ಕರ್ನಾಟಕದ ಕೊರೊನಾ ಹಾಟ್ಸ್ಪಾಟ್ಗಳ ಪಟ್ಟಿ ಬಿಡುಗಡೆಗೊಳಿಸಿದ ಕೇಂದ್ರ ಸರ್ಕಾರ
- ಡೇಂಜರ್ ಜೋನ್ನಲ್ಲಿ ಬೆಂಗ್ಳೂರು ಸೇರಿದಂತೆ 8 ಜಿಲ್ಲೆಗಳು - ಹಸಿರು ವಲಯದಲ್ಲಿ ರಾಜ್ಯದ 11…
ಚೆಕ್ಪೋಸ್ಟ್ ಕರ್ತವ್ಯಕ್ಕೆ ಗೈರಾದ ಇಬ್ಬರ ಅಮಾನತು
ಹುಬ್ಬಳ್ಳಿ: ಕೋವಿಡ್-19 ಹರಡುವುದನ್ನು ತಡೆಗಟ್ಟುವ ಹಿನ್ನೆಲೆ ಜಿಲ್ಲಾಡಳಿತವು ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಚೆಕ್ಪೋಸ್ಟ್ ಗಳನ್ನು ಸ್ಥಾಪಿಸಿ…
ಜನಸಂದಣಿ ತಪ್ಪಿಸಲು ಕೋಟೆನಾಡಲ್ಲಿ ಆರಂಭವಾಯ್ತು ಮೊಬೈಲ್ ಎಟಿಎಂ
ಚಿತ್ರದುರ್ಗ: ಕೊರೊನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆ ಹಣ ಪಡೆಯಲು ಜನರು ಬ್ಯಾಂಕ್,…
ಕೊರೊನಾಗೆ ಬೆಳಗಾವಿಯಲ್ಲಿ ಮೊದಲ ಬಲಿ- ರಾಜ್ಯದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ
- ಒಂದೇ ದಿನ 19 ಜನರಿಗೆ ಕೊರೊನಾ ಬೆಳಗಾವಿ: ಹೆಮ್ಮಾರಿ ಕೊರೊನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ…
ಅಮ್ಮನಿಗೆ ಕೊರೊನಾ ಸೋಂಕು-ನರ್ಸ್ ಗಳ ಆರೈಕೆಯಲ್ಲಿ 3 ತಿಂಗಳ ಕಂದಮ್ಮ
ರಾಯ್ಪುರ: ಮೂರು ತಿಂಗಳ ಮಗುವನ್ನು ನರ್ಸ್ ಗಳು ಆರೈಕೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್…
ಕೊರೊನಾ ಉಲ್ಬಣದ ಮಧ್ಯೆ ಕ್ರೀಡಾಕೂಟ ಆರಂಭಿಸುವ ಇಚ್ಛೆ ಬಿಚ್ಚಿಟ್ಟ ಟ್ರಂಪ್
ವಾಷಿಂಗ್ಟನ್: ಹೆಮ್ಮಾರಿ ಕೊರೊನಾ ವೈರಸ್ನಿಂದಾಗಿ ವಿಶ್ವಾದ್ಯಂತ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗಿದೆ ಅಥವಾ ಮುಂದೂಡಲಾಗಿದೆ. ಇಂತಹ ಪತಿಸ್ಥಿತಿಯಲ್ಲಿ ಅಮೆರಿಕದ…
ನಮ್ಮೂರಿಗೆ ಕಳುಹಿಸಿ ಅಂತ ಊಟ ಬಿಟ್ಟು ಹಠ ಹಿಡಿದ ನಿರಾಶ್ರಿತರು
ಚಿತ್ರದುರ್ಗ: ನಿಮ್ಮ ಊಟ ಬೇಡ, ವಸತಿ ಬೇಡ, ನಮ್ಮೂರಿಗೆ ನಮ್ಮನ್ನು ಕಳುಹಿಸಿಬಿಡಿ ಎಂದು ಉಪವಾಸದ ಹಠಕ್ಕೆ…
ಕೊರೊನಾ ವಿರುದ್ಧದ ಹೋರಾಟಕ್ಕೆ ಮೂರುಸಾವಿರಮಠ ಶ್ರೀಗಳಿಂದ 10 ಲಕ್ಷ ರೂ. ದೇಣಿಗೆ
ಹುಬ್ಬಳ್ಳಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ನಗರದ ಪ್ರಖ್ಯಾತ ಮೂರುಸಾವಿರ ಮಠದಿಂದ ಮುಖ್ಯಮಂತ್ರಿ ವಿಪತ್ತು…
ಬೈಕಿನಲ್ಲಿ ಒಬ್ಬರೇ ಹೋಗಿ, ಕಾರಿನಲ್ಲಿ ಇಬ್ಬರಿಗೆ ಮಾತ್ರ ಅನುಮತಿ
ನವದೆಹಲಿ: ಇಂದಿನಿಂದ ಆರಂಭಗೊಂಡಿರುವ ಲಾಕ್ಡೌನ್2 ಅವಧಿಯಲ್ಲಿ ಬೈಕ್/ಸ್ಕೂಟರ್ ನಲ್ಲಿ ಇಬ್ಬರು, ಕಾರಿನಲ್ಲಿ ನಾಲ್ಕು ಮಂದಿ ತೆರಳುವಂತಿಲ್ಲ.…
ಜನರಿಗೆ ಮೋಸ ಮಾಡುವ ಪಡಿತರ ಅಂಗಡಿಗಳ ಮೇಲೆ 420 ಕೇಸ್
ಯಾದಗಿರಿ: ಕೊರೊನಾ ಲಾಕ್ಡೌನ್ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುವ ಪಡಿತರ ಅಂಗಡಿಗಳ ಮೇಲೆ 420 ಕೇಸ್ ದಾಖಲು…
