Thursday, 21st November 2019

Recent News

3 years ago

ಕೈಗೆ ಮತ್ತೊಂದು ಶಾಕ್: ಕೇರಳ ಯೂಥ್ ಕಾಂಗ್ರೆಸ್ ಮುಖಂಡ ರಾಜೀನಾಮೆ

ತಿರುವನಂತಪುರಂ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಡೆಯನ್ನು ಬಹಿರಂಗವಾಗಿ ಟೀಕಿಸಿದ್ದ ಕೇರಳದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿಆರ್ ರಮೇಶ್ ಪಕ್ಷಕ್ಕೆ ಗುಡ್‍ಬೈ ಹೇಳಿದ್ದಾರೆ. ಹಿರಿಯ ನಾಯಕರ ಗುಂಪುಗಾರಿಕೆಯಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಧ್ಯಮಗಳಿಗೆ ರಮೇಶ್ ತಿಳಿಸಿದ್ದಾರೆ. ನಾನು ರಾಜಕೀಯದಿಂದ ಹೊರಬರಲು ಇದು ಸರಿಯಾದ ಸಮಯ. ರಾಜೀನಾಮೆ ನೀಡಿದ್ದೇನೆ ಎಂದಲ್ಲಿಗೆ ಬೇರೆ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದರ್ಥವಲ್ಲ. ಕೆಲ ವರ್ಷಗಳಿಂದ ನಡೆಯುತ್ತಿರುವ ಗುಂಪುಗಾರಿಕೆಯಿಂದ ನಾನು ಬೇಸತ್ತು ಹೋಗಿದ್ದೇನೆ. ಪಕ್ಷದಲ್ಲಿ ಯಾವುದೇ ಸುಧಾರಣೆ ಕಾಣುತ್ತಿಲ್ಲ ಎಂದು ಟೀಕಿಸಿದರು. ಪಂಚರಾಜ್ಯಗಳ […]

3 years ago

ಅಬುಧಾಬಿಯಲ್ಲಿ ಕೇರಳ ಮೂಲದ ವ್ಯಕ್ತಿಗೆ 12 ಕೋಟಿ ಬಂಪರ್ ಲಾಟರಿ!

ಕೊಚ್ಚಿ: ಸಾಮಾನ್ಯವಾಗಿ ಲಾಟರಿಯಲ್ಲಿ ಗೆಲುವು ಸಿಗುವುದು ಅತ್ಯಂತ ವಿರಳ. ಒಂದು ವೇಳೆ ಲಾಟರಿ ಗೆದ್ದರೆ ಅದು ಆತನ ಲಕ್ ಅಂತಾನೇ ಹೇಳಬಹುದು. ಈ ಲಕ್ ಅಬುದಾಭಿಯಲ್ಲಿ ವಾಸವಿರುವ ಕೇರಳ ಮೂಲದ ವ್ಯಕ್ತಿಗೆ ಖುಲಾಯಿಸಿದೆ. ಹೌದು. ಕೇರಳದ ಶ್ರೀರಾಜ್ ಕೃಷ್ಣನ್(33) ಎಂಬವರು ಕಳೆದ ಭಾನುವಾರ ಅಬುದಾಭಿಯಲ್ಲಿ 12.72 ಕೋಟಿ ರೂ. ಲಾಟರಿ ಗೆದ್ದಿದ್ದಾರೆ. ಉದ್ಯೋಗದ ನಿಮಿತ್ತ ತೆರಳಿದ...

ಕೇರಳ ಸಿಎಂ ಪಿಣರಾಯಿ ಭದ್ರತೆ ವಿಚಾರ- ಬ್ಲಾಕ್ ಕಮಾಂಡೋಸ್ ಕರ್ನಾಟಕ ಪೊಲೀಸರ ನಡುವೆ ಜಟಾಪಟಿ

3 years ago

ಮಂಗಳೂರು: ಕೋಮು ಸೌಹಾರ್ದ ಜಾಥಾದಲ್ಲಿ ಭಾಗವಹಿಸಲು ಆಗಮಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಭದ್ರತೆ ನೀಡುವ ವಿಚಾರದಲ್ಲಿ ಬ್ಲಾಕ್ ಕಮಾಂಡೋಸ್ ಮತ್ತು ಜಿಲ್ಲಾ ಪೊಲೀಸರ ನಡುವೆ ವಾಗ್ಯುದ್ಧ ನಡೆದ ಘಟನೆ ಮಂಗಳೂರು ರೈಲು ನಿಲ್ದಾಣದಲ್ಲಿ ನಡೆದಿದೆ. ಸಿಎಂ ಪಿಣರಾಯಿ ಮಂಗಳೂರು...

ಪಿಣರಾಯಿ ಆಗಮನ ಖಂಡಿಸಿ ಮಂಗಳೂರು ಬಂದ್- ಕೇರಳ ಬಸ್ ಮೇಲೆ ಕಲ್ಲು ತೂರಾಟ

3 years ago

– ಆತಂಕದ ನಡುವೆ ಸೌಹಾರ್ದ ಜಾಥಾಕ್ಕೆ ಕ್ಷಣಗಣನೆ ಮಂಗಳೂರು: ಕೇರಳ ಸಿಎಂ ಪಿಣರಾಯಿ ವಿಜಯನ್ ಆಗಮನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘರ್ಷಕ್ಕೆ ಎಡೆಮಾಡಿದೆ. ಸಂಘ ಪರಿವಾರ ಪಿಣರಾಯಿ ಬರದಂತೆ ತಡೆಯಲು ಹರತಾಳಕ್ಕೆ ಕರೆ ನೀಡಿದ್ದರೆ, ರಾಜ್ಯ ಸರ್ಕಾರ ಕೇರಳ ಸಿಎಂ ಕಾರ್ಯಕ್ರಮಕ್ಕೆ ಸರ್ವ...

ನಾಡಿನೆಲ್ಲೆಡೆ ಮಹಾಶಿವರಾತ್ರಿ ಸಂಭ್ರಮ -ಪ್ರಧಾನಿಯಿಂದ ಅತಿದೊಡ್ಡ ಈಶ್ವರ ಮೂರ್ತಿ ಲೋಕಾರ್ಪಣೆ

3 years ago

ನವದೆಹಲಿ: ಇಂದು ಹಿಂದೂಗಳಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಹಬ್ಬದ ಸಂಭ್ರಮ. ಶುಭ ಶುಕ್ರವಾರವಾದ ಇವತ್ತು ಶಿವನ ಹಬ್ಬ ಬಂದಿದೆ. ನಾಡಿನ ಎಲ್ಲಾ ಶಿವನ ದೇಗುಲಗಳಲ್ಲಿ ವಿಶೇಷ ಪೂಜೆಗಳು ಬೆಳಗ್ಗಿನಿಂದಲೇ ಆರಂಭವಾಗಿದೆ. ಭಕ್ತರು ಬೆಳ್ಳಂಬೆಳಗ್ಗೆಯೇ ಆದಿದೇವನ ದರುಶನಕ್ಕೆ ಸಾಲುಗಟ್ಟಿದ್ದಾರೆ. ಈ ನಡುವೆ,...

ಪಾರ್ಕಲ್ಲಿ ಕುಳಿತಿದ್ದಕ್ಕೆ ಬೈದ ಮಹಿಳಾ ಪೇದೆಗಳಿಗೆ ಲವರ್ಸ್ ಬೆವರಿಳಿಸಿದ್ದು ಹೀಗೆ

3 years ago

ತಿರುವನಂತಪುರ: ಕೇರಳ ರಾಜಧಾನಿ ತಿರುವನಂತಪುರಂನ ನೇಪಿಯರ್ ಮ್ಯೂಸಿಯಂ ಪಾರ್ಕ್‍ನಲ್ಲಿ ಕುಳಿತಿದ್ದ ಪ್ರೇಮಿಗಳಿಗೆ ಅವಾಜ್ ಹಾಕಿದ್ದ ಮಹಿಳಾ ಪೇದೆಗಳಿಗೆ ಪ್ರೇಮಿಗಳು ಬೆವರಿಳಿಸಿದ ಘಟನೆ ನಡೆದಿದೆ. ಪಾರ್ಕ್‍ನಲ್ಲಿ ತಮ್ಮ ಪಾಡಿಗೆ ತಾವು ಕುಳಿತಿದ್ದ ಪ್ರೇಮಿಗಳ ಬಳಿ ಬಂದ ಮಹಿಳಾ ಪೇದೆಗಳು ನಿಮಗೆ ಮದ್ವೆಯಾಗಿದ್ಯಾ.. ಏನ್...

ಭೂತ ಕೋಲದ ವೇಳೆ ದುರಂತ: ತೆಂಗಿನ ಮರದಿಂದ ದೈವ ಪಾತ್ರಿ ಬೀಳೋದನ್ನು ನೋಡಿ

3 years ago

ಮಂಗಳೂರು: ಭೂತ ಕೋಲದ ವೇಳೆ ತೆಂಗಿನ ಮರದಿಂದ ಬಿದ್ದು ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ದೈವ ಪಾತ್ರಿಯೊಬ್ಬರು ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸುಮೇಶ್(40) ಮೃತಪಟ್ಟ ದೈವ ಪಾತ್ರಿ. ಕೇರಳದ ಕಣ್ಣೂರು ಜಿಲ್ಲೆಯ ಅಳಿಕೋಡಿ ಎಂಬಲ್ಲಿ ಫೆಬ್ರವರಿ 21ರ ಮುಂಜಾನೆ...

ಶಾಕಿಂಗ್: ಅಪಹರಣ, ಅತ್ಯಾಚಾರಕ್ಕೆ ಸುಪಾರಿ? ಬಹುಭಾಷಾ ನಟಿ ಹೇಳಿದ್ದೇನು?

3 years ago

ಕೊಚ್ಚಿ: ಕೇರಳ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರಕ್ಕೆ ಸುಪಾರಿ ನೀಡಲಾಗಿತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ಫೆಬ್ರವರಿ 17ರ ಶುಕ್ರವಾರ ರಾತ್ರಿ ತನ್ನ ಮೇಲಾದ ಪಾತಕ ಕೃತ್ಯದ ಬಗ್ಗೆ ಕಳಮಶೇರಿ ಮ್ಯಾಜಿಸ್ಟ್ರೇಟರ್ ಮುಂದೆ ನೀಡಿದ ಹೇಳಿಕೆಯಲ್ಲಿ ಸ್ವತಃ ನಟಿಯೇ...