Wednesday, 19th June 2019

Recent News

2 months ago

ಕೆಲಸ ಬೇಕೆಂದರೆ ನನ್ನನ್ನು ತೃಪ್ತಿಪಡಿಸು ಎಂದಿದ್ದ ನಿರ್ದೇಶಕ: ಕಿರುತೆರೆ ನಟಿ

ಮುಂಬೈ: ಹಿಂದಿ ಕಿರುತೆರೆ ನಟಿ ರಿಚಾ ಭದ್ರ ತಮಗೆ ಆಗಿರುವ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ರಿಚಾ ಭದ್ರ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ನಾನು ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ. ಮದುವೆಯಾದ ನಂತರ ಈ ಘಟನೆ ನಡೆದಿದೆ. ಕೆಲಸ ಬೇಕೆಂದರೆ ನನ್ನನ್ನು ಖುಷಿಪಡಿಸು ಎಂದು ನಿರ್ದೇಶಕರೊಬ್ಬರು ಕೇಳಿಕೊಂಡಿದ್ದರು ಎಂದು ರಿಚಾ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ರಿಚಾ ನನಗೆ ತುಂಬಾ ಹತ್ತಿರದಿಂದ ಕಾಸ್ಟಿಂಗ್ ಕೌಚ್ ಅನುಭವವಾಗಿದೆ. ಮದುವೆ ನಂತರ ನಾನು ಹಲವು ಕಡೆ ಆಡಿಶನ್‍ಗೆ […]

4 months ago

ತಾಯಿಗೆ ಮೆಸೇಜ್ ಮಾಡಿ ಕಿರುತೆರೆ ನಟಿ ಆತ್ಮಹತ್ಯೆ

ಚೆನ್ನೈ: ತಮಿಳಿನ ಖ್ಯಾತ ನಟಿ ಯಶಿಕಾ ತನ್ನ ತಾಯಿಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಚೆನ್ನೈನಲ್ಲಿರುವ ಪೆರಾವಲೂರ್ ನಲ್ಲಿ ನಡೆದಿದೆ. ಯಶಿಕಾ ಮೂಲ ಹೆಸರು ಮೇರಿ ಶೀಲಾ ಜೀಬ್ರಾನಿ ಆಗಿದ್ದು, ವದಪಾಲಾನಿಯ ಹಾಸ್ಟೆಲ್‍ವೊಂದರಲ್ಲಿ ವಾಸಿಸುತ್ತಿದ್ದರು. ಈ ವೇಳೆ ಆಕೆ ಮೋಹನ್ ಬಾಬು ಅಲಿಯಾಸ್ ಅರವಿಂದ್‍ನನ್ನು ಪ್ರೀತಿಸಲು ಶುರು ಮಾಡಿದ್ದರು. ಯಶಿಕಾ ಹಾಗೂ ಮೋಹನ್...

ಫೇಮಸ್ ಕಿರುತೆರೆ ನಟಿ ದುರ್ಮರಣ- ಅಮ್ಮನ ಕಳೆದುಕೊಂಡ 6 ತಿಂಗ್ಳ ಪುಟ್ಟ ಕಂದಮ್ಮ

5 months ago

– ಪತಿಯನ್ನು ವಶಕ್ಕೆ ಪಡೆದ ಪೊಲೀಸ್ರು..! ಭುವನೇಶ್ವರ್: ಎಲ್ಲರ ಮನೆಮಾತಾಗಿ ನಿಖಿತ ಎಂದೇ ಖ್ಯಾತರಾಗಿದ್ದ ಒಡಿಶಾದ ಕಿರುತೆರೆ ನಟಿ ಲಕ್ಷ್ಮಿಪ್ರಿಯ ಬೆಹೆರಾ ಅವರು ಇತ್ತೀಚೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಸಂಬಂಧ ಪೊಲೀಸರು ಆಕೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಲೆಗೆ...

ಮ್ಯೂಸಿಕ್ ವಿಡಿಯೋಗಾಗಿ ಬೆತ್ತಲಾಗಿ ಟ್ರೋಲ್ ಆದ ಕಿರುತೆರೆ ನಟಿ

7 months ago

ಮುಂಬೈ: ಮ್ಯೂಸಿಕ್ ವಿಡಿಯೋಗಾಗಿ ಕಿರುತೆರೆ ನಟಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾರಾ ಖಾನ್ ಬೆತ್ತಲಾಗಿದ್ದಕ್ಕೆ ಟ್ರೋಲ್ ಆಗಿದ್ದಾರೆ. ‘ಬಿದಾಯಿ’ ಧಾರಾವಾಹಿಯಿಂದ ಖ್ಯಾತರಾಗಿರುವ ಸಾರಾ ಖಾನ್ ತಮ್ಮ ಹೊಸ ಮ್ಯೂಸಿಕ್ ಆಲ್ಬಂ ಹಾಡನ್ನು ರಿಲೀಸ್ ಮಾಡಿದ್ದರು. ಈ ಆಲ್ಬಂನ ಹೆಸರು ಬ್ಲ್ಯಾಕ್...

ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡೋದಾಗಿ ಹೇಳಿ ನಟಿಗೆ ಲಕ್ಷಾಂತರ ರೂ. ವಂಚನೆ

9 months ago

ಬೆಂಗಳೂರು: ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಮಾಡುವುದಾಗಿ ಹೇಳಿ ಕಿರುತೆರೆ ನಟಿಗೆ ಲಕ್ಷಾಂತರ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ರಘು ಚಂದ್ರಪ್ಪ ಹಾಗೂ ಸಂಗೀತಾ ಹಣ ಪಡೆದು ವಂಚಿಸಿದ್ದು, ಸುಶ್ಮಿತಾ ಅಧ್ಯಕ್ಷ ಗಾದಿಗೆ ಆಸೆ ಬಿದ್ದು ಲಕ್ಷಾಂತರ ರೂ. ಹಣ...

ಫ್ಯಾನ್ ಗೆ ನೇಣುಬಿಗಿದ ಸ್ಥಿತಿಯಲ್ಲಿ ಕಿರುತೆರೆ ನಟಿಯ ಶವ ಪತ್ತೆ

1 year ago

ಕೋಲ್ಕತ್ತಾ: ಇಲ್ಲಿನ ಅಶೋಕ ನಗರದಲ್ಲಿರೋ ತನ್ನ ಕೋಣೆಯ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಬೆಂಗಾಲಿ ಕಿರುತೆರೆ ನಟಿಯೊಬ್ಬರ ಮೃತದೇಹ ಪತ್ತೆಯಾಗಿದೆ. 23 ವರ್ಷದ ಮೌಮಿತ ಸಹಾ ಅವರು ದಕ್ಷಿಣ ಕೋಲ್ಕತ್ತಾದ ಅಶೋಕ ನಗರದ ರೀಜೆಂಟ್ ಪಾರ್ಕ್ ಪ್ರದೇಶದ ಫ್ಲಾಟ್ ನಲ್ಲಿ ಬಾಡಿಗೆಗೆ...

ಸೆಕ್ಸ್ ರ‍್ಯಾಕೆಟ್: ಇಬ್ಬರು ನಟಿಯರು ಸೇರಿ ಐವರ ಬಂಧನ-ಕಾಂಡೋಮ್, ಹಣ ಪತ್ತೆ

1 year ago

ಹೈದರಾಬಾದ್: ಎರಡು ದಿನಗಳ ಹಿಂದೆ ನಗರದಲ್ಲಿ ಪೊಲೀಸರು ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದು, ಇಬ್ಬರೂ ನಟಿಯರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ರಿಚಾ ಸೆಕ್ಸೆನಾ ಮತ್ತು ಶುಭ್ರಾ ಚಟರ್ಜಿ ಸೆಕ್ಸ್ ದಂಧೆಯಲ್ಲಿಯಲ್ಲಿ ಬಂಧಿತರಾದ ನಟಿಯರು. ಇಬ್ಬರೂ ತೆಲಗು ಮತ್ತು...