Wednesday, 23rd October 2019

Recent News

6 months ago

‘ಕೆಜಿಎಫ್ – 2’ ಆಡಿಷನ್‍ಗೆ ಜನವೋ ಜನ

ಬೆಂಗಳೂರು: ಕೆಜಿಎಫ್ ಆಡಿಷನ್‍ಗೆ ಭಾರೀ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರಿಂದ ಪೊಲೀಸರು ಅವರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ಹೊಸ ಕಲಾವಿದರಿಗೆ ಕೆಜಿಎಫ್-2ನಲ್ಲಿ ನಟಿಸುವ ಸುವರ್ಣಾವಕಾಶ ನೀಡಿದ್ದರು. ಹೀಗಾಗಿ ಇಂದು ‘ಕೆಜಿಎಫ್ – 2’ ಆಡಿಷನ್‍ಗೆ ಅಪಾರ ಸಂಖ್ಯೆ ಯುವಕರ ಬಂದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನ ಖಾಸಗಿ ಹೋಟೆಲ್‍ನಲ್ಲಿ ‘ಕೆಜಿಎಫ್ – 2’ ಆಡಿಷನ್ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆಡಿಷನ್‍ನಲ್ಲಿ ಭಾಗಿಯಾಗಲು ಜನರು ಕಿಲೋಮೀಟರ್ ಗಟ್ಟಲೆ ಕ್ಯೂ ನಿಂತಿದ್ದಾರೆ. ಬೆಂಗಳೂರು ಮಾತ್ರವಲ್ಲದೇ ಹುಬ್ಬಳ್ಳಿ, ಧಾರವಾಡ ಮತ್ತು […]

6 months ago

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್ ವಿಲನ್

ಬೆಂಗಳೂರು: ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾ ಕರ್ನಾಟಕ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆಯಾಗಿ ಹವಾ ಸೃಷ್ಟಿಸಿತ್ತು. ಈಗ ಇದೇ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದ ನಟ ಜಾನ್ ಕೊಕ್ಕೇನ್  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಜಾನ್ ಕೊಕ್ಕೇನ್ ಅವರು ‘ಕೆಜಿಎಫ್’ ಸಿನಿಮಾದಲ್ಲಿ ಜಾನ್ ಎಂಬ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕೊಕ್ಕೇನ್ ಅವರು ಮೂಲತಃ ಕೇರಳದ ಹುಡುಗಿಯಾದ ಪೂಜಾ...

ಶತಕದತ್ತ ಕೆಜಿಎಫ್

7 months ago

ಬೆಂಗಳೂರು: ಭಾರತದ ಚಿತ್ರರಂಗ ಅಷ್ಟೇನೂ ಲೆಕ್ಕಕ್ಕೇ ತೆಗೆದುಕೊಳ್ಳದಿದ್ದ ಪರಿಸ್ಥಿತಿಯಲ್ಲಿರುವಾಗ ಬಿರುಗಾಳಿಯಂತೆ ಬಂದು ಕನ್ನಡದ ಗತ್ತೇನು, ಖದರ್ ಏನು ಎಂಬುದನ್ನು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ ಸಿನಿಮಾ ಕೆಜಿಎಫ್. ಇದು ಕನ್ನಡಿಗರ ಪಾಲಿಗೆ ಐಡೆಂಟಿಟಿ ಕಾರ್ಡ್ ಕೂಡ. ಬಾಲಿವುಡ್ ನ ಕಿಂಗ್ ಖಾನ್ ಸಿನಿಮಾ...

‘ಕೆಜಿಎಫ್’ ಸಿನಿಮಾ ನೋಡ್ಬೇಕು – ಕರೆಂಟ್ ಕಟ್ ಮಾಡಿದ್ರೆ ಕಚೇರಿಗೆ ಬಾಂಬ್ : ಮೆಸ್ಕಾಂಗೆ ಪತ್ರ

7 months ago

ಬೆಂಗಳೂರು: ಶನಿವಾರ ದೇಶಾದ್ಯಂತ ಹವಾ ಸೃಷ್ಟಿಸಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರೆಂಟ್ ತೆಗೆದರೆ ಕಚೇರಿಗೆ ಬಾಂಬ್ ಹಾಕುತ್ತೇವೆ ಹುಷಾರ್ ಎಂದು ಭದ್ರಾವತಿಯ ಮೆಸ್ಕಾಂಗೆ ಪತ್ರವೊಂದು ಬಂದಿದೆ. ಟಿವಿಯಲ್ಲಿ ಪ್ರಸಾರವಾಗುವ ಕೆಜಿಎಫ್...

ಟಿವಿಗೆ ಲಗ್ಗೆ ಇಟ್ಟ ‘ಕೆಜಿಎಫ್’

8 months ago

ಬೆಂಗಳೂರು: ಭಾರತದಾದ್ಯಂತ ಹವಾ ಎಬ್ಬಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ರಿಲೀಸ್ ಆಗಿ ಬಹುತೇಕ ಎರಡು ತಿಂಗಳು ಆಗಿದೆ. ಆದರೂ ಇದರ ಹವಾ ಇನ್ನೂ ಕಡಿಮೆ ಆಗಿಲ್ಲ. ಇದೀಗ ಈ ಚಿತ್ರ ದೂರದರ್ಶನದಲ್ಲಿ ಪ್ರಸಾರವಾಗಲು ಸಜ್ಜಾಗುತ್ತಿದೆ. ಈಗಾಗಲೇ ಕೆಜಿಎಫ್...

ಕೆಜಿಎಫ್ ಚಿತ್ರದ ಬಗ್ಗೆ ತೆಲಂಗಾಣ ಎಂಎಲ್‍ಎ ಟ್ವೀಟ್

8 months ago

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ವಿಶ್ವಾದ್ಯಂತ ಸದ್ದು ಮಾಡಿದೆ. ಈ ಚಿತ್ರವನ್ನು ನೋಡಿ ಅನೇಕ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗ ತೆಲಂಗಾಣದ ಸಿರಿಸಿಲ್ಲಾ ಶಾಸಕ ಕೆಟಿಆರ್ ಅವರು ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕೆಟಿಆರ್ ಎಂದು ಖ್ಯಾತರಾಗಿರುವ...

ಕೆಜಿಎಫ್ ಅಂಗಳದಲ್ಲಿ ಬಾಲಿವುಡ್ ಖಳನಾಯಕ

9 months ago

ಬೆಂಗಳೂರು: 2018 ಡಿಸೆಂಬರ್ 21ರಂದು ಬಿಡುಗಡೆಯಾಗಿದ್ದ ಕೆಜಿಎಫ್ ಸಿನಿಮಾ ಇಡೀ ಭಾರತವೇ ಗಾಂಧಿನಗರದತ್ತ ತಿರುಗಿ ನೋಡುವಂತೆ ಮಾಡಿತ್ತು. 250 ಕೋಟಿಗೂ ಅಧಿಕ ಹಣವನ್ನು ಗಲ್ಲಾ ಪೆಟ್ಟಿಗೆ ತುಂಬಿಸಿಕೊಂಡಿರುವ ಕೆಜಿಎಫ್ ತಂಡ ಚಾಪ್ಟರ್-2 ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತಿದೆ. ಚಿತ್ರದ ಕಥೆಗಾಗಿಯೇ ಪ್ರಶಾಂತ್ ನೀಲ್ ಪಾತ್ರಗಳನ್ನು...

ಲೇಟಾಗದ್ರು ‘ಕೆಜಿಎಫ್’ಗೆ ಫಿದಾ ಆದ ಬಾಹುಬಲಿ ನಟ

9 months ago

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಯಾನದ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಭಾರತದಲ್ಲಿ ಮಾತ್ರವಲ್ಲದೇ ದೇಶ ವಿದೇಶದಲ್ಲೂ ಹಲವು ದಾಖಲೆಗಳನ್ನು ನಿರ್ಮಿಸಿದೆ. ದೇಶದ ಹಲವು ಸಿನಿಮಾ ಸ್ಟಾರ್ ನಟರು ಸಿನಿಮಾ ವಿಕ್ಷೀಸಿ ಶುಭಾ ಕೂಡ ಕೋರಿದ್ದರು. ಆದರೆ ತಡವಾಗಿ ಆದ್ರು ಬಾಹುಬಲಿ ನಟ...