Friday, 22nd November 2019

Recent News

2 years ago

ರಾತ್ರಿ ಹುಟ್ಟಿದ ಮಗು ರಾತ್ರಿಯೇ ಕಳವು- ತಾಯಿ ಜೊತೆ ಮಲಗಿದ್ದ ಗಂಡು ಶಿಶುವನ್ನು ಕದ್ದೊಯ್ದರು!

ಕೋಲಾರ: ರಾತ್ರಿ ಹುಟ್ಟಿದ ಗಂಡು ಮಗುವೊಂದನ್ನು ಮಹಿಳೆಯೊಬ್ಬಳು ಕಳ್ಳತನ ಮಾಡಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ನಡೆದಿದೆ. ಚಲ್ದೀಗಾನಹಳ್ಳಿ ನಿವಾಸಿ ರವಿ ಹಾಗೂ ಮಾಲಾ ದಂಪತಿಗೆ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಗಂಡು ಮಗುವಿನ ಜನನವಾಗಿತ್ತು. ಆದ್ರೆ ತಡರಾತ್ರಿ 1 ಗಂಟೆಯ ವೇಳೆ ತಾಯಿ ಮಡಿಲಲ್ಲಿ ಇದ್ದ ಶಿಶುವನ್ನು ಇಬ್ಬರು ಅಪರಿಚಿತರು ಕದ್ದು ಪರಾರಿಯಾಗಿದ್ದಾರೆ. ಈ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತ ಶಿಶುವನ್ನು ಕಳೆದುಕೊಂಡ ಪೋಷಕರು ತಮ್ಮ ಶಿಶುವನ್ನು ಪತ್ತೆ […]