಯೂ ಕಾರಿಗೆ ಇಂಧನ ಹಾಕಿಸಲು ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯುತ್ತಿದ್ದನು. ಇದೀಗ ಕಾರಿನ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ 50 ವರ್ಷದವನಾಗಿದ್ದು, ಈತ ಸಿಚುವಾನ್ ಪ್ರಾಂತ್ಯದ ಲಿನ್ಸುಯಿ ಪ್ರದೇಶದ ಅನೇಕ ಗ್ರಾಮಗಳಲ್ಲಿ ಕೋಳಿ ಮತ್ತು ಬಾತುಕೋಳಿಗಳನ್ನು ಕದಿಯುತ್ತಿದ್ದನು. ಲಿನ್ಸುಯಿ ಪೊಲೀಸರು ಈ ಕುರಿತು ತನಿಖೆ ಮಾಡಿದ್ದು, ಆಗ ಆರೋಪಿ...

ಬಸ್ ಟಿಕೆಟ್ ಪಡೆಯದ ಕೋಳಿಗೆ ದಂಡ!

3 months ago

ಬೆಂಗಳೂರು: ಟಿಕೆಟ್ ಪಡೆಯದೇ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ ಮೂರು ಕೋಳಿಗಳಿಗೆ ಬಸ್ ತಪಾಸಣೆಗೆ ಬಂದ ತನಿಖಾಧಿಕಾರಿಗಳು ಒಟ್ಟು 500 ರೂ. ದಂಡ ವಿಧಿಸಿದ್ದಾರೆ. ಹೌದು, ಸಾರಿಗೆ ಬಸ್ಸುಗಳಲ್ಲಿ ಟಿಕೆಟ್ ರಹಿತ ಪ್ರಯಾಣ ದಂಡಕ್ಕೆ ಆಹ್ವಾನ ಎಂದು ಸಾಮಾನ್ಯವಾಗಿ ಬರೆದಿರುತ್ತಾರೆ. ಬರೀ ಮನುಷ್ಯರು...

ಕೋಳಿಯ ವಿರುದ್ಧ ದೂರು ದಾಖಲಿಸಿದ ಮಹಿಳೆ

6 months ago

-ಠಾಣೆಗೆ ಬಂದ ಕೋಳಿಯ ಮಾಲಕಿ ಕಣ್ಣೀರು ಕಂಡ ಪೊಲೀಸರು ಶಾಕ್ ಭೋಪಾಲ್: ಜನರಲ್ಲಿ ಜಗಳ ಮತ್ತು ವಿವಾದಗಳು ನಡೆದಾಗ ಒಬ್ಬರ ಮೇಲೊಬ್ಬರು ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಕೆಲವೊಂದು ಬಾರಿ ಪ್ರಾಣಿಗಳ ಮೇಲೆ ದೂರು ದಾಖಲಾಗಿರುವ ಪ್ರಕರಣಗಳನ್ನು ಓದಿರುತ್ತೇವೆ. ಮಧ್ಯಪ್ರದೇಶದ ಶಿವಪುರಿ ಪೊಲೀಸ್...

ಜಲಪ್ರಳಯಕ್ಕೆ ಕುಗ್ಗಿದ್ದ ಕೊಡಗು ರೈತನಿಗೆ ಆಸರೆಯಾಯಿತು ಕೋಳಿ ಸಾಕಾಣಿಕೆ

7 months ago

– ವರ್ಷಪೂರ್ತಿ ಮೊಟ್ಟೆ ಇಡುತ್ತವೆ ನಾಟಿ ಕೋಳಿಗಳು ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯದಲ್ಲಿ ಅದೆಷ್ಟೋ ಜನರ ಬದುಕು ಕೊಚ್ಚಿಹೋಗಿತ್ತು. ಇತ್ತ ಕಾಫಿ ತೋಟ, ಗದ್ದೆ ಸೇರಿದಂತೆ ಇತರ ಆದಾಯ ಮೂಲಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಸಮಸ್ಯೆಗಳನ್ನು ಎದುರಿಸಿ ಚೇತರಿಸಿಕೊಳ್ಳಲು...

ಕೋಳಿ ಜಗಳಕ್ಕೆ ನಾಯಿ ಎಂಟ್ರಿ- ಫೈಟ್ ಬಿಡಿಸಲು ಸರ್ಕಸ್ ಮಾಡಿದ ಶ್ವಾನದ ವಿಡಿಯೋ ವೈರಲ್

10 months ago

ಚೆನ್ನೈ: ನಾಯಿಗಳೆಂದರೆ ಹೆಚ್ಚಿನವರಿಗೆ ಬಲುಪ್ರೀತಿ. ಆದ್ರೆ ಕೆಲವರು ಇವುಗಳನ್ನು ದ್ವೇಷಿಸುತ್ತಾರೆ. ಯಾಕೆ ಅಂತ ಗೊತ್ತಿಲ್ಲ. ಆದ್ರೆ ನಾಯಿಗಳ ಆ ಮುಗ್ಧ ಮುಖವನ್ನು ಕಂಡಾಗ ಎಲ್ಲರ ಮುಖದಲ್ಲೂ ಒಂದು ಬಾರಿ ನಗು ಮೂಡುತ್ತೆ. ಕೆಲವೊಮ್ಮೆ ನಾಯಿಗಳು ಜನರಿಗೆ ಹಾನಿಯುಂಟು ಮಾಡುತ್ತವೆ. ಆದ್ರೆ ನಾಯಿಮರಿಗಳು...

15 ಅಡಿ ಆಳಕ್ಕೆ ಉರುಳಿತು 30ಕ್ಕೂ ಹೆಚ್ಚು ಮಂದಿಯಿದ್ದ KSRTC ಬಸ್!

10 months ago

– ಇತ್ತ ಕ್ಯಾಂಟರ್ ಪಲ್ಟಿಯಾಗಿ 2,000ಕ್ಕೂ ಹೆಚ್ಚು ಕೋಳಿಗಳ ಸಾವು ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಸುಮಾರು 15 ಅಡಿಯ ಆಳಕ್ಕೆ ಉರುಳಿಬಿದ್ದಿದ್ದು, ಅದೃಷ್ಟವಶಾತ್ ಬಸ್ಸಿನಲ್ಲಿದ್ದ 30 ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನೆಲಮಂಗಲದ...

3 ಕೋಳಿ ನುಂಗಿದ 10 ಅಡಿ ಉದ್ದದ ಹೆಬ್ಬಾವು!

11 months ago

ಕೊಡಗು: ಮಡಿಕೇರಿ ತಾಲೂಕಿನ ಚೆತ್ತುಕಾಯ ಗ್ರಾಮದಲ್ಲಿ 10 ಅಡಿ ಉದ್ದದ ಹೆಬ್ಬಾವು ಮೂರು ಕೋಳಿ ನುಂಗಿ ಕೆಲಹೊತ್ತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಚೆತ್ತುಕಾಯ ಗ್ರಾಮದ ಎನ್.ಸಿ.ರಾಧಾಕೃಷ್ಣ ಎಂಬವರ ಮನೆ ಹಿತ್ತಲಿನಲ್ಲಿ ನಿರ್ಮಿಸಿದ್ದ ಕೋಳಿ ಗೂಡಿನಲ್ಲಿ ಬೆಳಗ್ಗೆ ಹೆಬ್ಬಾವು ಪತ್ತೆಯಾಗಿದ್ದು, ಅಲ್ಲಿಯೇ ಇದ್ದ...