ಮನೆಗೆ ಹೋಗಲು ಸತ್ತಂತೆ ನಟಿಸಿ ಪಯಣ – ಗ್ರಾಮಕ್ಕೆ ಕೆಲ ಕಿ.ಮೀ ದೂರವಿದ್ದಾಗ್ಲೇ ಸಿಕ್ಕಿಬಿದ್ರು
- ಅಂಬುಲೆನ್ಸ್ನಲ್ಲಿ ಮೃತದೇಹವೇ ಇರಲಿಲ್ಲ ಶ್ರೀನಗರ: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ಡೌನ್ ಆಗಿದೆ. ಹೀಗಾಗಿ ಯಾವುದೇ…
ಏನೇ ಒತ್ತಡ ಬಂದ್ರೂ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ: ಬೊಮ್ಮಾಯಿ
- ಸಿಎಂ ಪರಿಹಾರ ನಿಧಿಗೆ 1 ವರ್ಷದ ಸಂಬಳ ದೇಣಿಗೆ - ಧಾರ್ಮಿಕ ಸಭೆಗೆ ಹೋಗಿದ್ದವರು…
ಜಮಾತ್ಗೆ ಹೋಗಿಬಂದಿದ್ದ ದಂಪತಿ ಕ್ವಾರಂಟೈನ್ – 17 ಮಂದಿಗೆ ಕೊರೊನಾ ಟೆಸ್ಟ್
ಚಿಕ್ಕಬಳ್ಳಾಪುರ: ಜಿಲ್ಲೆಯಿಂದ ದೆಹಲಿಯ ಜಮಾತ್ಗೆ ಹೋಗಿ ಬಂದ 17 ಮಂದಿ ಪತ್ತೆಯಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಎಸ್ಪಿ…
ನಾಳೆಯಿಂದ ಬಡವರಿಗೆ ಉಚಿತವಾಗಿ ಹಾಲು ವಿತರಣೆ: ಸಿಎಂ ಘೋಷಣೆ
ಬೆಂಗಳೂರು: ಗುರುವಾರದಿಂದ ಬಡವರಿಗೆ ಏಪ್ರಿಲ್ 14 ರವರೆಗೂ ಉಚಿತವಾಗಿ ಹಾಲು ವಿತರಣೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ…
ಭಾರತದಲ್ಲಿ ಕೋವಿಡ್19 – 25 ಪ್ರಮುಖ ಸೂಕ್ಷ್ಮ ಕ್ಷೇತ್ರಗಳ ಪಟ್ಟಿಯಲ್ಲಿ ಬೆಂಗ್ಳೂರು, ಮೈಸೂರು
ಬೆಂಗಳೂರು: ಭಾರತದಲ್ಲಿ ಕೋವಿಡ್-19 ಸೋಂಕು ಹರಡುತ್ತಿರುವ 25 ಪ್ರಮುಖ ಸೂಕ್ಷ್ಮ ಕ್ಷೇತ್ರಗಳಲ್ಲಿ ಬೆಂಗಳೂರು ನಗರ ಹಾಗೂ…
50 ಲಕ್ಷ ದೇಣಿಗೆ ನೀಡಿದ ಸುತ್ತೂರು ಮಠ
- ಜ್ಯೂಬಿಲಿಯೆಂಟ್ ಕಾರ್ಖಾನೆಗೆ ಸೋಮಣ್ಣ ಭೇಟಿ ಮೈಸೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೋರಿರುವ…
ಎರಡೇ ಸಾಮಗ್ರಿಯಿಂದ ಕಡ್ಲೆಕಾಳಿನ ಹುರಿಗಡಲೆ ಮಾಡೋ ವಿಧಾನ
ಕೊರೊನಾ ಭೀತಿಯಿಂದ ಎಲ್ಲರೂ ಮನೆಯಲ್ಲಿಯೇ ಇದ್ದಾರೆ. ಮನೆಯಲ್ಲಿ ಇದ್ದರೆ ಟೈಂ ಪಾಸ್ ಮಾಡುವುದು ತುಂಬಾ ಕಷ್ಟ.…
ಭಾರತದಲ್ಲಿ ಕೊರೊನಾ ಯಾವ ಪ್ರಮಾಣದಲ್ಲಿ ಹರಡುತ್ತಿದೆ?- ಇಲ್ಲಿದೆ ಸಂಪೂರ್ಣ ವಿವರ
-ವಾರದಿಂದ ವಾರಕ್ಕೆ ಏರಿಕೆಯಾದ ಪ್ರಮಾಣ ಎಷ್ಟು? -ಇತರೆ ರಾಷ್ಟ್ರಗಳಿಗಿಂತ ಭಾರತ ಸುರಕ್ಷಿತವಾಗಿದೆಯಾ? ಬೆಂಗಳೂರು: ದೇಶದಲ್ಲಿ ಕೊರೊನಾ…
ಏಪ್ರಿಲ್ ಫೂಲ್ ಅಲ್ಲ, ನಿರ್ಲಕ್ಷ್ಯ ವಹಿಸಿದ್ರೆ ವಾಹನ ಸೀಜ್ ಗ್ಯಾರಂಟಿ: ಡಿಜಿಪಿ ಎಚ್ಚರಿಕೆ
ಬೆಂಗಳೂರು: ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಇನ್ನೂ 14 ದಿನ ಇದ್ದು, ಈ ಮಧ್ಯೆ ರಸ್ತೆಗಿಳಿಯುವವರಿಗೆ…
ಏಪ್ರಿಲ್ ಫೂಲ್ ಆದ ಮದ್ಯಪ್ರಿಯರು
- ಮದ್ಯದಂಗಡಿ ಮುಂದೆ ಕ್ಯೂ ಗದಗ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶವೇ ಲಾಕ್ಡೌನ್ ಆಗಿದೆ. ಅಂದಿನಿಂದ…
