ಸ್ಪೈಡರ್, ಬ್ಯಾಟ್, ಸೂಪರ್ ಮ್ಯಾನ್ ಎಲೋದ್ರು: ಆರ್ಜಿವಿ ಪ್ರಶ್ನೆ
ಮುಂಬೈ: ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ಮತ್ತು ಸೂಪರ್ ಮ್ಯಾನ್ ಎಲ್ಲಿ ಹೋದರು ಎಂದು ಬಾಲಿವುಡ್…
ಅಂದು ಒಂದು ಟ್ರಿಪ್‍ಗೆ 13,000 ಕಲೆಕ್ಷನ್, ಇಂದು 3 ಸಾವಿರ ರೂ. ಕಲೆಕ್ಷನ್
- ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲು ಮಡಿಕೇರಿ: ಇಡೀ ಜಗತ್ತನ್ನೇ ಕೊರೊನಾ ವೈರಸ್ ಸೋಂಕಿನ…
ಕೊರೊನಾ ಎಫೆಕ್ಟ್- ಶಂಕಿತ ಪ್ರಕರಣಗಳ ತಪಾಸಣೆಗೆ ಕೆ.ಸಿ.ಜನರಲ್ ಆಸ್ಪತ್ರೆ ಸಜ್ಜು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಆತಂಕ ಹೆಚ್ಚಾಗಿದ್ದು, ಸೋಂಕು ತಗುಲಿದ ರೋಗಿಗಗಳ ತಪಾಸಣೆಗೆ ನಗರದ ಆಸ್ಪತ್ರೆಗಳು…
ಕೊರೊನಾ ಭೀತಿ ಎದುರಾದ್ರೇ ಶಾಲಾ-ಕಾಲೇಜಿಗೂ ರಜೆ ಘೋಷಣೆ: ಸುರೇಶ್ ಕುಮಾರ್
ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಕೊರೊನಾ ಭೀತಿ ಹೆಚ್ಚಾಗಿದೆ. ದೆಹಲಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.…
ಅನ್‍ಲೈನ್‍ಗೂ ವಕ್ಕರಿಸಿತು ಕೊರೊನಾ ವೈರಸ್!
ಬೆಂಗಳೂರು: ಕೊರೊನಾ ವೈರಸ್ ಫೋಬಿಯಾ ಅನ್‍ಲೈನ್‍ಗೂ ಹೊಕ್ಕಿದೆ. ಕೊರೊನಾ ವೈರಸ್ ಓವರ್ ಡೋಸ್‍ಗೆ ಜನ ತಲೆಕೆಡಿಸಿಕೊಂಡಿದ್ದಾರೆ.…
ಭಾರತದಲ್ಲಿ ಮಿತಿಮೀರಿ ಹಬ್ತಿದೆ ಕೊರೊನಾ- ಮತ್ತೊಬ್ಬ ಸೋಂಕಿತನ ಪತ್ತೆ
- ದುಬಾರಿಯಾಗ್ತಿದೆ ಮಾಸ್ಕ್ ಬೆಲೆ ಬೆಂಗಳೂರು: ಇಷ್ಟು ದಿನ ಬೆಂಗಳೂರಿಗರು ಮಾತ್ರ ಕೊರೊನಾ ವೈರಸ್ ಬಗ್ಗೆ…
ಕೊರೊನಾ ಎಫೆಕ್ಟ್- ಒಂದೇ ದಿನಕ್ಕೆ ಚಿನ್ನದ ಬೆಲೆ 990 ರೂ. ಹೆಚ್ಚಳ
ಬೆಂಗಳೂರು: ಕೊರೊನಾ ವೈರಸ್ ಷೇರು ಮಾರುಕಟ್ಟೆ ಮೇಲೆ ಕರಾಳ ಛಾಯೆ ಬೀರಿದ ಪರಿಣಾಮ ಚಿನ್ನದ ಬೆಲೆ…
ಗಣಿ ಜಿಲ್ಲೆಯಲ್ಲಿ ಎರಡು ಶಂಕಿತ ಕೊರೊನಾ ವೈರಸ್ ಪ್ರಕರಣ ಪತ್ತೆ
ಬಳ್ಳಾರಿ: ಕೊರೊನಾ ವೈರಸ್ ಗಣಿಜಿಲ್ಲೆಗೂ ಒಕ್ಕರಿಸಿತೆ ಎಂಬ ಅನುಮಾನ ಇದೀಗ ಎದ್ದಿದೆ. ಹೊಸಪೇಟೆ ಹಾಗೂ ಸಂಡೂರು…
ಕೊರೊನಾ ಎಫೆಕ್ಟ್ – ಪ್ರವಾಸಿ ತಾಣಗಳ ವ್ಯಾಪಾರದಲ್ಲಿ ಗಣನೀಯ ಕುಸಿತ
ಹಾಸನ: ಕೊರೊನಾ ವೈರಸ್ ಎಫೆಕ್ಟ್ ಹಾಸನದ ಪ್ರಮುಖ ಪ್ರವಾಸಿ ತಾಣಗಳಿಗೂ ತಟ್ಟಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ…
ಉಡುಪಿಯಲ್ಲಿ ಮಾಸ್ಕ್ ಬೆಲೆ 100 ರೂ. ಹೆಚ್ಚಳ!
- ಹ್ಯಾಂಡ್ ಸ್ಯಾನಿಟೈಸರ್ ನೋ ಸ್ಟಾಕ್ - ರಿಯಾಲಿಟಿ ಚೆಕ್‍ನಲ್ಲಿ ಸತ್ಯ ಬಯಲು ಉಡುಪಿ: ರಾಜ್ಯದಲ್ಲಿ…