Districts4 years ago
ಉಪನ್ಯಾಸಕನ ಮನೆಯಲ್ಲಿ ಖೋಟಾನೋಟು ಮೆಷಿನ್- ನಮ್ಮ ತಪ್ಪೇನಿಲ್ಲ ಅಂತಿದೆ ಕೊಪ್ಪಳದ ಕುಟುಂಬ
ಕೊಪ್ಪಳ: ಅತಿಥಿ ಉಪನ್ಯಾಸಕರೊಬ್ಬರ ಮನೆಯಲ್ಲಿ 2000 ರೂಪಾಯಿ ಖೋಟಾ ನೋಟುಗಳು ಮತ್ತು ಅದನ್ನು ತಯಾರಿಸುವ ಮೆಷಿನ್ ಪತ್ತೆಯಾಗಿದೆ. ಕೊಪ್ಪಳ ನಗರದ ಕುಂಬಾರ ಓಣಿಯಲ್ಲಿನ ಅತಿಥಿ ಉಪನ್ಯಾಸಕ ಶಿವಕುಮಾರ್ ಕುಕನೂರು ಮನೆಗೆ ಶುಕ್ರವಾರ ಪಿಎಸ್ಐ ಫಕೀರಮ್ಮ ನೇತೃತ್ವದಲ್ಲಿ...