ಕೊರೊನಾ ವೈರಸ್ ಎಫೆಕ್ಟ್ – ಮುಕೇಶ್ ಅಂಬಾನಿಗೆ 5.09 ಶತಕೋಟಿ ಡಾಲರ್ ನಷ್ಟ
ಮುಂಬೈ: ವಿಶ್ವದಲ್ಲಿ ಭಾರೀ ಆತಂಕ ಮೂಡಿಸುತ್ತಿರುವ ಕೊರೊನಾ ವೈರಸ್ ಈಗ ಷೇರುಪೇಟೆ ಮೇಲೆಯೂ ತನ್ನ ಕರಾಳ…
‘ರಾಬರ್ಟ್’ ಚಿತ್ರಕ್ಕೆ ತಟ್ಟಿದ ಕೊರೊನಾ ಭೀತಿ -ಶೂಟಿಂಗ್ ಕ್ಯಾನ್ಸಲ್
ಬೆಂಗಳೂರು: ಚೀನಾದಲ್ಲಿ ಮರಣ ಮೃದಂಗ ಬಾರಿಸಿದ 'ಕೊರೊನಾ ವೈರಸ್' ವಿಶ್ವದ ಜನರನ್ನು ನಡುಗಿಸಿದೆ. ಇದೀಗ ಕರ್ನಾಟಕದಲ್ಲಿ…
ಚೀನಾದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 2,233ಕ್ಕೆ ಏರಿಕೆ – ಭಾರತೀಯರನ್ನು ವಾಪಸ್ ಕರೆತರಲು ನಿರ್ಧಾರ
ಬೀಜಿಂಗ್: ಮಹಾಮಾರಿ ಕೊರೊನಾ ವೈರಸ್‍ಗೆ ಚೀನಾ ಅಕ್ಷರಶಃ ನಲುಗಿ ಹೋಗಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ 2,233ಕ್ಕೆ…
ಕೊರೊನಾ ಮಾಂಸಾಹಾರಿಗಳನ್ನು ಶಿಕ್ಷಿಸಲು ಬಂದಿರೋ ‘ಅವತಾರ’: ಹಿಂದೂ ಮಹಾಸಭಾ
ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ಸದ್ಯ ಪ್ರಚಲಿತದಲ್ಲಿರೋ ಕಾಯಿಲೆಯಾಗಿದೆ. ಈ ಕಾಯಿಲೆಗೆ ಔಷಧಿ ಕಂಡುಹುಡುಕಲು ಮೆಡಿಕಲ್…
ಚೀನಾದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 1,770ಕ್ಕೆ ಏರಿಕೆ
- ಜಪಾನಿನ ಹಡಗಿನಲ್ಲಿದ್ದ ಮತ್ತಿಬ್ಬರು ಭಾರತೀಯರಲ್ಲಿ ಸೋಂಕು ಪತ್ತೆ ಬೀಜಿಂಗ್: ಮಾರಕ ಕೊರೊನಾ ವೈರಸ್‍ಗೆ ಚೀನಾದಲ್ಲಿ…
ಕೊರೊನ ವೈರಸ್ ಬಗ್ಗೆ ತಾಳೆಗರಿ ಶಾಸ್ತ್ರದಲ್ಲಿ ಉಲ್ಲೇಖ, ಗೋಮೂತ್ರವೇ ಔಷಧಿ: ವಿನಯ್ ಗುರೂಜಿ
ಹಾಸನ: ಕೊರೊನ ವೈರಸ್‍ಗೆ ಗೋಮೂತ್ರವೇ ಔಷಧವಾಗಿದ್ದು, ಈ ವೈರಸ್ ಬಗ್ಗೆ ಆರು ಸಾವಿರ ವರ್ಷಗಳ ಹಿಂದೆಯೇ…
ಕೊರೊನಾ ವೈರಸ್ ಇದೆ ಎಂದು ತಿಳಿದು ವ್ಯಕ್ತಿ ಆತ್ಮಹತ್ಯೆ
- ತನ್ನ ಬಳಿ ಬರುತ್ತಿದ್ದ ಜನರಿಗೆ ಕಲ್ಲು ಹೊಡೆಯುತ್ತಿದ್ದ ವ್ಯಕ್ತಿ ಹೈದರಾಬಾದ್: ತನಗೆ ಕೊರೊನಾ ವೈರಸ್…
ಕೊರೊನಾ ವೈರಸ್‍ಗೆ ಹೋಮಿಯೋಪತಿ ಔಷಧಿ ಇಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ
-ವದಂತಿಗೆ ತೆರೆ ಎಳೆದ ಆರೋಗ್ಯ ಇಲಾಖೆ ಬೆಂಗಳೂರು: ಕೊರೊನಾ ವೈರಸ್‍ಗೆ ಯಾವುದೇ ಹೊಮೀಯೋಪತಿ ಔಷಧಿ ಮಾರುಕಟ್ಟೆಯಲ್ಲಿ…
ಕೊರೊನಾ ವೈರಸ್ ಎಚ್ಚರಿಕೆ – ಚೀನಾದಿಂದ ಬಂದವರಿಗೆ ಮಾಹಿತಿ ನೀಡಲು ಸೂಚನೆ
ಹುಬ್ಬಳ್ಳಿ: ಜಗತ್ತನ್ನೇ ಬೆಚ್ಚಿಬಿಳಿಸುವಂತೆ ಮಾಡಿರುವ ಅಪಾಯಕಾರಿ ಕೊರೊನಾ ವೈರಸ್‍ನಿಂದ ಸಾಕಷ್ಟು ಎಚ್ಚರಿಕೆ ವಹಿಸಬೇಕಿರುವ ಕಾರಣ ಚೀನಾದಿಂದ…
ಚೀನಾದಲ್ಲಿ ಕೊರೊನಾಗೆ 908 ಮಂದಿ ಬಲಿ – ಕೇರಳದಲ್ಲೂ ಹೆಚ್ಚಿದ ಭೀತಿ
ಬೀಜಿಂಗ್: ದಿನೇ ದಿನೇ ಮಹಾಮಾರಿ ಕೊರೊನಾ ವೈರಸ್‍ಗೆ ಬಲಿಯಾಗುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ 800 ಮಂದಿ…