Friday, 15th November 2019

Recent News

1 month ago

ಕಿಸ್: ತುಂಟ ತುಟಿಗಳ ಆಟೋಗ್ರಾಫಿಗೆ ಮನಸೋತ ಪ್ರೇಕ್ಷಕರು!

ಬೆಂಗಳೂರು: ಗಾಢವಾದ ಪ್ರೀತಿಯಿಂದ, ಶ್ರದ್ಧೆಯಿಂದ ಮಾಡಿದ ಯಾವ ಸಿನಿಮಾಗಳನ್ನೂ ಕನ್ನಡದ ಪ್ರೇಕ್ಷಕರ ಪ್ರಭುಗಳು ಕಡೆಗಣಿಸಿದ ಉದಾಹರಣೆಗಳಿಲ್ಲ. ಹಾಗಿದ್ದ ಮೇಲೆ ಅಖಂಡ ಮೂರು ವರ್ಷಗಳ ಕಾಲ ನಿರ್ದೇಶಕ ಎ.ಪಿ. ಅರ್ಜುನ್ ಶ್ರಮವಹಿಸಿ ಸೃಷ್ಟಿಸಿರುವ ಕಿಸ್ ಎಂಬ ದೃಶ್ಯ ಕಾವ್ಯವನ್ನು ಒಪ್ಪಿಕೊಳ್ಳದಿರುತ್ತಾರೆಯೇ? ಕಿಸ್ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗುತ್ತಾ ಬಂದಿದ್ದರು ಕೂಡ ಪ್ರೇಕ್ಷಕರ ಕುತೂಹಲವೆಂಬುದು ಅದನ್ನು ಸದಾ ಹಿಂಬಾಲಿಸುತ್ತಲೇ ಇತ್ತು. ಅದಕ್ಕೆ ಸರಿಯಾಗಿ ಹೊರ ಬಂದಿದ್ದ ಹಾಡುಗಳು ಮತ್ತು ಟ್ರೇಲರ್‍ಗಳು ಪ್ರೇಕ್ಷಕರಲ್ಲಿ ತೀವ್ರವಾದ ನಿರೀಕ್ಷೆಗಳೇ ಪಡಿಮೂಡಿಕೊಂಡಿದ್ದವು. ಅಂತಹ ನಿರೀಕ್ಷೆಗಳಿಗೂ ಮೀರಿದ […]

ಕಿಸ್: ಶ್ರೀಲೀಲಾ ನಂದಿನಿಯಾಗಿದ್ದರ ಹಿಂದಿದೆ ಒಂದು ನಿಗೂಢ!

2 months ago

ಬೆಂಗಳೂರು: ನಿರ್ದೇಶಕ ಎ.ಪಿ. ಅರ್ಜುನ್ ಮೊದಲ ಚಿತ್ರ ‘ಅಂಬಾರಿ’ಯ ಮೂಲಕವೇ ಗೆಲುವಿನ ಮೆರವಣಿಗೆ ಶುರು ಮಾಡಿರೋ ಪ್ರತಿಭಾವಂತ ನಿರ್ದೇಶಕ. ಕಥೆಯನ್ನು ಆರಿಸಿಕೊಳ್ಳೋದರಿಂದ ಹಿಡಿದು ಅದನ್ನು ಪರಿಣಾಮಕಾರಿ ಪಾತ್ರ ಮತ್ತು ದೃಶ್ಯಗಳಿಂದ ಅಲಂಕರಿಸುವವರೆಗೂ ಅರ್ಜುನ್ ಮೊದಲ ಚಿತ್ರದಲ್ಲಿಯೇ ಗೆದ್ದಿದ್ದರು. ಅದಾದ ನಂತರದ ಸಿನಿಮಾಗಳಲ್ಲಿಯೂ...

ಕಿಸ್ ಅಂದ್ರೆ ನವಿರು ಪ್ರೇಮದ ಮೊದಲ ಆಮಂತ್ರಣ!

2 months ago

ಬೆಂಗಳೂರು: ವಿರಾಟ್ ಮತ್ತು ಶ್ರೀಲೀಲಾ ಜೋಡಿ ನಾಯಕ ನಾಯಕಿಯರಾಗಿ ನಟಿಸಿರೋ ಚಿತ್ರ ಕಿಸ್. ಇದುವರೆಗೂ ಹಾಡುಗಳ ಮೂಲಕವೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಾ ಸಾಗಿ ಬಂದಿರೋ ಈ ಚಿತ್ರ ಇದೇ ತಿಂಗಳ 27ರಂದು ತೆರೆಗಾಣಲಿದೆ. ಅಷ್ಟಕ್ಕೂ ಕಿಸ್ ಅಂದರೇನೇ ಥರ ಥರದ...

ಎ.ಪಿ ಅರ್ಜುನ್ ಬತ್ತಳಿಕೆಯಲ್ಲಿರೋದು ಫ್ರೆಶ್ ‘ಕಿಸ್’!

2 months ago

ಬೆಂಗಳೂರು: ಕಿಸ್ ಅಂದರೆ ಮಡಿವಂತಿಕೆಯ ಮಂದಿ ಮುಜುಗರ ಪಟ್ಟುಕೊಳ್ಳಬಹುದೇನೋ. ಆದರೆ ಅದು ಕಾಲಮಾನವನ್ನು ಮೀರಿಕೊಂಡು ಸದಾ ತಾಜಾತನ ಉಳಿಸಿಕೊಳ್ಳೋ ಮಧುರಾನುಭೂತಿ. ಹದಿಹರೆಯದ ಮನಸುಗಳಲ್ಲಿ ಸ್ಫುರಿಸೋ ಮೆಲುವಾದ ಕಂಪನ ಮತ್ತು ಪ್ರೇಮವನ್ನು ಮಾತಿಲ್ಲದೆಯೇ ದಾಟಿಸೋ ವಾಹಕ. ಇಂಥಾ ರೊಮ್ಯಾಂಟಿಕ್ ಕಲ್ಪನೆಗಳಿಗೆ ತಕ್ಕುದಾಗಿಯೇ ಒಂದಿನಿತೂ...

ಪ್ರೀತಿಯಲ್ಲಿ ಸೋತ ಹೃದಯಗಳಿಗೆ ಹಾಡಿನ ಕಿಸ್!

2 months ago

ಬೆಂಗಳೂರು: ಈವರೆಗೆ ಬಿಡುಗಡೆಯಾಗಿರೋ ಎ.ಪಿ ಅರ್ಜುನ್ ನಿದೇಶನದ ಕಿಸ್ ಚಿತ್ರದ ಎಲ್ಲ ಹಾಡುಗಳೂ ಹಿಟ್ ಆಗಿವೆ. ಮಿಲಿಯನ್ನುಗಟ್ಟಲೆ ವೀವ್ಸ್ ಪಡೆದುಕೊಳ್ಳೋ ಮೂಲಕ ದಾಖಲೆಯನ್ನೂ ಬರೆದಿವೆ. ಇನ್ನೇನು ಕಿಸ್ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ ಮತ್ತೊಂದು ಲಿರಿಕಲ್ ವೀಡಿಯೋ...

ಕಿಸ್ ಕೊಟ್ಟು ನಕ್ಕ ಅನುಷ್ಕಾ-ಎಲ್ಲರೆದರು ಮುಜುಗರಕ್ಕೊಳಗಾದ ಕೊಹ್ಲಿ

2 months ago

ನವದೆಹಲಿ: ಕಾರ್ಯಕ್ರಮವೊಂದರಲ್ಲಿ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿಗೆ ಕಿಸ್ ನೀಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಕೊಹ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ. ಹಲವು ಗಣ್ಯರ ಮಧ್ಯೆ ಕುಳಿತಿದ್ದ ವಿರುಷ್ಕಾ ಜೋಡಿ ಮಾತನಾಡುತ್ತಿದ್ದರು....

ಕೈಕುಲುಕಿ ರಾಹುಲ್ ಗಾಂಧಿಗೆ ಯುವಕ ಕಿಸ್- ವಿಡಿಯೋ

3 months ago

ತಿರುವನಂತಪುರಂ: ಸಂಸದ ರಾಹುಲ್ ಗಾಂಧಿಯವರು ಇಂದು ತಮ್ಮ ಕ್ಷೇತ್ರ ವಯನಾಡಿಗೆ ಭೇಟಿ ನೀಡಿದ್ದು, ಈ ವೇಳೆ ಅಲ್ಲಿ ಯುವಕನೊಬ್ಬ ಕೈಕುಲುಕಿ ಮುತ್ತು ಕೊಟ್ಟ ಪ್ರಸಂಗ ನಡೆದಿದೆ. ಹೌದು. ಕೇರಳದ ವಯನಾಡು ಸಂಸದರಾಗಿರುವ ರಾಹುಲ್ ಗಾಂಧಿಯವರು ಇತ್ತೀಚೆಗೆ ಪ್ರವಾಹಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಲು...